100 ವರ್ಷದ ನಂತರ ಬರುತ್ತಿರುವ ಕಾರ್ತಿಕ ಶನಿ ಅಮಾವಾಸ್ಯೆ ಡಿಸೆಂಬರ್ 4 ಹೀಗೆ ಮಾಡಿ ಮುಂದಿನ ವರ್ಷ ಪೂರ್ತಿ ಹಣ ಅರೋಗ್ಯ

Written by Anand raj

Published on:

ಡಿಸೆಂಬರ್ 4 ಶನಿವಾರದ ದಿನ ವಿಶೇಷವಾದ ಕಾರ್ತಿಕ ಅಮಾವಾಸ್ಯೆ ಬಂದಿದೆ. ಈ ಒಂದು ಅಮಾವಾಸ್ಯೆ ದಿನ ಈ ಸಣ್ಣ ಸಣ್ಣ ಕೆಲಸವನ್ನು ಈ ಪೂಜಾ ವಿಧಿ ವಿಧಾನವನ್ನು ನೀವು ಪಾಲಿಸಿದ್ದೇ ಆದಲ್ಲಿ ಸರ್ವಪಿತೃ ದೋಷಗಳು ಕಳೆದುಹೋಗುತ್ತದೆ ಮತ್ತು ಆಯಸ್ಸು ಆರೋಗ್ಯ ಹಣಕಾಸು ವೃದ್ಧಿಯಾಗುತ್ತದೆ. ಜಾತಕ ದೋಷ ನಿವಾರಣೆಯಾಗಿ ನಿಮಗೆ ಸರ್ವಸಂಪತ್ತು ಪ್ರಾಪ್ತಿಯಾಗುತ್ತದೆ. ಸೂರ್ಯದೇವ ಸಾಕ್ಷಾತ್ ಮಹಾಲಕ್ಷ್ಮಿದೇವಿ ಹಾಗೂ ಪಿತೃ ದೇವತೆಗಳ ಅನುಗ್ರಹದಿಂದ ಜೀವನದಲ್ಲಿ ವಿಶೇಷವಾದ ಏಳಿಗೆ ಎನ್ನುವುದನ್ನು ಕಾಣಬಹುದು. ಈ ಒಂದು ಕಾರ್ತಿಕ ಅಮಾವಾಸ್ಯೆ ದಿನ ಈ ಎಲ್ಲ ಪೂಜೆಗಳನ್ನು ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಾರ್ತಿಕ ಅಮಾವಾಸ್ಯೆ ದಿನ ಬೆಳಗಿನ ಜಾವ ನದಿಗೆ ತೆರಳಿ ನದಿ ಸ್ನಾನವನ್ನು ಆಚರಿಸಿದರೆ ಕಾರ್ತಿಕ ಮಾಸದ ಅಷ್ಟು ದಿನದ ನದಿ ಸ್ನಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಕಾರ್ತಿಕಮಾಸದಲ್ಲಿ ನದಿ ಸ್ನಾನವನ್ನು ಮಾಡುವುದಕ್ಕೆ ಆಗದೆ ಇರುವವರು ಕಾರ್ತಿಕ ಅಮಾವಾಸ್ಯೆ ದಿನ ನದಿಗೆ ತೆರಳಿ ನದಿ ಸ್ನಾನವನ್ನು ಮಾಡಬೇಕು ಮತ್ತು ಅಮಾವಾಸ್ಯೆ ಸಂದರ್ಭದಲ್ಲಿ ಅನ್ನದಾನವನ್ನು ಮಾಡಿದರೆ ಬಹಳ ಶುಭ ಹಾಗೂ ವಸ್ತ್ರದಾನ ಮಾಡಿದರೆ ತುಂಬಾ ಒಳ್ಳೆಯದು.

ಎಲ್ಲಕ್ಕಿಂತ ಶ್ರೇಷ್ಠವಾದದ್ದು ಅನ್ನದಾನ ಆದ್ದರಿಂದ ಕಾರ್ತಿಕ ಅಮಾವಾಸ್ಯೆ ದಿನ ಅನ್ನದಾನವನ್ನು ಮಾಡಿದರೆ ನಿಮಗೆ ಇರುವಂತಹ ಅಷ್ಟು ದರಿದ್ರ ತೊಲಗಿ ಜಾತಕ ದೋಷಗಳು ತೊಲಗಿ ಹೋಗುತ್ತದೆ. ಒಂದು ವೇಳೆ ಅನ್ನದಾನ ಸಾಧ್ಯವಾಗದೇ ಇದ್ದರೆ ವಸ್ತ್ರದಾನವನ್ನು ಆದರೂ ಕೂಡ ಮಾಡಬಹುದು.ಇನ್ನು ಮೊಸರನ್ನ ದಾನವನ್ನು ಮಾಡಿದರು ಸಹ ನಿಮಗೆ ಇರುವ ದೋಷಗಳು ನಿವಾರಣೆಯಾಗುತ್ತದೆ.

ಕಾರ್ತಿಕ ಸಮಯದಲ್ಲಿ ರಾತ್ರಿ ಭೋಜನವನ್ನು ಮಾಡಬಾರದು. ಹಗಲು ಮಾತ್ರ ಊಟವನ್ನು ಸೇವಿಸಬೇಕು ಮತ್ತು ಮನೆಗೆ ಆಯಾಸ ಮತ್ತು ಹಸಿವಿನಿಂದ ಬಂದವರಿಗೆ ತಪ್ಪದೇ ಊಟವನ್ನು ಬಡಿಸಬೇಕು. ಹೀಗೆ ಮಾಡಿದರು ಸಹ ಅನ್ನದಾನ ಮಾಡಿದ್ದಷ್ಟೇ ಪುಣ್ಯ ಫಲ ಸಿಗುತ್ತದೆ. ಅಮಾವಾಸ್ಯೆ ದಿನ ಸೂರ್ಯದೇವನಿಗೆ ಪ್ರಿಯಕರ ವಾದ ದಿನವಾಗಿದೆ ಮತ್ತು ಸೂರ್ಯನು ಹುಟ್ಟಿದ ದಿನ. ಹೀಗಾಗಿ ಕಾರ್ತಿಕ ಅಮಾವಾಸ್ಯೆ ದಿನ ತಾಮ್ರದ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ನೀರಿನಲ್ಲಿ ಸ್ವಲ್ಪ ಕೆಂಪು ಚಂದನದ ಪುಡಿಯನ್ನು ಬೆರೆಸಿ ಕೆಂಪು ಫಲಪುಷ್ಪವನ್ನು ಬೆರೆಸಿ ಆ ಒಂದು ನೀರನ್ನು ಪೂರ್ವದಿಕ್ಕಿಗೆ ತಿರುಗಿ ಅರ್ಗ್ಯವನ್ನು ನೀಡಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಅನಾರೋಗ್ಯದ ಸಮಸ್ಯೆಗಳು ಕೂಡ ದೂರವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಂದು ವೇಳೆ ನೀವು ಅಮಾವಾಸ್ಯೆ ದಿನ ನವಧಾನ್ಯಗಳ ಪರಿಹಾರವನ್ನು ಮಾಡಿಕೊಳ್ಳಬೇಕು.ಅವತ್ತಿನ ದಿನ ವಿಶೇಷವಾಗಿ ಸ್ನಾನವನ್ನು ಮಾಡಿ ಆಚರಣೆಯನ್ನು ಮಾಡಬೇಕು. ನವಧಾನ್ಯಗಳನ್ನು ನೀರಿಗೆ ಹಾಕಿ ಲಕ್ಷ್ಮೀದೇವಿಗೆ ಅರ್ಪಿಸಬೇಕು ಹಾಗೂ ಪೂಜೆ ಮುಗಿದ ನಂತರ ನವಧಾನ್ಯಗಳನ್ನು ಪರಿಶುದ್ಧವಾದ ಸ್ಥಳದಲ್ಲಿ ಚೆಲ್ಲಬೇಕು. ನಂತರ ಮೊಳಕೆ ಬಂದ ಕಾಲುಗಳನ್ನು ಹಸುವಿಗೆ ತಿನ್ನಿಸಬೇಕು.ಈ ರೀತಿ ಮಾಡಿದರೆ ವಿಶೇಷವಾಗಿ ನಿಮಗೆ ವರ್ಷಪೂರ್ತಿ ಲಕ್ಷ್ಮೀದೇವಿಯ ಕೃಪ ಕಟಾಕ್ಷ ಸಿದ್ಧಿಯಾಗುತ್ತದೆ. ಈ ಪೂಜೆಯನ್ನು ಐಶ್ವರ್ಯ ಸಿದ್ಧಿ ಪೂಜೆ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ಸಾಲ ನಿವಾರಣೆ, ಪಿತೃ ದೋಷ ನಿವಾರಣೆ ಕೂಡ ಆಗುತ್ತದೆ.

Related Post

Leave a Comment