ಗೊತ್ತಿರಲಿ ಈ ವರ್ಷದ ಕೊನೆ ಭಯಂಕರ ಸೂರ್ಯಗ್ರಹಣ ಡಿಸೆಂಬರ್ 04… ಗಂಡಾಂತರ ಈ 5 ರಾಶಿಗಳು

Featured-Article

2021ರ ಕಡೆಯ ಕೊನೆಯ ಸೂರ್ಯಗ್ರಹಣ ಇದೆ ಡಿಸೆಂಬರ್ 5 ರಂದು ಸಂಭವಿಸಲಿದ್ದು. ಈ ಸೂರ್ಯ ಗ್ರಹಣದ ಪರಿಣಾಮ ರಾಶಿ ಚಕ್ರದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆ ಉಂಟಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಬಾದಷಹ ಸೂರ್ಯಗ್ರಹಣದ ಸೂತಕ ಅವಧಿಯು ಕೂಡ ಮಾನ್ಯವಾಗಿಲ್ಲ ಆದರೆ ಈ ವರ್ಷದ ಸೂರ್ಯಗ್ರಹಣವು ಕೆಲವು ರಾಶಿಚಕ್ರ ಚಿಹ್ನೆ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ.ಈ ಸೂರ್ಯಗ್ರಹಣವು ಈ ಬಾರಿ ಸಾಕಷ್ಟು ಶುಭ ಮತ್ತು ಅಶುಭ ಎರಡು ಆಗಿರಬಹುದು. ಆದರೆ ಈ 5 ರಾಶಿಯವರಿಗೆ ಸೂರ್ಯ ಗ್ರಹಣವು ಅಶುಭ ಘಟನೆಗಳನ್ನು ಉಂಟು ಮಾಡಬಹುದು ಅಂತ ಪಂಡಿತರು ಹೇಳುತ್ತಿದ್ದಾರೆ.

ಈ ಬಾರಿ ಸೂರ್ಯ ಗ್ರಹಣವು ಡಿಸೆಂಬರ್ 4 ಶನಿವಾರದಂದು ಸಂಭವಿಸಲಿದೆ. ಈ ದಿನ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಸಂಭವಿಸಲಿದೆ. ಸೂರ್ಯ ಗ್ರಹಣ ಡಿಸೆಂಬರ್ 4 ಬೆಳಗ್ಗೆ 10:59 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 3:07 ನಿಮಿಷದವರೆಗೂ ಇರಲಿದೆ. ಗಂಡಾಂತರವನ್ನು ಅನುಭವಿಸುತ್ತಿರುವ ಆ 5 ರಾಶಿಗಳು ಯಾವುವು ಎಂದರೆ

1, ಮೇಷ ರಾಶಿ
ಈ ರಾಶಿಯವರಿಗೆ ಈ ಬಾರಿ ಸೂರ್ಯಗ್ರಹಣವು ಅಶುಭ ಉಂಟುಮಾಡುವ ಸಾಧ್ಯತೆ ಇದೆ. ಇವರು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು. ಈ ರಾಶಿಯವರು ಯಾವುದಾದರೂ ಅಪಘಾತಕ್ಕೆ ಕಾರಣವಾಗಬಹುದು. ಅದ್ದರಿಂದ ವಾಹನಗಳನ್ನು ಚಲಾಯಿಸುವ ಸಮಯದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಗ್ರಹಣದ ದಿನ ದೂರದ ಪ್ರಯಾಣ ಇದ್ದರೆ ನಿಲ್ಲಿಸಿದರೆ ಒಳ್ಳೆಯದು.

2, ಕಟಕ ರಾಶಿ
ಈ ರಾಶಿಯವರಿಗೂ ಕೂಡ ಸೂರ್ಯಗ್ರಹಣವು ಅಷ್ಟು ಶುಭಕರವಾಗಿಲ್ಲ. ಸೂರ್ಯಗ್ರಹಣದ ಪರಿಣಾಮ ಯಾರೊಂದಿಗೂ ವಾದಕ್ಕೆ ಇಳಿದು ಮಾತುಕತೆ ಆಡುವುದನ್ನು ನಿಲ್ಲಿಸಿದರೆ ಒಳ್ಳೆಯದು. ಕುಟುಂಬದ ಸದಸ್ಯರ ಒಡನಾಟದಲ್ಲಿ ಎಚ್ಚರವಹಿಸಿ ಮತ್ತು ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವುದು ಸೂಕ್ತ.

3, ತುಲಾ ರಾಶಿ
ಈ ರಾಶಿಯವರಿಗೆ ಗ್ರಹಣದ ಸಮಯದಲ್ಲಿ ಹೆಚ್ಚಿನ ಅಶುಭ ಉಂಟಾಗುವ ಸಾಧ್ಯತೆ ಇದೆ.ಈ ಸಂದರ್ಭದಲ್ಲಿ ಕೋಪವನ್ನು ನಿಯಂತ್ರಿಸುವುದು ಉತ್ತಮ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಇರಲಿ.

4, ವೃಶ್ಚಿಕ ರಾಶಿ ಮತ್ತು ಧನಸ್ಸು ರಾಶಿ
ಈ ಎರಡು ರಾಶಿಯವರಿಗೆ ಗ್ರಹಣ ಅಶುಭವನ್ನು ಉಂಟು ಮಾಡುತ್ತಿದೆ. ಸಾಕಷ್ಟು ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಅನುಭವಿಸುವ ಸಾಧ್ಯತೆ ಇದೆ.ಯಾವುದೇ ವಿಚಾರದಲ್ಲಿ ಉದ್ವಿಗ್ನತೆ ಬೇಡ. ಗೊಂದಲ ಅನುಭವಿಸುವ ಸಾಧ್ಯತೆ ಇದೆ. ಈ ವಿಚಾರದಿಂದ ರಾಶಿಯವರು ಕೆಲಸ ಮಾಡುವ ಸ್ಥಳದಲ್ಲಿ ತಾಳ್ಮೆಯಿಂದ ವರ್ತಿಸುವುದು ಬಹಳ ಒಳ್ಳೆಯದು. ಅನಗತ್ಯ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ದೂರದ ಪ್ರಯಾಣವನ್ನು ನಿಲ್ಲಿಸುವುದು ಒಳ್ಳೆಯದು.

Leave a Reply

Your email address will not be published. Required fields are marked *