ವಿದ್ಯಾರ್ಥಿಗಳು ಈ ಮೂರು ಹವ್ಯಾಸ ಬಿಟ್ಟರೆ ಅಭ್ಯಾಸದಲ್ಲಿ 100% ಮತ್ತು ನಂಬರ್ 1 ಬರುತ್ತಾರೆ.

Featured-Article

ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಮನಸ್ಸು ಆಗದಿರುವುದಕ್ಕೆ 3 ಕಾರಣಗಳು ಇರುತ್ತವೆ.ಇದೇ 3 ಕಾರಣಗಳಿಂದ ಅವರಿಗೆ ಅಭ್ಯಾಸದಲ್ಲಿ ಸರಿಯಾಗಿ ಫೋಕಸ್ ಮಾಡಲು ಸಾಧ್ಯವಾಗುವುದಿಲ್ಲ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ತುಂಬಾ ವರ್ಷಗಳ ಹಿಂದೆ ಸುಮಾರು 25000 ಅಷ್ಟು ವಿದ್ಯಾರ್ಥಿಗಳ ಮೇಲೆ ಈ ಒಂದು ರೀಸೆರ್ಚ್ ಮಾಡಿದರು. ಇದರಲ್ಲಿ ಒಂದು ಕೊರತೆ ಕಂಡುಬಂದಿತ್ತು. ಅದು ನಿರ್ಣಯ ತೆಗೆದುಕೊಳ್ಳುವ ಕೊರತೆ. ಕೆಲಸವನ್ನು ಮುಂದಿಡುವ ಹವ್ಯಾಸದ ಕಾರಣದಿಂದ ಇವರು ತಮ್ಮ ಜೀವನದಲ್ಲಿ ಯಾವತ್ತಿಗೂ ಅಸಫಲತೆ ಆಗಿ ಇರುತ್ತಾರೆ.ಅಭ್ಯಾಸವನ್ನು ಮುಂದೂಡುತ್ತಿರುತ್ತಾರೆ ಮತ್ತು ಯಾವುದೇ ಕೆಲಸವನ್ನು ಮುಂದೂಡುತ್ತಿರುತ್ತಾರೆ.

ಈ ರೀತಿ ಮಾಡಿದರೆ ಆ ಕೆಲಸದ ಮೇಲೆ ಇರುವ ಆಸಕ್ತಿ ಕಡಿಮೆಯಾಗುತ್ತದೆ. ಈ ಕಾರಣದಿಂದ ಅವುಗಳನ್ನು ಮಾಡಲು ಮನಸ್ಸು ಆಗುವುದಿಲ್ಲ.ಹಾಗಾಗಿ ಸ್ವಲ್ಪ ಆದ್ರೂ ಅದರಲ್ಲಿ ಕೆಲಸ ಮಾಡಿದರೆ ಸ್ವಲ್ಪ ಆಸಕ್ತಿ ಉಂಟಾಗುತ್ತದೆ.ಒಂದು ವೇಳೆ ಕೆಲಸವನ್ನು ಮುಂದೂಡಿದರೆ ಅದು ನಿಮ್ಮನ್ನು ಮುಂದೆ ಸಾಗಲು ಬಿಡುವುದಿಲ್ಲ. ಒಂದು ವೇಳೆ ಈಗಿನ ಸಮಯವನ್ನು ಕಳೆದುಕೊಂಡರೆ ಮುಂದೆ ಏನು ಸಹ ಉಳಿಯುವುದಿಲ್ಲ.ಸಮಯ ಸಿಕ್ಕರೆ ಓದುವುದನ್ನು ಮುಂದುವರಿಸಿ.

2, ಜನರ ಬಳಿ ಮೇಲೆ ನಾಲೆಡ್ಜ್ ಇರುತ್ತದೆ.ಆದರೆ ಮೇಲೆ ತುಂಬಾ ಜನರು ಕಡಿಮೆ ಆಕ್ಷನ್ ತೆಗೆದುಕೊಳ್ಳುತ್ತಾರೆ.ಓವರ್ ತಿಂಕಿಂಗ್ ಮನುಷ್ಯನಿಗೆ ಮುಂದೆ ಸಾಗಲು ಬಿಡುವುದಿಲ್ಲ. ಹಲವಾರು ಜನರು ಯೋಚಿಸುವುದರಲ್ಲಿ ತಮ್ಮ ಸಮಯವನ್ನು ಹಾಳು ಮಾಡಿಕೊಳ್ಳುತ್ತಾರೆ.ಯೋಚಿಸುವುದರ ಬದಲಿಗೆ ನೀವು ಓದಿದರೆ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

3 ಸ್ವಾಮಿ ವಿವೇಕಾನಂದರ ಅನುಸಾರವಾಗಿ ಯಾವ ಸೀಮೆಗಳು ಇಲ್ಲಾ.ಎಷ್ಟು ಏಕಾಗ್ರತೆ ಆಗುತ್ತಾರೋ ಅಷ್ಟೇ ಅವರ ಶಕ್ತಿ ಹೆಚ್ಚಾಗುತ್ತದೆ.ಏನೇ ಮಾಡಿದರೂ ಅದರಲ್ಲಿ ಪೂರ್ತಿ ಮನಸ್ಸು ಇರಲಿ.ಒಂದು ವೇಳೆ ಭಯ ಆಗುತ್ತಿದ್ದಾರೆ ಕಾಂಫಿಡೆಂಟ್ ಕಡಿಮೆ ಆಗುತ್ತಿದ್ದಾರೆ ಈಶ್ವರನ ಮುಂದೆ ಪ್ರಾರ್ಥನೆ ಮಾಡಿಕೊಳ್ಳಿ ಮತ್ತು ಶ್ರಮಪಡಿ.ನೀವು ಶ್ರಮದಿಂದ ಮುಂದೆ ಸಾಗಿದರೆ ನಿಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಾಗುವುದಿಲ್ಲ.ಸ್ವತಃ ನಿಮ್ಮ ವ್ಯಾಲ್ಯೂ ಅನ್ನು ನೀವು ಹೆಚ್ಚು ಮಾಡುತ್ತೀರಿ.ಇನ್ನೊಬ್ಬರ ಮೇಲೆ ನಂಬಿಕೆ ಇಡುವುದರ ಬದಲಿಗೆ ಸತತ ನಿಮ್ಮ ಮೇಲೆ ನಂಬಿಕೆ ಇಡಿ.ಎಲ್ಲಾ ಶಕ್ತಿಗಳು ನಿಮ್ಮ ಮೇಲೆ ಇವೇ.

Leave a Reply

Your email address will not be published. Required fields are marked *