ಈ ವರ್ಷದ ಕೊನೆ ತಿಂಗಳು ಡಿಸೆಂಬರ್ 05 ವರೆಗೂ ಈ 05 ರಾಶಿಯವರು ಹುಷಾರ್!ಎಚ್ಚರ ತೊಂದರೆ ಆಗುತ್ತೆ…

Featured-Article

ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್ 5ರ ತನಕ ಈ ರಾಶಿಯ ಜನರು ಬಹಳನೇ ಎಚ್ಚರಿಕೆಯಿಂದ ಇರಬೇಕು ಎಂದು ಪಂಡಿತೋತ್ತಮರು ಜೊತೆಗೆ ಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಜ್ಯೋತಿಷ್ಯದ ಪ್ರಕಾರ ಮಂಗಳ ಗ್ರಹ ತನ್ನ ಸ್ಥಾನವನ್ನು ಬದಲಾವಣೆ ಮಾಡುತ್ತಿರುವುದರಿಂದ ಡಿಸೆಂಬರ್ 5 ರ ತನಕ ಈ ರಾಶಿಯವರು ಎಚ್ಚರಿಕೆಯಿಂದ ಇರುವುದು ಬಹಳಾನೇ ಸೂಕ್ತ. ಜ್ಯೋತಿಷ್ಯದ ಪ್ರಕಾರ ಮಂಗಳಗ್ರಹಕ್ಕೆ ಮಹತ್ವದ ಸ್ಥಾನವಿದೆ.ಇದು ವಿವಾಹ ವಿಚಾರಕ್ಕೆ ಇದು ಬಹಳನೇ ಪ್ರಭಾವ ಬೀರುತ್ತದೆ. ಈ ಗ್ರಹದ ಸ್ಥಿತಿಗತಿಗಳು ಸರಿಯಾಗಿ ಇಲ್ಲದಿದ್ದರೆ ವಿವಾಹಕ್ಕೆ ಸಂಬಂಧಿಸಿದಂತೆ ಅನೇಕ ತೋಡಕೂಗಳು ಎದುರು ಆಗುತ್ತವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಯಾರ ಜಾತಕದಲ್ಲಿ ಈ ಗ್ರಹದ ದೋಷ ಇರುತ್ತದೆಯೋ ಅಂತವರ ವಿವಾಹ ಕೂಡ ಮಂಗಳ ಗ್ರಹದ ದೋಷ ಇರುವ ಜಾತಕಕ್ಕೆ ಹೊಲುತ್ತದೆ.ಗ್ರಹಗಳ ಸೇನಾಧಿಪತಿ ಆಗಿರುವಂತಹ ಮಂಗಳ ಗ್ರಹ ಶಕ್ತಿ ಸಾಹಸದ ಪ್ರತೀಕ ಆಗಿದೆ.ಅನೇಕ ರಾಶಿಗಳ ಮೇಲೆ ಪ್ರಭಾವವನ್ನು ಬಿರುತ್ತಿದೆ.ಆದ್ದರಿಂದ ಮಂಗಳಗ್ರಹ ಡಿಸೆಂಬರ್ 5 ರ ತನಕ ತುಲಾ ರಾಶಿಯಲ್ಲಿ ಇರುತ್ತಾನೆ. ಅಕ್ಟೋಬರ್ 22 ಕ್ಕೆ ಮಂಗಳ ತುಲಾ ರಾಶಿಗೆ ಬಂದಿದ್ದಾನೆ.ಇದು ಕೆಲವು ವೈವಾಹಿಕ ಜೀವನದ ಮೇಲೆ ಪರಿಣಾಮ ಬಿರುತ್ತಿದೆ. ಇದರಿಂದ ಕೆಲವು ರಾಶಿಗಳಲ್ಲಿ ಕೆಲವು ಸಾಕಷ್ಟು ಬದಲಾವಣೆ ಉಂಟಾಗುತ್ತಿದೆ.ಆದ್ದರಿಂದ ಈ 5 ರಾಶಿಯವರು ಡಿಸೆಂಬರ್ 5ರ ತನಕ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

1, ವೃಷಭ ರಾಶಿ-ಈ ರಾಶಿಯವರು ಡಿಸೆಂಬರ್ 5ರ ತನಕ ಸಂಬಂಧಗಳ ವಿಷಯದಲ್ಲಿ ಸಮಾಧಾನವಾಗಿ ಇರಿ.ಕಣ್ಣು ಮುಚ್ಚಿಕೊಂಡು ಯಾರನ್ನು ಕೂಡ ನಂಬಬೇಡಿ.ಈ ಸಮಯದಲ್ಲಿ ನಿಮ್ಮ ಪ್ರೇಮ ಸಂಬಂಧ ಏನಾದರು ಮುರಿದು ಬಿದ್ದರೆ ಅದು ಕೂಡ ನಿಮ್ಮ ಒಳಿತಿಗಾಗಿ ಆಗಿರುತ್ತದೆ.

2, ಕನ್ಯಾ ರಾಶಿ-ಸಂಗಾತಿ ಜೊತೆ ಸಮಾಧಾನದಿಂದ ಮಾತನಾಡಿ ಏಕೆಂದರೆ ಈ ಸಮಯದಲ್ಲಿ ಸಣ್ಣ ಸಣ್ಣ ಮಾತುಗಳು ಕೂಡ ದೊಡ್ಡ ಸಮಸ್ಸೆ ಆಗಬಹುದು.ಸ್ವಲ್ಪ ದಿನ ಆದಮೇಲೆ ವಿವಾದಗಳಿಂದ ದೂರ ಇರುವುದು ಉತ್ತಮ.3, ವೃಶ್ಚಿಕ ರಾಶಿ-ತುಲಾ ರಾಶಿಯಾ ಮಂಗಳವು ವೃಶ್ಚಿಕ ರಾಶಿಯ ಜನರಿಗೆ ನೆಗೆಟಿವಿಟಿ ಆಗಿರುತ್ತದೆ ಎಂದು ಪಂಡಿತೋತ್ತಮರ ಲೆಕ್ಕಾಚಾರವಾಗಿದೆ.ಸಂಗಾತಿಯೊಂದಿಗೆ ಜೊತೆ ಜಗಳ ಆಗುವ ಸಾಧ್ಯತೆ ಇದೆ. ಹಾಗಾಗಿ ಈ ರಾಶಿಯವರು ಹುಷಾರಾಗಿ ಇರುವುದು ಒಳ್ಳೆಯದು.

4, ಕುಂಭ ರಾಶಿ-ಈ ರಾಶಿಯವರು ಯಾತ್ರೆಗೆ ಹೋಗುತ್ತಾರೆ.ಅಣ್ಣ ತಂಗಿಯರ ಸಂಬಂಧ ಉತ್ತಮವಾಗಿ ಇರುತ್ತದೆ.5, ಮೀನ ರಾಶಿ-ಮೀನ ರಾಶಿಯವರ ವೈವಾಹಿಕ ಜೀವನ ಮತ್ತು ಪ್ರೀತಿಯ ಸಂಬಂಧಗಳಿಗೆ ಈ ಸಮಯ ಒಳ್ಳೆಯದಲ್ಲ. ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು. ಪ್ರೀತಿಯಲ್ಲಿ ದೊಡ್ಡ ಬದಲಾವಣೆ ಉಂಟಾಗಬಹುದು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published.