ಶಿವಾಲಯಕ್ಕೆ ಹೋಗುವಾಗ ಹೀಗೆ ಮಾಡಿದರೆ 100 ಜನ್ಮಗಳ ಪುಣ್ಯಫಲ! ಜೊತೆಗೆ ನಿಮ್ಮ ಬೇಡಿಕೆಗಳು ಈಡೇರುತ್ತವೆ!

Written by Anand raj

Published on:

ಸಮಸ್ತ ಸೃಷ್ಟಿಯ ಲಯಕಾರಕನು ಪರಮೇಶ್ವರ. ಇನ್ನೂ ಈ ಸೃಷ್ಟಿಗೆ ಆದ್ಯ ದಂಪತಿಗಳು ಪಾರ್ವತಿ ಪರಮೇಶ್ವರ. ಪಂಚಾಕ್ಷರಿ ಶಿವರಾಧನೆಯೆ ಎಲ್ಲಾ ಸದ್ಗತಿಗಳಿಗೆ ಸನ್ಮಾರ್ಗ. ಶಿವನ ಅನುಗ್ರಹ ಇದ್ದರೆ ಸಾಕು ನಾವು ಮುಟ್ಟಿದ್ದೆಲ್ಲಾ ಬಂಗಾರವಾಗಿ, ಜೀವನದಲ್ಲಿ ಯಶಸ್ಸನ್ನು ಕಾಣುವುದು ಸದ್ಗತಿ ಕಾಣುವುದು ಹಾಗೆ ಶ್ರೇಯಸ್ಸು ಉಂಟಾಗುವುದು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ನಾವು ಶಿವಾಲಯಕ್ಕೆ ಹೋದಾಗ ಶಿವನ ಮಂದಿರ ಪ್ರವೇಶ ಮಾಡಿದ ತಕ್ಷಣ ನಂದೀಶ್ವರನ ಮುಖಾಂತರವಾಗಿ ನಾವು ಶಿವಾಲಯವನ್ನು ದರ್ಶನ ಮಾಡಿಕೊಂಡು ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ, ಕಾರ್ಯ ಮುಗೀತು ಎಂದು ಮರಳಿ ಮನೆಗೆ ಬರುತ್ತೇವೆ. ಆದರೆ ನಿಯಮಾನುಸಾರ ಪರಮೇಶ್ವರನನ್ನು ಪರಮ ಭಕ್ತಿಯಿಂದ ದರ್ಶಿಸಿಕೊಂಡು ಈ ರೀತಿಯಾಗಿ ಶಿವಾಲಯವನ್ನು ದರ್ಶಿಸಿದರೆ, ನೂರಾರು ಜನ್ಮಗಳ ಪುಣ್ಯ ಫಲ ಒದಗಿಬರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹೀಗೆ ಮಾಡಿಕೊಂಡ ದರ್ಶನವು ಒಮ್ಮೊಮ್ಮೆ ಸಂಪೂರ್ಣವಾಗಿ ಉಳಿದುಬಿಡುತ್ತದೆ. ನಮಗೆ ಗೊತ್ತಿಲ್ಲದೆಯೇ ಯಾವುದೋ ಕಾರಣಕ್ಕಾಗಿ ಕೆಲವು ಅನಿವಾರ್ಯ ಪದ್ಧತಿಗಳಲ್ಲಿ ಅಸಂಪೂರ್ಣ ಕೆಲಸಗಳನ್ನು ಮಾಡಿಕೊಂಡು ಬಿಟ್ಟಿರುತ್ತೇವೆ. ಆದ್ದರಿಂದ ನಾವು ಶಿವಾಲಯಕ್ಕೆ ಪರಮೇಶ್ವರನ ದರ್ಶನಕ್ಕೆ ತೆರಳಿದ್ದಾಗ ಒಂದು ಕ್ರಮಬದ್ಧತೆಯಲ್ಲಿ ಆ ಪರಮೇಶ್ವರನನ್ನು, ಬೋಳಶಂಕರನನ್ನು ದರ್ಶಿಸಿ ಕೊಂಡು, ಪ್ರಾರ್ಥಿಸಿಕೊಂಡು, ಪ್ರದಕ್ಷಿಣೆಗಳನ್ನು ಹಾಕಿಕೊಂಡು ಪೂಜಿಸಬೇಕು.(ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಕೆಲವೊಂದು ಪೂಜಾ ವಿಧಿ ವಿಧಾನಗಳನ್ನು ಅನುಸರಿಸಿ ಶಾಶ್ವತ ಮತ್ತು ಸೂಕ್ತ ಪರಿಹಾರ ಮಾಡಿಕೊಡುತ್ತಾರೆ ಇಂದೇ ಕರೆ ಮಾಡಿ ಪಂಡಿತ್ ತುಳಸಿರಾಮ್ 9916788844)

ಸಾಮಾನ್ಯವಾಗಿ ಇತರ ದೇವಾಲಯಗಳಿಗೆ ತೆರಳಿ ನಾವು ಪೂಜಿಸಿಕೊಂಡು ದರ್ಶಿಸಿ ಕೊಂಡು, ಪ್ರದಕ್ಷಿಣೆ ಹಾಕಿಕೊಂಡು ಬಂದಂತೆ ಶಿವಾಲಯಕ್ಕೆ ಮಾಡಿದರೆ ಅದು ಸಾಕಷ್ಟು ಫಲಿತವನ್ನು ನೀಡುವುದಿಲ್ಲ ಎಂದು ಹೇಳಲಾಗುತ್ತದೆ.ಹಾಗಾದರೆ ಯಾವ ರೀತಿಯಾಗಿ ಶಿವಾಲಯದ ದರ್ಶನ ಮಾಡಿಕೊಳ್ಳಬೇಕು, ಇನ್ನು ಯಾವ ರೀತಿಯಾಗಿ ಪ್ರದಕ್ಷಿಣೆಗಳನ್ನು ಶಿವಾಲಯದಲ್ಲಿ ಹಾಕಿಕೊಳ್ಳಬೇಕು, ಎನ್ನುವುದನ್ನು ತಿಳಿಯುವುದು ಅನಿವಾರ್ಯ. ಆದ್ದರಿಂದ ಈಗ ನಾವು ಅದನ್ನು ತಿಳಿಯೋಣ…(ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಕೆಲವೊಂದು ಪೂಜಾ ವಿಧಿ ವಿಧಾನಗಳನ್ನು ಅನುಸರಿಸಿ ಶಾಶ್ವತ ಮತ್ತು ಸೂಕ್ತ ಪರಿಹಾರ ಮಾಡಿಕೊಡುತ್ತಾರೆ ಇಂದೇ ಕರೆ ಮಾಡಿ ಪಂಡಿತ್ ತುಳಸಿರಾಮ್ 9916788844)

ಸಾಧಾರಣವಾಗಿ ನಾವು ಶಿವಾಲಯಕ್ಕೆ ತೆರಳಿದಾಗ ನಂದೀಶ್ವರನ ಮೂಲಕ ದರ್ಶನವನ್ನು ಮಾಡಿಕೊಳ್ಳುತ್ತೇವೆ. ಆದರೆ ಮೊದಲಿಗೆ ನಾವು ಹೆಜ್ಜೆಯಿಟ್ಟಾಗ ಶಿವಾಲಯದಲ್ಲಿ ಮೊದಲಿಗೆ ಕಾಣಿಸುವ ನಂದಿ ನಮಗೆ ದರ್ಶನ ಕೊಡುತ್ತಾನೆ. ನಂದಿ ಪರಮೇಶ್ವರನ ಭಕ್ತ. ಆದ್ದರಿಂದಲೇ ಪರಮಶಿವನು ತನ್ನ ಎದುರಿನಲ್ಲಿ ಸ್ಥಾಪಿಸಿಕೊಂಡು ಭಕ್ತರಿಗೆ ತನ್ಮೂಲಕ ಇದನ್ನು ಸಾರುತ್ತಾನೆ. ಪ್ರತಿಯೊಂದು ದೇವರಿಗೂ ಒಂದೊಂದು ವಾಹನಗಳಿವೆ. ವಿಷ್ಣುವಿಗೆ ಗರುಡವಾಹನ, ಬ್ರಹ್ಮನಿಗೆ ಹಂಸವಾಹನ, ದುರ್ಗೆಗೆ ಸಿಂಹವಾಹನ, ಹಾಗೆಯೇ ಪರಮೇಶ್ವರನಿಗೆ ನಂದಿವಾಹನ.

ಇನ್ನು ಎಲ್ಲಾ ದೇವತೆಗಳ ವಾಹನಗಳಿಗೆ ವಾಹನವೆಂದೆ ಕರೆಯುತ್ತೇವೆ. ಆದರೆ ನಂದಿಗೆ ಮಾತ್ರ ನಂದೀಶ್ವರ ಎಂದು ಪೂಜಿಸುತ್ತೇವೆ. ಈ ನಂದೀಶ್ವರನು ಕೈಲಾಸದಲ್ಲಿ ಇರುವ ಕೇವಲ ಒಬ್ಬ ಪರಮೇಶ್ವರನ ಜೊತೆಗೆ ಇರುವಂತಹವನಲ್ಲ, ಕೈಲಾಸದ ದ್ವಾರಪಾಲಕನು ಅಲ್ಲ, ಆದರೆ ಪರಮೇಶ್ವರನ ಪರಮಭಕ್ತ. ಇನ್ನು ಪರಮೇಶ್ವರನಿಗೆ ಕೂಡ ನಂದೀಶ್ವರ ಎಂದರೆ ಅತಿ ಪ್ರೀತಿ ಪಾತ್ರನಾದ ಭಕ್ತನು. ಹೀಗಾಗಿ ನಾವು ನಂದೀಶ್ವರನ ಮೂಲಕ ಸರಿಯಾದ ಕ್ರಮದಲ್ಲಿ ಪರಮೇಶ್ವರನನ್ನು, ನಮಸ್ಕರಿಸಿಕೊಂಡರೆ ಸಾಕ್ಷಾತ್ ನೇರವಾಗಿ ಈಶ್ವರನನ್ನು ನಮಸ್ಕರಿಸಿದಂತೆ. ಆದ್ದರಿಂದ ನಾವು ಈಶ್ವರನನ್ನು ಪೂಜಿಸುವಾಗ, ನಮಸ್ಕರಿಸುವಾಗ ನಂದೀಶ್ವರನಿಗೂ ಕೂಡ ಮೊದಲು ಪೂಜಿಸಿಕೊಂಡು ಒಂದು ಕ್ರಮ ಬದ್ಧತೆ ರೀತಿಯಲ್ಲಿ ಪೂಜಿಸಿ ಆತನ ಮುಖಾಂತರ ಪರಮೇಶ್ವರನನ್ನು, ಪೂಜಿಸಬೇಕು. ಅದು ಹೇಗೆ ಅಂತೀರಾ? ಈಗ ಹೇಳುತ್ತೇನೆ

ಸಾಮಾನ್ಯವಾಗಿ ಶಿವಾಲಯಕ್ಕೆ ಹೋದಾಗ ನಮಗೆ ಇತರ ದೇವ-ದೇವತೆಗಳ ಈಶ್ವರನು ವಿಗ್ರಹಗಳ ರೂಪದಲ್ಲಿ, ದರ್ಶನ ಸಿಗುವುದಿಲ್ಲ. ಪರಮೇಶ್ವರನು ಲಿಂಗರೂಪಿ ಹೀಗಾಗಿ ಲಿಂಗರೂಪದಲ್ಲಿ ಪರಮೇಶ್ವರನನ್ನು ನಾವು ಪೂಜಿಸುತ್ತೇವೆ. ಇನ್ನು ಇತರ ದೇವತೆಗಳಿಗೆ ನಮಸ್ಕರಿಸುವಂತೆ ನೇರವಾಗಿ ವಿಗ್ರಹಕ್ಕೆ ನಮಸ್ಕಾರ ಮಾಡಿ, ಅಂದರೆ ವಿಗ್ರಹದ ಪಾದಗಳಿಂದ ಹಿಡಿದು ಮುಖದವರಿಗೆ ನಮಸ್ಕರಿಸುತ್ತಾ ಹೋಗುವುದನ್ನು ಇಲ್ಲಿ ಮಾಡಲು ಆಗುವುದಿಲ್ಲ. ಹಾಗಾಗಿ ಹೀಗೆ ನಾವು ಭಗವಂತನಲ್ಲಿ ದೃಷ್ಟಿಯನ್ನು ಕೇಂದ್ರೀಕರಿಸಿ ವಿಗ್ರಹ ರೂಪದಲ್ಲಿ ಇರುವ ಭಗವಂತನನ್ನು ನಮಸ್ಕರಿಸುತ್ತೇವೆ. ಹೀಗಾಗಿ ಲಿಂಗರೂಪಿಯಾದ ಸಾಕ್ಷಾತ್ ಪರಮೇಶ್ವರನನ್ನು ದರ್ಶಿಸಬೇಕಾದರೆ ನಂದೀಶ್ವರನ ಮೂಲಕ ನಾವು ದರ್ಶಿಸಬೇಕು.

ಅದು ಹೇಗೆ ಎಂದರೆ ನಾವು ಶಿವಾಲಯಕ್ಕೆ ಹೋದಾಗ ಶಿವಲಿಂಗದ ಮುಂದಿರುವ ನಂದೀಶ್ವರನ ಕೊಂಬುಗಳ ಮಧ್ಯದಿಂದ ಈಶ್ವರನ ದರ್ಶನ ಮಾಡಬೇಕು. ಅಂದರೆ ನಂದಿಯ ಶೃಂಗಗಳಿಂದ ನಾವು ಪರಮೇಶ್ವರನನ್ನು, ಸಾಕ್ಷಾತ್ಕರಿಸಿಕೊಳ್ಳಬೇಕು. ಇದಕ್ಕಾಗಿ ನಾವು ನಮ್ಮ ಬಲಗೈಯನ್ನು ನಂದಿಯ ಕೊಂಬುಗಳ ಮೇಲೆ ಇಟ್ಟು, ಪರಮೇಶ್ವರನಲ್ಲಿ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸಬೇಕು. ಹೀಗಾಗಿ ನಾವು ಇದರ ಮುಖಾಂತರ ದರ್ಶಿಸಿಕೊಂಡಾಗ ಸಾಕ್ಷಾತ್ ಲಿಂಗರೂಪಿಯಾದ ಪರಮೇಶ್ವರನ ದರ್ಶನವಾಗುತ್ತದೆ. ಹೀಗೆ ಮಾಡುವುದರಿಂದ ನಮ್ಮ ಶರೀರ ಮತ್ತು ಮನಸ್ಸು ದೈವ ಮಾರ್ಗದಲ್ಲಿ ನಡೆದು ದೈವ ಚಿಂತನೆಯನ್ನು ಅನುಸರಿಸುತ್ತದೆ.

ಹೀಗೆ ಮನಸಾ ವಾಚಾ ಕ್ರಮೇಣ ಮಾಡುವುದರಿಂದ ಸಾಕ್ಷಾತ್ ಪರಮೇಶ್ವರನ ಕೃಪೆ ಉಂಟಾಗುತ್ತದೆ. ಹೀಗಾಗಿ ನಾವು ಈ ರೀತಿಯಾಗಿ ದರ್ಶಿಸುವುದರಿಂದ ಪರಮೇಶ್ವರನ ಕೃಪಾಕಟಾಕ್ಷ ಉಂಟಾಗುವುದಲ್ಲದೆ, ಜನ್ಮಜನ್ಮಾಂತರ ಪಾಪಗಳು ತೊಲಗಿ ಆತನ ಕೃಪಾ ದೃಷ್ಟಿಯಿಂದ ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ. ಇನ್ನು ಹೀಗೆ ನಂದೀಶ್ವರನನ್ನು ದರ್ಶಿಸಿ ಪೂಜಿಸುವುದರಿಂದ ನಂದೀಶ್ವರನ ಬಲಗಿವಿಯಲ್ಲಿ ನಮ್ಮ ಕೋರಿಕೆಗಳನ್ನು ಹೇಳಿಕೊಳ್ಳುವುದರಿಂದ ನೇರವಾಗಿ ಅದನ್ನು ಭಗವಂತನ ಕಿವಿಯಲ್ಲಿ ಹೇಳಿದಂತೆ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ.ಹೀಗಾಗಿ ನಮ್ಮ ಇಷ್ಟಾರ್ಥಗಳನ್ನು ಸಿದ್ಧಿಸುವಲ್ಲಿ, ನಂದೀಶ್ವರನ ಮುಖಾಂತರ ಪರಮೇಶ್ವರನ ಅನುಗ್ರಹವನ್ನು ಹಿಡಿದುಕೊಳ್ಳಬೇಕು.

ಈ ರೀತಿಯಾಗಿ ಶಿವಾಲಯಕ್ಕೆ ಹೋಗಿ ಶಿವನನ್ನು ದರ್ಶಿಸಬೇಕು ಎಂದು ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ನೀವು ಈ ರೀತಿಯಾಗಿ ಪರಮೇಶ್ವರನನ್ನು ಸಾಕ್ಷಾತ್ಕರಿಸಿಕೊಂಡಲ್ಲಿ, ಜನ್ಮ ಜನ್ಮಾಂತರಗಳ ಪಾಪ ಹೋಗುವುದಲ್ಲದೆ, ಮೂರು ಜನ್ಮಗಳ ಪುಣ್ಯ ಫಲವನ್ನು ಹೊಂದಬಹುದು.(ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಕೆಲವೊಂದು ಪೂಜಾ ವಿಧಿ ವಿಧಾನಗಳನ್ನು ಅನುಸರಿಸಿ ಶಾಶ್ವತ ಮತ್ತು ಸೂಕ್ತ ಪರಿಹಾರ ಮಾಡಿಕೊಡುತ್ತಾರೆ ಇಂದೇ ಕರೆ ಮಾಡಿ ಪಂಡಿತ್ ತುಳಸಿರಾಮ್ 9916788844)

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment