ನಿಮ್ಮ ವಾಹನಗಳಿಗೆ ಯಾವುದೇ ದೃಷ್ಟಿ ತಗುಲಬಾರದು ಹಾಗೆಯೇ ಯಾವಾಗಲೂ ಅಪಘಾತಗಳು ಆಗಬಾರದೆಂದರೆ ಈ ಒಂದು ಚಿಕ್ಕ

Featured-Article

ಎಲ್ಲರ ಮನೆಯಲ್ಲಿ ವಾಹನಗಳು ಇದ್ದೇ ಇರುತ್ತವೆ. ಹೌದು ಕಾರು ಇಲ್ಲದಿದ್ದರೂ ಸಹ ಟೂ ವೀಲರ್ ಇದ್ದೇ ಇರುತ್ತದೆ. ಹೌದು, ಹಿಂದಿನ ಕಾಲದಲ್ಲಿ ಎಲ್ಲಿಗಾದರೂ ಹೋಗ ಬೇಕಾಗಿದ್ದರೆ ಎತ್ತಿನಗಾಡಿಯ ಮೂಲಕ ಹೋಗುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಹಾಗಲ್ಲ.ಬಸ್ಸು, ಕಾರು ಏರಿ ಎಲ್ಲಿಗಾದರೂ ಹೋಗುತ್ತಾರೆ. ಆದರೆ ಈಗ ಏನಾಗಿದೆ ಅಂದ್ರೆ ವಾಹನ ಗಳಿಗೆ ದೃಷ್ಟಿ ತಗಲಿದಾಗ ಅಪಘಾತ ಗಳು ಆಗುತ್ತವೆ. ಹೌದು, ಆಗ ನಾವು ಏನು ಮಾಡಬೇಕು ತಿಳಿಸಿಕೊಡ್ತಿವಿ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಎಲ್ಲರಿಗೂ ಕೂಡ ವಾಹನಗಳನ್ನ ಉಪಯೋಗ ಮಾಡ್ತ ಇರ್ತೀರಿ ಅಲ್ವಾ? ಆದ್ರೆ ಕೆಲವೊಂದು ಪ್ರಯಾಣಕ್ಕೂ ಮುನ್ನ ಕೆಲವೊಂದು ಪದ್ಧತಿಗಳ ನ್ನು ಪಾಲಿಸಿಕೊಂಡು ಹೋಗುತ್ತಾರೆ. ಆದರೆ ಇಂದು ಇರುವ ಬಿಜಿ ಶೆಡ್ಯೂಲ್ ನಲ್ಲಿ ಯಾರು ಕೂಡ ಈ ಪದ್ಧತಿಯನ್ನು ಪಾಲನೆ ಮಾಡುತ್ತಿಲ್ಲ. ಹೌದು, ಈಗ ನಾವು ಪೂಜೆ ಮತ್ತು ದೃಷ್ಟಿ ತೆಗೆದು ಮುಂದಿನ ಪ್ರಯಾಣ ಬೆಳೆಸುವುದು ಪದ್ಧತಿ ಇದಾಗಿದೆ.ಸಾಮಾನ್ಯವಾಗಿ ವಾಹನ ಗಳಿಗೆ ದೃಷ್ಟಿ ತಗಲಿ ದಾಗ ಕೆಲವೊಂದು ಅವಘಡ ಗಳು ಜರುಗುತ್ತವೆ. ಅದನ್ನು ತಡೆಯುವುದ ಕ್ಕಾಗಿ ಹಿರಿಯರು ಹಿಂದೆ ಒಂದು ಪದ್ಧತಿಗಳ ನ್ನು ಬೆಳೆಸಿಕೊಂಡು ಬಂದಿದ್ದರು.

ಆದರೆ ಇಂದು ಯಾರು ಆ ಪದ್ಧತಿಗಳನ್ನ ಬಳಸದೆ ಕೆಲವೊಂದು ಅವಘಡಗಳಿಗೆ ಕಾರಣ ವಾಗುತ್ತದೆ. ಹೌದು, ಈಗ ನಾವು ಏನು ಮಾಡಬೇಕಂದ್ರೆ ಲಿಂಬೆ ಹಣ್ಣನ್ನು ವಾಹನ ತುಳಿದಾಗ ಮುಂದೆ ಆಗುವ ಅಪಘಾತ ಗಳನ್ನು ತಡೆಯ ಬಹುದು. ಹೌದು, ಇನ್ನೊಂದು ಪರಿಹಾರವೇನೆಂದರೆ ಹುಣ್ಣಿಮೆ ದಿನಗಳಂದು ಅಂಜನೇಯ ಸ್ವಾಮಿ ದೇವಸ್ಥಾನ ಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದರೆ ಅವಘಡ ಗಳನ್ನು ತಪ್ಪಿಸ ಬಹುದು. ಹೌದು, ಆದರೆ ತಿಂಗಳೀಗೊಮ್ಮೆ ಅಥವಾ ವಾರದಲ್ಲಿ ಒಂದು ಬಾರಿಯಾದರೂ ಈ ಒಂದು ಪದ್ಧತಿ ನೀವು ಪಾಲನೆ ಮಾಡುವುದರಿಂದ ನಿಮಗೆ ಮುಂದೆ ಆಗುವಂತಹ ಅಪಘಾತ ಗಳು ಕಡಿಮೆ ಆಗುತ್ತವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನೀವು ಇನ್ನೊಂದು ಕೆಲಸ ಮಾಡಬಹುದು. ಅದೇನೆಂದರೆ ಅಂಗಡಿಗಳ ಲ್ಲಿ ಸ್ಪಟಿಕದ ಮಣಿ ಸಿಗುತ್ತದೆ. ಈ ಒಂದು ಸ್ಪಟಿಕದ ಮಣಿಯನ್ನು ಕಪ್ಪುದಾರದಲ್ಲಿ ಕಟ್ಟಿ ಬಳಿಕ ಅದು ನಿಮ್ಮ ವಾಹನ ಗಳಿಗೆ ಕಟ್ಟಿದರೆ ಅಂದ್ರೆ ಬೈಕ್, ಕಾರು ಅಥವಾ ಲಾರಿ ಯಾವುದೇ ಆಗಿರಲಿ ಆ ಗಾಡಿ ಗಳಿಗೆ ಈ ರೀತಿ ಕಪ್ಪುದಾರ ದಿಂದ ಸ್ಪಟಿಕದ ಮಣಿ ಯನ್ನು ಕಟ್ಟಿದ್ರೆ ವಾಹನ ಕ್ಕೆ ಯಾವುದೇ ರೀತಿಯ ದೃಷ್ಟಿ ತಗಲುವುದಿಲ್ಲ.ಆಗ ನೀವು ಒಂದು ಹೊಸ ಕಾರು ತಂದರು ಸಹ ಅಥವಾ ಸೆಕೆಂಡ್ ಹ್ಯಾಂಡ್ ಬೈಕ್ ಅನ್ನು ತಂದರು ಸಹ ಈ ಒಂದು ಮಣಿ ಯನ್ನು ಕಟ್ಟಿದರೆ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಮತ್ತು ದೃಷ್ಟಿ ಕೂಡ ತಾಗುವುದಿಲ್ಲ.

Leave a Reply

Your email address will not be published. Required fields are marked *