ಹಾಗಲಕಾಯಿ ಸಕ್ಕರೆ ಕಾಯಿಲೆ ಇದ್ದವರು ಹೀಗೆ ಸೇವಿಸಿ ಸಾಕು ಈ ಕಾಯಿಲೆಗೆ ಹೇಳಿ ಶಾಶ್ವತ ಗುಡ್ ಬೈ!
ಹಾಗಲಕಾಯಿ ನಮ್ಮ ಭಾರತೀಯ ಅಡುಗೆಮನೆಯಲ್ಲಿ ಬಳಕೆ ಮಾಡುತ್ತಾರೆ. ಮಧುಮೇಹ ಹೊಂದಿರುವವರು ಹಾಗಲಕಾಯಿಯನ್ನು ತಿನ್ನಬೇಕು ಅಥವಾ ಹಾಗಲಕಾಯಿ ಜ್ಯೂಸ್ ಕುಡಿಯಬೇಕು ಎನ್ನುವ ನಿಯಮ ಸಮಾಜದಲ್ಲಿ ಸೃಷ್ಟಿ ಆಗಿದೆ.ಹಾಗಲಕಾಯಿ ಹೈಪೋ ಗ್ಯಾಂಸ್ಮಿಕ್ ಸಂಯುಕ್ತ ಹೊಂದಿದ್ದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುವುದರಿಂದ ಸೋರಿಯಾಸಿಸ್ ಸಮಸ್ಯೆ ಚರ್ಮದ ಕಾಯಿಲೆ ಮತ್ತು ಶಿಲೀಂದ್ರಗಳ ಸೋಂಕಿನಿಂದ ಕಾಪಾಡಿಕೊಳ್ಳಬಹುದು. ಹಾಗಲಕಾಯಿ ಆರೋಗ್ಯ ಪ್ರಯೋಜನಗಳು ಯಾವುದೆಂದರೆ ಓಂ […]
Continue Reading