ದಿನನಿತ್ಯ ಪೂಜೆ ವೇಳೆ ಅಪ್ಪಿತಪ್ಪಿಯೂ ಈ ಎಡವಟ್ಟುಗಳನ್ನು ಮಾಡಬೇಡಿ!

Written by Anand raj

Published on:

ಹಿಂದೂ ಧರ್ಮದಲ್ಲಿ ದೇವರು-ಧರ್ಮ ಪೂಜೆ-ಪುನಸ್ಕಾರಗಳಿಗೆ ತುಂಬಾನೇ ಮಹತ್ವ ಇದೆ.ಯಾವ ದೇವರನ್ನು ಹೇಗೆ ಪೂಜಿಸಬೇಕು ಎನ್ನುವ ನಿಯಮವಿದೆ.ದೇವರ ಪೂಜೆ ವೇಳೆ ಒಂದು ಇಷ್ಟು ನಿಯಮವಿದೆ.ಒಂದು ವೇಳೆ ಇವುಗಳನ್ನು ಮರೆತರೆ ಮಾಡಿದ ಪೂಜೆ ಫಲ ನೀಡುವುದಿಲ್ಲ.ನಿತ್ಯ ಪೂಜೆ ಮಾಡುವಾಗ ಆ ಹತ್ತು ನಿಯಮಗಳು ಯಾವುವು ಎಂದರೆ

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ದೇವರನ್ನು ಮತ್ತು ದೊಡ್ಡವರನ್ನು ಒಂದು ಕೈಯಿಂದ ಆರಾಧಿಸುವುದು.ಈ ರೀತಿ ಮಾಡಿದರೆ ಪಾಪ ಸುತ್ತಿಕೊಳ್ಳುತ್ತದೆ ಹಾಗೂ ಮಲಗಿದ ವ್ಯಕ್ತಿಯ ಪಾದವನ್ನು ಮುಟ್ಟಿ ಎಂದಿಗೂ ನಮಸ್ಕಾರ ಮಾಡಬಾರದು.ಇದರಿಂದ ಕೆಡುಕು ಹೆಚ್ಚು ಆಗುತ್ತದೆ.2, ಯಾವುದೇ ಪೂಜೆ-ಪುನಸ್ಕಾರ ಆಗಿರಲಿ ಪೂಜೆ ಮುಗಿದ ನಂತರ ಹಿರಿಯರಿಗೆ ಅಥವಾ ಪೂಜೆ ಮಾಡುವವರಿಗೆ ಕಾಲು ಬೀಳುವುದು ರೂಡಿ. ಹೀಗೆ ಆಶೀರ್ವಾದ ಪಡೆಯುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಿ.ಆಶೀರ್ವದಿಸುವವರ ಬಲ ಪಾದವನ್ನು ಬಲ ಕೈಯಿಂದ ಮತ್ತು ಎಡ ಪಾದವನ್ನು ಎಡ ಕೈಯಿಂದ ಸ್ಪರ್ಶ ಮಾಡಿ ಆಶೀರ್ವಾದ ಪಡೆಯಬೇಕು. ಹೀಗೆ ಮಾಡಿದರೆ ಮಾತ್ರ ಆಶೀರ್ವದಿಸಿವರ ಆಶೀರ್ವಾದ ನಿಮಗೆ ಸಿಗುವುದು.

3, ನಿಮ್ಮ ಮನೆಯ ಬಾಗಿಲು ಯಾವ ದಿಕ್ಕಿಗೆ ಇದೆ ಎನ್ನುವುದನ್ನು ಗಮನಿಸಿಕೊಂಡು ದೇವರ ಪೂಜೆಯನ್ನು ಮಾಡಬೇಕು.4, ದೇವರ ಧ್ಯಾನ ಮಾಡುವಾಗ ಅಥವಾ ಜಪ ಮಾಡುವಾಗ ಅದರದೇ ಆದ ಕೆಲವು ನಿಯಮಗಳು ಇವೇ. ಯಾವುದೇ ಕಾರಣಕ್ಕೂ ಜಪ ಮಾಡುವಾಗ ನಾಲಿಗೆ ಅಥವಾ ತುಟಿಗಳನ್ನು ಚಾಲೀಸಾದಂತೆ ನೋಡಿಕೊಳ್ಳಿ.ಏಕೆಂದರೆ ಇದನ್ನು ಉಪಮ್ಶ ಜಪ ಎಂದು ಕರೆಯುತ್ತಾರೆ. ಇದರ ಫಲಿತಾಂಶ ನೂರುಪಟ್ಟು ಗಂಭೀರವಾಗಿರುತ್ತದೆ.5, ತುಳಸಿಯನ್ನು ಲಕ್ಷ್ಮಿಯ ಸ್ವರೂಪ ಎಂದು ಕರೆಯುತ್ತಾರೆ.ಈ ತುಳಸಿಯನ್ನು ಸೂರ್ಯಾಸ್ತದ ನಂತರ ಕಿಳಬಾರದು ಮತ್ತು ಮುಟ್ಟಬಾರದು. ಅಷ್ಟೇ ಅಲ್ಲದೇ ಸಂಕ್ರಾಂತಿ ದ್ವಾದಶಿ ಅಮಾವಾಸ್ಯೆ ಹುಣ್ಣಿಮೆ ಭಾನುವಾರ ಮತ್ತು ಸಂಜೆ ಸಮಯದಲ್ಲಿ ತುಳಸಿಯನ್ನು ಅಪ್ಪಿತಪ್ಪಿಯೂ ಮುಟ್ಟಬಾರದು.ಆದಷ್ಟು ಸಂಜೆ ಸಮಯದಲ್ಲಿ ತುಳಸೀ ಗಿಡದ ಹತ್ತಿರ ದೀಪವನ್ನು ಬೆಳಗಿಸಿ.

6, ಕಲ್ಲಂಗಡಿ ಹಣ್ಣು ಮತ್ತು ತೆಂಗಿನಕಾಯಿಯನ್ನು ಅಪ್ಪಿತಪ್ಪಿಯು ಮಹಿಳೆಯರು ಕತ್ತರಿಸಬಾರದು. ಒಂದು ವೇಳೆ ಮಾಡಿದರೆ ಕೆಟ್ಟ ದಿನಗಳು ಎದುರಾಗುತ್ತವೆ ಹಾಗೂ ಆಹಾರವನ್ನು ಅಪ್ಪಿತಪ್ಪಿಯೂ ಎಸೆಯಬಾರದು.7,ದಾನ ಮಾಡುವಾಗ ಯಾವುದೇ ವಸ್ತು ಅಥವಾ ದಾನವನ್ನು ಎಡಗೈಯಿಂದ ನೀಡಬಾರದು.ಒಂದು ವೇಳೆ ಎಡಗೈಯಿಂದ ದಾನ ಮಾಡಿದರೆ ಪುಣ್ಯದ ದೊರೆಯುವುದಿಲ್ಲಾ.8, ಅಮಾವಾಸ್ಯೆ ಹುಣ್ಣಿಮೆ ಸಂಕಷ್ಟಿ ಸಮಯದಲ್ಲಿ ಕೂದಲನ್ನು ಕತ್ತರಿಸಬಾರದು.9, ಶಿವನಿಗೆ ಬಿಲ್ವಪತ್ರೆ ಅತ್ಯಂತ ಪ್ರಿಯವಾದದ್ದು ಹಾಗೂ ವಿಷ್ಣುವಿಗೆ ತುಳಸಿ ಮತ್ತು ಗಣೇಶನಿಗೆ ಗರಿಕೆ, ಲಕ್ಷ್ಮಿಗೆ ಕಮಲ ಅತ್ಯಂತ ಪ್ರಿಯ.ಶಿವರಾತ್ರಿ ವರೆತು ಪಡಿಸಿ ಬೇರೆ ಯಾವುದೇ ದಿನ ಶಿವನಿಗೆ ಕುಂಕುಮ ಅರ್ಪಿಸುವುದಿಲ್ಲ.ಶಿವನಿಗೆ ಕಾಕಡ, ವಿಷ್ಣುವಿಗೆ ಸುಗಂಧ ಹೂವನ್ನು ಅರ್ಪಿಸಬೇಡಿ.

10,ನಿತ್ಯವೂ ದೇವರ ಮುಂದೆ ದೀಪವನ್ನು ಬೆಳಗಾಬೇಕು.ಅದರೆ ದೀಪ ಹಚ್ಚುವುದಕ್ಕೂ ಕೆಲವು ನಿಯಮ ಇದೆ.ನೀವು ದೇವರ ಮುಂದೆ ಕುಳಿತಾಗ ನಿಮ್ಮ ಎಡ ಭಾಗದಲ್ಲಿ ತುಪ್ಪದ ದೀಪವನ್ನು ಇರಿಸಬೇಕು. ಅದರಲ್ಲೂ ಅಕ್ಕಿಯ ಮೇಲೆ ದೀಪ ಇರಿಸಿ ದೀಪ ಬೆಳಗುವುದು ತುಂಬಾ ಒಳ್ಳೆಯದು.ಮುಖ್ಯವಾಗಿ ದೇವರಿಗೆ ದೀಪ ಬೆಳಗುವಾಗ ಹಣೆಯ ಮೇಲೆ ತಿಲಕ ಇರಲೇಬೇಕು.ಒಂದು ವೇಳೆ ತಿಲಕ ಇಲ್ಲದೆ ಹೋದರೆ ಮಾಡಿದ ಪೂಜೆಗೆ ಫಲ ಸಿಗುವುದಿಲ್ಲ.

11, ಲಕ್ಷ್ಮಿ ಪೂಜೆಗೆ ಕಮಲ ಹೂವು ಹಾಗೂ ವಿಷ್ಣುವಿಗೆ ತುಳಸಿ ಎಲೆ ಅರ್ಪಿಸಿದ ಇದ್ದಾರೆ ನಿಮಗೆ ಫಲ ಸಿಗುವುದಿಲ್ಲ. ಒಮ್ಮೆ ಬಳಸಿದ ಹೂವನ್ನು 5 ರಾತ್ರಿ ಇಡಬಹುದು ಹಾಗೂ ಒಮ್ಮೆ ಬಳಸಿದ ತುಳಸಿಯನ್ನು ಹತ್ತು ರಾತ್ರಿ ಇಡಬಹುದು.ಈ ಅವಧಿ ಮುಗಿದ ನಂತರ ಇವುಗಳನ್ನು ದೇವರ ಮುಂದೆ ಇಡುವಂತಿಲ್ಲ.ದೇವರ ಪೂಜೆಗೆ ಬಳಸಿದ ಹೂವು ಬಾಡಿದ ನಂತರ ತೆಂಗಿನಮರಕ್ಕೆ ಹಾಕಿ. ಯಾವುದೇ ಕಾರಣಕ್ಕೂ ಕಸದ ಡಬ್ಬಿಯಲ್ಲಿ ಹಾಕಬೇಡಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

12,ಗಂಡ ಹೆಂಡತಿ ಪೂಜೆ ಮಾಡಿದ ನಂತರ ಒಟ್ಟಿಗೆ ಪ್ರಾರ್ಥನೇ ಮಾಡುವುದು ಒಳ್ಳೆಯದು. ಅದರೆ ಪೂಜೆ ವೇಳೆ ಹೆಂಡತಿ ಬಲ ಭಾಗದಲ್ಲಿ ಕುಳಿತುಕೊಂಡು ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಬೇಕು.ಇಬ್ಬರು ಪೂರ್ವಕ್ಕೆ ಮುಖ ಮಾಡಿ ಧ್ಯಾನ ಮಾಡಬೇಕು.ಈ ಎಲ್ಲಾ ನಿಯಮವನ್ನು ಪಾಲಿಸಿದರೆ ಭಗವಂತನ ಕೃಪೆಗೆ ಪಾತ್ರರಾಗುತ್ತೀರಿ.

Related Post

Leave a Comment