ಕೊರೊನಾ ಭಯ ಬೇಡ ನೀವು ಪಾಲಿಸಿ ಈ 3 ಸೂತ್ರ

Entertainment

ಈ ಕೊರೊನಾ ವೈರಸ್ ಯಾವ ವ್ಯಕ್ತಿ ದುರ್ಬಲರಾಗಿರುತ್ತಾರೋ ಅವರಿಗೆ ಹೆಚ್ಚು ಕಾಣಿಸಿಕೊಳ್ಳುತ್ತದೆ.ಅಂದರೆ ಹಿರಿಯ ವ್ಯಕ್ತಿಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಈ ಮೂರು ಸೂತ್ರಗಳನ್ನು ಪಾಲಿಸಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1 )ಒಂದು ಪಾತ್ರೆಗೆ ಒಂದು ಲೀಟರ್ ನೀರನ್ನು ಹಾಕಿ ಜೊತೆಗೆ 5 ರಿಂದ 6 ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ ಪ್ರತಿ ನಿತ್ಯ ಸೇವಿಸಬೇಕು.ಒಬ್ಬ ವ್ಯಕ್ತಿ ದಿನಕ್ಕೆ ಒಂದು ಲೀಟರ್ ನಷ್ಟು ತುಳಸಿಯ ನೀರನ್ನು ಕುಡಿಯಬೇಕು.

2 )ಒಂದು ಲೋಟ ಕುದಿಸಿದ ಹಾಲಿಗೆ ಅರ್ಧ ಚಮಚ ಅರಿಶಿನ ಪುಡಿಯನ್ನು ಹಾಕಿಕೊಂಡು ಮತ್ತೊಮ್ಮೆ 2 ರಿಂದ 3 ನಿಮಿಷ ಕುದಿಸಿ ನಂತರ ಒಂದು ಲೋಟದಲ್ಲಿ ಸೋಸಿಕೊಂಡು ಕುಡಿಯುವುದು ಉತ್ತಮ .

ದೇಹದ ಉಷ್ಣಾಂಶ ಹೆಚ್ಚಿರುವವರು ಕಾಲು ಚಮಚ ಅರಿಶಿನವನ್ನು ಒಂದು ಲೋಟ ಹಾಲಿಗೆ ಹಾಕಿಕೊಂಡು ಕುಡಿದರೆ ಉತ್ತಮ .
ದೇಹದ ಉಷ್ಣಾಂಶ ಕಡಿಮೆ ಇರುವವರು ಅರ್ಧ ಚಮಚ ಅರಿಶಿನವನ್ನು ಒಂದು ಲೋಟ ಹಾಲಿಗೆ ಹಾಕಿಕೊಂಡು ಕುಡಿದರೆ ಒಳ್ಳೆಯದು.ಇನ್ನು ಹೀಗೆ ಪ್ರತಿದಿನ ಸಂಜೆ ಅಥವಾ ರಾತ್ರಿ ಮಲಗುವ ವೇಳೆ ಕುಡಿಯುವುದು ಒಳ್ಳೆಯದು.

3 ) ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಒಳ್ಳೆಯದು ಆದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ದಿನ ಬೇಕಾಗುತ್ತದೆ ಆದ್ದರಿಂದ ಆ್ಯಂಟಿ ವೈರಲ್ ಗುಣವಿರುವ ಔಷಧೀಯ ಸಸ್ಯಗಳನ್ನು ಬಳಸಿ ಕಷಾಯ ಮಾಡಿಕೊಂಡು ಕುಡಿಯುವುದು ಉತ್ತಮ.

ಆ ಸಸ್ಯಗಳು ಯಾವುವೆಂದರೆ ನೆಲೆ ನಿಲ್ಈ ಸಸ್ಯ ಸಾಮಾನ್ಯವಾಗಿ ಎಲ್ಲಾ ಹಳ್ಳಿಗಳಲ್ಲಿಯೂ ಸಿಗುತ್ತದೆ ಆದರೆ ನಗರಗಳಲ್ಲಿ ಸಿಗುವುದು ಕಡಿಮೆ ಆದರೆ ಆಯುರ್ವೇದಿಕ್ ಅಥವಾ ಗ್ರಂಧಿಗೆ ಅಂಗಡಿಗಳಲ್ಲಿ ಭೂಮಿ ಅಮಲಿಕೆಯ ಚೂರ್ಣ ಎಂದು ಕೇಳಿದರೆ ದೊರೆಯುತ್ತದೆಅಥವಾ ಭದ್ರಮುಷ್ಟಿ ಅದರ ಗಡ್ಡೆಯನ್ನು ಬಳಸಿದರೆ ಉತ್ತಮ. ಅಥವಾ ಅಮೃತ ಬಳ್ಳಿ ಇದರಲ್ಲಿ ಇಮ್ಯೂನಿಟಿ ಬೂಸ್ಟ್ ಮಾಡುವ ಗುಣವಿದೆ ಹಾಗೂ ಆ್ಯಂಟಿ ವೈರಲ್ ಆಗಿ ಕೆಲಸ ಮಾಡುತ್ತದೆ. ಅಮೃತ ಬಳ್ಳಿಯ ಎಲೆಗಿಂತ ಕಾಂಡ ಬಳಸಿದರೆ ಉತ್ತಮ.ಈ ಮೂರು ಸಸ್ಯಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಬಳಸಿ ಯಾವುದೇ ಮಾರಣಕ್ಕೂ ಮೂರನ್ನು ಬಳಸಲು ಹೋಗಬೇಡಿ. ಈ ಮೇಲೆ ತಿಳಿಸಿರುವ ಯಾವುದಾದರೂ ಒಂದನ್ನು ತೆಗೆದುಕೊಂಡು ಕಷಾಯ ಮಾಡಿ ಸೇವಿಸಬೇಕು.

ಕಷಾಯ ಮಾಡುವ ವಿಧಾನ :ಒಂದು ಲೋಟ ನೀರಿಗೆ ಈ ಮೇಲೆ ತಿಳಿಸಿರುವ ಯಾವುದಾದರೂ ಒಂದನ್ನು ಹಾಕಿ ಕಾಲು ಲೋಟ ಆಗುವವರೆಗೆ ಕುದಿಸಿ ಸೋಸಿಕೊಂಡು ಕುಡಿಯಬೇಕು.ಇನ್ನು ಈ ಕಷಾಯವನ್ನು ಪ್ರತಿದಿನ 40 ಎಂಎಲ್ ಒಬ್ಬ ಮನುಷ್ಯ ಸೇವಿಸಬೇಕು.ಇನ್ನು ಇದರಿಂದ ಒಂದು ವೇಳೆ ಕೊರೊನಾ ವೈರಸ್ ನಿಮ್ಮ ದೇಹಕ್ಕೆ ಅಂಟಿದರು ನಿಮ್ಮ ದೇಹದಲ್ಲಿ ವೈರಸ್ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ ಹಾಗೂ ಆತ್ಮವಿಶ್ವಾಸದ ಜೊತೆ ಧೈರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಡಾಕ್ಟರ್ ಗಿರಿಧರ್ ಕಜೆ ಅವರು ತಿಳಿಸಿದ್ದಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Leave a Reply

Your email address will not be published. Required fields are marked *