ಸೀಕ್ರೆಟ್ ಗೊತ್ತಾದರೆ ಗ್ಯಾಸ್ ಬೇಗ ಖಾಲಿ ಆಗಲ್ಲ 100% ಗ್ಯಾರಂಟಿ!

Featured-Article

ತುಂಬ ಜನರ ಮನೆಯಲ್ಲಿ ಗ್ಯಾಸ್ ಸಿಲೆಂಡರ್ 1 ತಿಂಗಳು ಅಥವಾ 2 ತಿಂಗಳಿಗೆ ಖಾಲಿ ಆಗತ್ತೆ.ಅಡುಗೆ ಮಾಡುವಾಗ ಪ್ರೆಷರ್ ಕುಕ್ಕರ್ ಬಳಸಬೇಕು ಮತ್ತು ಬೆಳೆಗಳನ್ನು ಮೊದಲೇ ನಿನಸಿಡಬೇಕು ನಂತರ ಬೆಯಿಸಲು ಪ್ರೆಷರ್ ಕುಕ್ಕರ್ ಬಳಸುವುದು ಎಲ್ಲಾರು ಮಾಡುತ್ತಾರೆ.ಮೊದಲು ಅಗಲ ಮತ್ತು ಕಡಿಮೆ ಎತ್ತರ ಇರುವ ಪಾತ್ರೆಯನ್ನು ಬಳಸಿ.ಆಗ ಬೇಗ ಪಾತ್ರೆ ಬಿಸಿ ಆಗುತ್ತದೆ ಹಾಗೂ ಗ್ಯಾಸ್ ಕೂಡ ತುಂಬಾ ವೇಸ್ಟ್ ಕೂಡ ಆಗಲ್ಲ.ಆದಷ್ಟು ಕಪರ್ ಬಾಟಮ್ ಇರುವ ಪಾತ್ರೆಯನ್ನು ಬಳಸಿ. ಏಕೆಂದರೆ ಈ ಪಾತ್ರೆ ಒಂದು ಸರಿ ಬಿಸಿ ಅದರೆ ತುಂಬಾ ಸಮಯದವರೆಗೂ ಹಾಗೆ ಇರುತ್ತದೆ ಬಿಸಿ ಕಡಿಮೆ ಆಗಲ್ಲ.ಆಗ ಅಡುಗೆ ಬೇಗಾ ಮುಗಿಯುತ್ತೆ ಮತ್ತು ಗ್ಯಾಸ್ ಕೂಡ ವೇಸ್ಟ್ ಆಗಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪ್ರತಿಯೊಬ್ಬರೂ ಅಡುಗೆ ಬೇಗಾ ಆಗಲಿ ಎಂದು ದೊಡ್ಡ ಬರ್ ಇರುವ ಗ್ಯಾಸ್ ಬಳಸುತ್ತಾರೆ.ಆದಷ್ಟು ಸಣ್ಣ ಗ್ಯಾಸ್ ಬಳಸಿ ನೋಡಿ ಗ್ಯಾಸ್ ವೇಸ್ಟ್ ಆಗುವುದಿಲ್ಲ.ಯಾವಾಗಲು ಮೀಡಿಯಂ ಅಥವಾ ಲೊ ಫ್ಲಾಮೆ ನಲ್ಲಿ ಗ್ಯಾಸ್ ಬಳಸಿ.ಇನ್ನು ಗ್ಯಾಸ್ ಆನ್ ಮಾಡಿದಾಗ ಬ್ಲೂ ಫ್ಲಾಮ್ ಬಂದರೆ ಟೆಂಪೆರೇಚರ್ ಜಾಸ್ತಿ ಇರುತ್ತದೆ ಎಂದು ಅರ್ಥ.ಆಗ ಗ್ಯಾಸ್ ಜಾಸ್ತಿ ಬಳಕೆ ಆಗುವುದಿಲ್ಲ.ಇನ್ನು ಇಡ್ಲಿ ಮಾಡಿದ ನಂತರ ಇಡ್ಲಿ ಕುಕ್ಕಾರ್ ನಲ್ಲಿ ನೀರು ಇರುತ್ತದೆ. ಇದರಲ್ಲಿ ಟೀ ಅಥವಾ ಸಾಂಬಾರ್ ಮಿಕ್ಕಿದ್ದಾರೆ ಲೈಟ್ ಆಗಿ ಬಿಸಿ ಮಾಡಿಕೊಳ್ಳಬಹುದು.ಯಾವಾಗಲು ಗ್ಯಾಸ್ ಮೇಲೆ ಸ್ಟವ್ ಮೇಲೆ ಪಾತ್ರೆ ಇಡುವ ಮುನ್ನ ಪಾತ್ರೆ ಡ್ರೈ ಆಗಿ ಇರಬೇಕು.ಏಕೆಂದರೆ ಒಂದು ವೇಳೆ ನೀರಿನ ಅಂಶ ಪಾತ್ರೆಯಲ್ಲಿ ಇದ್ದಾರೆ ನೀರು ಹೋಗುವುದಕ್ಕೆ ಗ್ಯಾಸ್ ತುಂಬಾನೇ ಬೇಕಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published.