ಕುಂಭ ರಾಶಿ! ದಿನ ಭವಿಷ್ಯ!05 ಸೆಪ್ಟೆಂಬರ್ 2022!ಭಾಗ್ಯದಯದ ಸಮಯ!

Written by Anand raj

Published on:

ವರ್ಷ 2022 ಸೆಪ್ಟೆಂಬರ್ 04ನೇ ತಾರೀಕಿನ ದಿನದ ಗ್ರಹ ನಕ್ಷತ್ರಗಳ ಸ್ಥಿತಿ ಗತಿಗಳನ್ನು ನೋಡುವುದಾದರೇ. ಸೆಪ್ಟೆಂಬರ್ 04 ನೇ ತಾರೀಕು ಭಾನುವಾರದ ದಿನ ಇದು ಭದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿ ಇರಲಿದೆ.ಈ ತಿಥಿ ಈ ದಿನದ ಬೆಳಗ್ಗೆ 10:39 ನಿಮಿಷದವರೆಗೂ ಇರಲಿದ್ದು. ನಂತರ ನವಮಿ ತಿಥಿ ಪ್ರಾರಂಭಗೊಳ್ಳಲಿದೆ.ಜೊತೆಗೆ ಈ ದಿನ ರಾತ್ರಿ ಜೇಷ್ಠ ನಕ್ಷತ್ರದ ಗೋಚರವೀರಲಿದ್ದು. ನಂತರದಲ್ಲಿ ಮೂಲ ನಕ್ಷತ್ರದ ಗೋಚರ ಪ್ರಾರಂಭಗೊಳ್ಳಲಿದೆ.ಈ ದಿನ ರಾತ್ರಿ 10:00 ಗಂಟೆವರೆಗೂ ವಿಷ್ಕಣ ಹೆಸರಿನ ಯೋಗ ಇರಲಿದ್ದು. ಪ್ರತಿ ಹೆಸರಿನ ಯೋಗ ಪ್ರಾರಂಭ ಆಗುತ್ತದೆ. ಚಂದ್ರ ದೇವನು ಈ ದಿನ ರಾತ್ರಿ 9:03 ನಿಮಿಷದವರೆಗೂ ವೃಶ್ಚಿಕ ರಾಶಿಯಲ್ಲಿ ಗೋಚರಿಸಲಿದ್ದು. ನಂತರದಲ್ಲಿ ಧನಸ್ಸು ರಾಶಿಗೆ ಪರಿವರ್ತನೆಯನ್ನು ಹೊಂಡಲಿದ್ದಾನೆ.

ಇನ್ನು ಸೂರ್ಯ ದೇವನು ಸ್ವರಾಶಿ ಸಿಂಹ ರಾಶಿಯಲ್ಲಿ ವಿರಾಜಮನರಾಗಲಿದ್ದಾನೆ. ಈ ದಿನ ಅಭಿಜಿತ್ ಮುಹೂರ್ತವು ಬೆಳಗಿನ 11:55 ನಿಮಿಷದಿಂದ ಹಿಡಿದು ಮದ್ಯಾಹ್ನನದ 12:45 ನಿಮಿಷದವರೆಗೆ ಇರಲಿದೆ.ನಂತರದಲ್ಲಿ ಸೆಪ್ಟೆಂಬರ್ ತಿಂಗಳಿನ 05ನೇ ತಾರೀಕಿನ ದಿನದ ಗ್ರಹ ಯೋಗ ನಕ್ಷತ್ರಗಳ ಫಲಗಳನ್ನು ತಿಳಿಯುವುದಾದರೆ:ಸೆಪ್ಟೆಂಬರ್ 05ನೇ ತಾರೀಕು ಸೋಮವಾರದ ದಿನ ಇದು ಭದ್ರಪದ ಮಾಸದ ಶುಕ್ಲ ಪಕ್ಷದ ನವಮಿ ತಿಥಿ ಇರಲಿದೆ.ಈ ತಿಥಿ ಈ ದಿನದ ಬೆಳಗ್ಗೆ 8:25 ನಿಮಿಷದವರೆಗೂ ಇರಲಿದ್ದು. ನಂತರ ದಶಮಿ ತಿಥಿ ಪ್ರಾರಂಭಗೊಳ್ಳಲಿದೆ.ಜೊತೆಗೆ ಈ ದಿನ ರಾತ್ರಿ ಮೂಲ ನಕ್ಷತ್ರದ ಗೋಚರವೀರಲಿದ್ದು. ನಂತರದಲ್ಲಿ ಪೂರ್ವಷಡ ನಕ್ಷತ್ರದ ಗೋಚರ ಪ್ರಾರಂಭಗೊಳ್ಳಲಿದೆ.ಈ ದಿನ ರಾತ್ರಿ 11:28 ನಿಮಿಷದವರೆಗೂ ಕೃತಿ ಹೆಸರಿನ ಯೋಗ ಇರಲಿದ್ದು. ನಂತರ ಅಯುಷ್ಮಾನ್ ಹೆಸರಿನ ಯೋಗ ಪ್ರಾರಂಭಗೊಳ್ಳಲಿದೆ. ಚಂದ್ರ ದೇವನು ಈ ದಿನ ಬೆಳಗ್ಗೆ 6:05 ನಿಮಿಷದವರೆಗೂ ಧನಸ್ಸು ರಾಶಿಯಲ್ಲಿ ಗೋಚರಿಸಲಿದ್ದು.

ಇನ್ನು ಸೂರ್ಯ ದೇವನು ಸ್ವರಾಶಿ ಸಿಂಹ ರಾಶಿಯಲ್ಲಿ ವಿರಾಜಮನರಾಗಲಿದ್ದಾನೆ. ಈ ದಿನ ಅಭಿಜಿತ್ ಮುಹೂರ್ತವು ಬೆಳಗಿನ 11:54 ನಿಮಿಷದಿಂದ ಹಿಡಿದು ಮದ್ಯಾಹ್ನನದ 12:45ನಿಮಿಷದವರೆಗೆ ಇರಲಿದೆ.ಈ ಮಾಹಿತಿ ಆಧಾರದ ಮೇಲೆ ಕುಂಭ ರಾಶಿಯ ಯೋಗಫಲಗಳನ್ನು ನೋಡವುದಾದರೆ ಸೆಪ್ಟೆಂಬರ್ ತಿಂಗಳಿನ 04ನೇ ತಾರೀಕಿನ ದಿನದ ಕುಂಭ ರಾಶಿಯ ಫಲಗಳನ್ನು ತಿಳಿದುಕೊಳ್ಳುವುದಾದರೆ ಈ ದಿನದಂದು ಚಂದ್ರ ದೇವನು ನಿಮ್ಮ ಕರ್ಮ ಕ್ಷೇತ್ರದಲ್ಲಿ ಗೋಚರಿಸಲಿದ್ದಾನೆ. ಈ ವಿಶೇಷ ದಿನದಂದು ನೀವು ಹೆಚ್ಚು ಪರಿಶ್ರಮದಂದು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಇದರಿಂದ ಲಾಭ ಕೂಡ ಉಂಟಾಗಲಿದೆ. ಇಲ್ಲಿಂದ ನಿಮ್ಮ ಶುಭ ಸಮಯ ಪ್ರಾರಂಭ ಆಗಲಿದೆ.

ಈ ವಿಶೇಷ ದಿನದಂದು ಸುಖ ಸೌಲಭ್ಯಗಳ ಪ್ರಾಪ್ತಿ ಉಂಟಾಗಲಿದೆ.ಇಲ್ಲಿ ಜನ್ಮ ಭೂಮಿಯಲ್ಲಿ ವಿಶೇಷ ಲಾಭ ಕೂಡ ಸಿಗಲಿದೆ.ಈ ದಿನದಂದು ಮಾತ ಪುತ್ರರ ಸುಖದ ಪ್ರಾಪ್ತಿ ಕೂಡ ಉಂಟಾಗಲಿದೆ. ಇಲ್ಲಿ ಸ್ತ್ರೀಯಾರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರಲಿದೆ.ಈ ವಿಶೇಷ ದಿನದಂದು ನಿಮ್ಮ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳ ಆಗಮನ ಆಗಬಹುದಾಗಿದೆ. ಇಲ್ಲಿ ಭೂಮಿ ಹಾಗು ವಾಹನ ಸುಖ ಕಂಡಿತ ಸಿಗಲಿದೆ. ಇಲ್ಲಿ ಕೆಲವು ಜಾತಕದವರು ಆಭರಣ ಮತ್ತು ಬಟ್ಟೆಯ ಖರೀದಿ ಕೂಡ ಮಾಡಬಹುದು. ಇಲ್ಲಿ ನಿಮ್ಮ ಶರೀರಿಕ ದೌರ್ಬಲ್ಯತೇ ಕೂಡ ನಿಮ್ಮಿಂದ ದೂರಗೊಳ್ಳಲಿದ್ದು ಇಲ್ಲಿ ಎಲ್ಲಾ ರೀತಿಯಿಂದಲೂ ನೀವು ಪ್ರಸನ್ನಚಿತ್ತಾರಾಗಿ ರಂಗೋಳಿಸುತ್ತೀರಿ. ನಿಮಗೆ ಖುಷಿ ವಿಚಾರ ಕೇಳಿ ಬರುತ್ತದೆ. ಇಲ್ಲಿ ವ್ಯಾಪಾರ ಮಾಡುವವರೆಗೂ ಕೂಡ ಸಮಯ ತುಂಬಾ ಚೆನ್ನಾಗಿ ಇದೆ ಮತ್ತು ಲಾಭ ಪ್ರಾಪ್ತಿ ಆಗಲಿದೆ.ವಿದ್ಯಾರ್ಥಿಗಳಿಗೂ ಕೂಡ ತುಂಬಾ ಒಳ್ಳೆಯ ಸಮಯ ಮತ್ತು ಓದಿದನಲ್ಲಿ ಏಕಾಗ್ರತೆಯನ್ನು ಹೊಂದಲಿದ್ದಾರೆ.ಹಣಕಾಸಿನ ಕೊರತೆ ಕೂಡ ಕಂಡು ಬರುವುದಿಲ್ಲ.ಬದಲಿಗೆ ಹಣಕಾಸಿನ ಕೊರತೆಯಿಂದಾಗಿ ನಿಂತುಹೋಗಿದ್ದ ನಿಮ್ಮ ಬಹುತೇಕ ಕಾರ್ಯಗಳು ಕೂಡ ಈ ದಿನದಂದು ಸಂಪನ್ನಗೊಳ್ಳಬಹುದಾಗಿದೆ.

ಆಗಸ್ಟ್ ತಿಂಗಳಿನ 05ನೇ ತಾರೀಕಿನ ದಿನದ ಕುರಿತು ತಿಳಿದುಕೊಳ್ಳುವುದಾದರೆ, ಈ ದಿನ ಚಂದ್ರ ದೇವನು ಚತುರ್ದ್ಬಾವದಲ್ಲಿ ಗೋಚರಿಸಲಿದ್ದಾನೆ.ಹೀಗಾಗಿ ಈ ವಿಶೇಷ ದಿನದಂದು ಕೂಡ ನಿಮ್ಮ ಭೌತಿಕ ಸುಖದಲ್ಲಿ ಕಂಡಿತ ವೃದ್ಧಿ ಕಂಡು ಬರುತ್ತದೆ. ಇಲ್ಲಿ ನಿಮ್ಮ ಮನೆಗೆ ದುಬಾರಿ ಮತ್ತು ಬೆಲೆಬಾಳುವ ವಸ್ತುಗಳ ಆಗಮನವಾಗಲಿವೆ. ವಿಷೇಷವಾಗಿ ಇಲ್ಲಿ ನಿಮಗೆ ಜನ್ಮ ಭೂಮಿಗೆ ಯಾತ್ರೆಗೆ ಹೊರಡುವ ಅವಕಾಶದ ಪ್ರಾಪ್ತಿ ಕೂಡ ಉಂಟಾಗುತ್ತದೆ.

ಈ ದಿನ ನಿಮ್ಮ ಸಂಗಾತಿ ಸಂಬಂಧಿಗಳ ಸಂಬಂಧವನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಿಭಾಯಿಸಿ ಕಂಡುಬರುವಾಲಿದ್ದಿರಿ. ನೀವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯ ಆಗಲಿದೆ. ಇಲ್ಲಿ ಕರ್ಮ ಹಿನಾರು ಕೂಡ ತಮ್ಮ ಕೆಲಸದ ಕುರಿತಾಗಿ ಸಾಕಷ್ಟು ಫೋಕಸ್ಡ್ ಆಗಿ ಕಂಡು ಬರಲಿದ್ದಾರೆ. ಈ ದಿನ ಕೂಡ ನಿಮ್ಮ ಪಾಲಿಗೆ ಅತ್ಯಂತ ಶುಭ ಕರ ಫಲಗಳನ್ನು ನೀಡಲಿದೆ. ಅದರೆ ನಿಮಗೆ ಯಾವುದೇ ರೀತಿಯ ಸಮಸ್ಸೆ ಕಂಡು ಬರುವುದಿಲ್ಲ. ಇಲ್ಲಿ ವಿದ್ಯಾರ್ಥಿಗಳಿಗೂ ಉತ್ತಮ ಸಮಾಯವಾಗಿದೆ. ಒಟ್ಟಾರೆ ಈ ಎರಡು ದಿನ ಲಾಭ ದಾಯಕವಾಗಿ ಇರಲಿದೆ.ತಪ್ಪದೆ ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದು. ಇನ್ನು ಈ ದಿನ ಬೆಳಗ್ಗೆ ಎದ್ದ ತಕ್ಷಣ ಓಂ ನಮಃ ಶಿವಾಯ ಮಂತ್ರವನ್ನು ಜಪ ಮಾಡಿ ಮತ್ತು ಲಕ್ಷ್ಮಿ ದೇವಿ ಆರಾಧನೆ ಮಾಡುವುದು ಉತ್ತಮವಾಗಿರಲಿದೆ.

Related Post

Leave a Comment