ಬೆಳ್ಳಿ ಉಂಗುರದ 10 ಲಾಭ ಇವುಗಳ ಬಗ್ಗೆ ನಿಮಗೆ ಯಾರು ಸಹ ಹೇಳುವುದಿಲ್ಲ!

Featured-Article

ಹಲವಾರು ಜನರು ಬೆಳ್ಳಿಯ ಉಂಗುರವನ್ನು ಧರಿಸಿಕೊಳ್ಳುತ್ತಾರೆ.ಅದರೆ ಇದರಿಂದ ಸಿಗುವ ಲಾಭಗಳ ಬಗ್ಗೆ ಗೊತ್ತಿರುವುದಿಲ್ಲ.ಬೆಳ್ಳಿಯ ಉಂಗುರ ಧರಿಸಿವುದರಿಂದ ಅನೇಕ ಪ್ರಯೋಜನಗಳು ನಿಮಗೆ ಸಿಗುತ್ತವೆ.ಜೀವನದಲ್ಲಿ ಮುಂದೆ ಸಾಗಲು ಹಲವರು ರೀತಿಯ ಸಹಾಯವನ್ನು ಮಾಡುತ್ತವೆ.ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಸಿಗುವಂತಹ 10 ಲಾಭದ ಬಗ್ಗೆ ತಿಳಿಸಿಕೊಡುತ್ತೇವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1,ಬೆಳ್ಳಿಯ ಉಂಗುರ ಧರಿಸುವುದರಿಂದ ಮನಸ್ಸಿನ ಚಂಚಲತೆಯನ್ನು ದೂರ ಮಾಡುತ್ತದೆ.2, ಬೆಳ್ಳಿಯ ಉಂಗುರ ಧರಿಸುವುದರಿಂದ ಸಿಟ್ಟನ್ನು ಶಾಂತಗೊಳಿಸುತ್ತದೆ.ಚಿಕ್ಕ ಚಿಕ್ಕ ವಿಷಯಕ್ಕೆ ಪದೇ ಪದೇ ಕೋಪ ಬರುತ್ತದೆಯೋ ಅಂತವರು ಖಂಡಿತ ಬೆಳ್ಳಿಯ ಉಂಗುರವನ್ನು ಖಂಡಿತ ಧರಿಸಿಕೊಳ್ಳಬೇಕು.3, ಬೆಳ್ಳಿಯ ಉಂಗುರ ಧರಿಸುವುದರಿಂದ ಚಂದ್ರನು ಶಕ್ತಿಶಾಲಿ ಆಗುತ್ತಾನೆ ಮತ್ತು ಬುಧನು ಶಕ್ತಿಶಾಲಿ ಆಗುತ್ತಾನೆ. ಬುಧ ಗ್ರಹ ಬುದ್ದಿಯ ದೇವತೆ ಎಂದು ತಿಳಿಯಲಾಗಿದೆ.

4, ನಿಮ್ಮ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ಬೆಳ್ಳಿಯ ಉಂಗುರವನ್ನು ಧರಿಸಬಹುದು.5, ಬೆಳ್ಳಿಯ ಉಂಗುರ ಧರಿಸುವುದರಿಂದ ತಾಯಿ ಪಾರ್ವತಿ ದೇವಿ ಮತ್ತು ಭಗವಂತನಾದ ಶಿವನ ಆಶೀರ್ವಾದ ಕೂಡ ಸಿಗುತ್ತದೆ.ಬೆಳ್ಳಿಯನ್ನು ರಜ ಎಂದು ಕರೆಯುತ್ತಾರೆ.ಈ ರಜಸ್ಸು ಪಾರ್ವತಿ ದೇವಿಯಿಂದ ಉತ್ಪತ್ತಿಯಾಗಿರುತ್ತದೆ.ಇದೆ ರೀತಿ ಬೆಳ್ಳಿಯು ತಾಯಿ ಪಾರ್ವತಿ ದೇವಿಯಿಂದ ಉತ್ಪತ್ತಿಯಾಗಿದೆ.ಒಂದು ವೇಳೆ ಬೆಳ್ಳಿಯ ಉಂಗುರ ಧರಿಸಿದರೆ ಅಸಾಧ್ಯವಾದ ಕಾರ್ಯಗಳನ್ನು ನೀವು ಮಾಡಬಹುದಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

6,ಬೆಳ್ಳಿಯ ಉಂಗುರ ಧರಿಸಿದರೆ ದೈವಿಕ ಶಕ್ತಿ ಬೇಗನೆ ಸಿದ್ದಿಗೊಳ್ಳುತ್ತದೆ.7, ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ನಪುಂಸಕತೆ ಎನ್ನುವ ರೋಗವು ದೂರ ಆಗುತ್ತದೆ.ಇದು ರಕ್ತಕ್ಕೆ ಸಂಬಧಿಸಿದ ರೋಗವನ್ನು ಕೂಡ ಕಡಿಮೆ ಮಾಡುತ್ತದೆ.8,ಬೆಳ್ಳಿಯ ಉಂಗುರ ಧರಿಸಿದಾಗ ಚಂದ್ರನು ಶಕ್ತಿಶಾಲಿ ಆದಾಗ ಮುಖದಲ್ಲಿ ಒಂದು ಹೊಳಪು ಬರುತ್ತದೆ.ಜನರು ನಿಮ್ಮನ್ನು ಕಂಡಾಗ ನಿಮ್ಮ ಕಡೆ ಆಕರ್ಷಣೆ ಆಗಲು ಶುರು ಮಾಡುತ್ತಾರೆ.9, ಬೆಳ್ಳಿಯನ್ನು ತಾಮ್ರ ಮತ್ತು ಚಿನ್ನದ ಜೊತೆ ಸೇರಿಸಿಕೊಂಡರೆ ಧನ ಸಂಪತ್ತು ಸುಖ ಶಾಂತಿ ತನಗೆ ಸಿಗಲು ಶುರು ಆಗುತ್ತವೆ.10, ಬೆಳ್ಳಿಯ ಉಂಗುರದಲ್ಲಿ ರತ್ನವನ್ನು ಧರಿಸಿಕೊಂಡರೆ ನಿಮ್ಮ ಆದಾಯವನ್ನು ಜಾಸ್ತಿ ಮಾಡುತ್ತದೆ.ಹಣ ಬರುವ ದ್ವಾರಗಳು ಕೂಡ ತೆರೆದು ಹೋಗುತ್ತವೆ.

Leave a Reply

Your email address will not be published. Required fields are marked *