ನೋವು, ದುಃಖದ ನಡುವೆಯೇ ತನ್ನ ಜವಾಬ್ದಾರಿ ಮೆರೆದ ಪುನೀತ್ ಅವರ ಪತ್ನಿ ಶ್ರೀಮತಿ ಅಶ್ವಿನಿ!
ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ ಇಂದಿಗೆ 11 ನೇ ದಿನ. ಪುನೀತ್ ಅವರ ಅಗಲಿಕೆಯ ನೋವು ಇನ್ನೂ ಕೂಡಾ ಅವರ ಅಭಿಮಾನಿಗಳು, ಸಿನಿ ಪ್ರೇಮಿಗಳ ಮನಸ್ಸಿನಿಂದ ಮಾಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪ್ರತಿದಿನವೂ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸುತ್ತಲೇ ಇದ್ದಾರೆ. ಇನ್ನು ಅವರ ಕುಟುಂಬದಲ್ಲೂ ಕೂಡಾ ಅಪ್ಪು ಅವರ ಅಗಲಿಕೆ ಉಳಿಸಿ ಹೋಗಿರುವ ನೋವು ಮಾಸಲು ವರ್ಷಗಳೇ ಬೇಕಾಗಬಹುದು. ಆದರೆ ಇಂತಹ ನೋವಿನ ನಡುವೆಯೂ ಸಹಾ ಪುನೀತ್ ಅವರ ಪತ್ನಿ ತಮ್ಮ ಜವಾಬ್ದಾರಿಯನ್ನು […]
Continue Reading