ಹೊಟ್ಟೆ ಫುಲ್ ಆಗುವವರೆಗೂ ತಿಂದರು ಕೂಡ ಮತ್ತೆ ಹಸಿವು ಆಗುತ್ತಿದೆಯಾ?
ಹಲವಾರು ಜನರಿಗೆ ಊಟ ಅದತಕ್ಷಣ ಮತ್ತೆ ಮತ್ತೆ ಹಸಿವು ಆಗುತ್ತದೆ.ಹೊಟ್ಟೆ ತುಂಬಾ ತಿಂದರು ಕೂಡ ಅವರಿಗೆ ಹಸಿವು ಜಾಸ್ತಿ ಆಗುತ್ತಿರುತ್ತದೆ.ಆರೋಗ್ಯಕರ ವ್ಯಕ್ತಿ ಒಮ್ಮೆ ಊಟ ಮಾಡಿದ ನಂತರ ಸುಮಾರು 3:00 ಗಂಟೆ ಬಳಿಕ ಅವರಿಗೆ ಏನಾದರು ಹಸಿವು ಅದರೆ ಅದು ಸಾಮಾನ್ಯ ಎಂದು ಅಂದುಕೊಳ್ಳಬಹುದು.ಇದಕ್ಕೆ ಮೊದಲು ಅವರಿಗೆ ಹಸಿವು ಅದರೆ ಆರೋಗ್ಯದಲ್ಲಿ ಏನಾದರು ತೊಂದರೆ ಇರಬಹುದು. ಆಹಾರದ ಕ್ರಮ ಸರಿಯಾಗಿ ಇಲ್ಲದಿದ್ದರು ಸಹ ಈ ರೀತಿಯಾದ ಸಮಸ್ಸೆಗಳು ಕಾಣುತ್ತವೆ. (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು […]
Continue Reading