ಎಚ್ಚರ: ಈ ಯುಗಾದಿ ಹಬ್ಬದ ದಿನ ಮನೆಯಿಂದ ಈ ವಸ್ತುಗಳನ್ನು ಹೊರಗಿನ ಜನರಿಗೆ ಕೊಡಬೇಡಿ!

Astrology

ಯುಗಾದಿ ಹಬ್ಬದ ದಿನ ಅಪ್ಪಿತಪ್ಪಿಯೂ ಮರೆತರು ಕೂಡ ಈ ವಸ್ತುಗಳನ್ನು ದಾನ ಮಾಡುವುದಕ್ಕೆ ಹೋಗಬೇಡಿ. ದಾನ ಮಾಡುವುದರಿಂದ ಸಂಪೂರ್ಣ ದಾರಿದ್ರ ತನ ನಿಮಗೆ ಆಂಟಿಕೊಳ್ಳುತ್ತದೆ. ಕಷ್ಟಗಳು ನಿಮ್ಮ ಜೀವನದಲ್ಲಿ ಒಂದರ ನಂತರ ಒಂದು ಬರಲಿದೆ.ಹೀಗಾಗಲೇ ನೀವು ಕಷ್ಟದಲ್ಲಿ ಇದ್ದೀರಾ. ನೀವೇನಾದರೂ ದಾನ ಮಾಡುವುದರಿಂದ ಶ್ರೇಷ್ಠ ಆಗುತ್ತದೆ ಒಳ್ಳೆಯದಾಗುತ್ತದೆ ಸಂಪೂರ್ಣವಾಗಿ ಜೀವನದಲ್ಲಿ ಉದ್ದಾರ ಆಗುತ್ತಿವೆ ಎನ್ನುವ ವಿಚಾರಗಳು ನಿಮ್ಮ ತಲೆಯಲ್ಲಿ ಇದ್ದರೆ ಆ ಸಮಯದಲ್ಲಿ ನೀವು ಮರೆತು ಯಾವುದೊ ವಸ್ತುಗಳನ್ನು ದಾನ ಮಾಡುತ್ತೀರಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ದಾನ ಮಾಡುವುದರಿಂದ ಕೆಲವೊಂದಿಷ್ಟು ದಾನಗಳಿಂದ ಶ್ರೇಷ್ಠತೆ ದೊರೆಯಲಿದೆ. ಅದನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಒಳ್ಳೆಯದಾಗಲಿದೆ. ಕೆಲವು ದಾನಗಳನ್ನು ಮಾಡುವುದರಿಂದ ದಾರಿದ್ರ ತನವನ್ನು ನಿಮ್ಮ ಜೀವನದಲ್ಲಿ ಅಂಟಿಸಿ ಕೊಳ್ಳುವ ಸ್ಥಿತಿ ಬರಲಿದೆ.ಅದನ್ನು ಅಪ್ಪಿತಪ್ಪಿಯೂ ಕೂಡ ದಾನ ಮಾಡಬಾರದು. ದಾನಗಳಲ್ಲಿ ಶ್ರೇಷ್ಠ ವಾದಂತಹ ದಾನಗಳು ಇದೆ. ವಿದ್ಯಾದಾನ,ಅನ್ನದಾನ, ರಕ್ತದಾನ, ನೇತ್ರದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ.

ಯುಗಾದಿ ಹಬ್ಬದ ದಿನ ಈ ಕೆಲವು ದಾನಗಳನ್ನು ಮರೆತರು ಕೂಡ ಯಾರಿಗೂ ದಾನವನ್ನು ಮಾಡಬಾರದು.ಯುಗಾದಿ ಹಬ್ಬಕ್ಕೆ ತೋರಣ ಕಟ್ಟಿದ ನಂತರ ಬೆವನ್ನು ಮನೆಗೆ ತಂದಮೇಲೆ ಬೇರೆಯವರಿಗೆ ಯಾವುದೇ ಕಾರಣಕ್ಕೂ ಬೆವನ್ನು ಕೇಳಿದರೆ ಕೊಡಬಾರದು.ಏಕೆಂದರೆ ಸಮೃದ್ಧಿಯ ಸಂಕೇತವಾಗಿ ಯುಗಾದಿ ಹಬ್ಬದ ದಿನ ಮಾವಿನ ಎಲೆ ಹಾಗು ತೋರಣವನ್ನು ತೆಗದುಕೊಂಡು ಬಂದಿರುತ್ತಿರಿ ಹಾಗಾಗಿ ಒಮ್ಮೆ ತಂದಮೇಲೆ ಬೆರೆಯವರು ಕೇಳಿದರೆ ದಯವಿಟ್ಟು ಕೊಡಬೇಡಿ.

ಅರಿಶಿನ ಮತ್ತು ಕುಂಕುಮವನ್ನು ಸಹ ಯಾವುದೇ ಕಾರಣಕ್ಕೂ ಯುಗಾದಿ ಹಬ್ಬದ ದಿನ ಮರೆತರು ಸಹ ಕೊಡಬಾರದು. ಅಷ್ಟೇ ಅಲ್ಲದೆ ಯುಗಾದಿ ಹಬ್ಬದ ದಿನ ಯಾವುದೇ ಕಾರಣಕ್ಕೂ ಯಾರೇ ಏನೇ ಕೇಳಿದರು ಹಣ ಒಡವೆ ಮತ್ತು ಮನೆಯಲ್ಲಿ ಇರುವ ವಸ್ತುಗಳನ್ನು ಕೇಳಿದರು ಸಹ ಕೊಡಬೇಡಿ. ಮನೆಯಲ್ಲಿ ಇರುವ ಉಪ್ಪು ಮತ್ತು ಬೆಣ್ಣೆ ಯಾವುದೇ ವಸ್ತುಗಳನ್ನು ಕೊಡಬೇಡಿ.

ಇನ್ನು ಯುಗಾದಿ ಹಬ್ಬದ ದಿನ ರಂಗೋಲಿ ಪುಡಿಯನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡಬೇಡಿ.ಅಡುಗೆ ಮಾಡುವ ಪಾತ್ರೆಗಳು ಅಥವಾ ಕಬ್ಬಿಣ ಪಾತ್ರೆಗಳನ್ನು ಬೇರೆಯವರಿಗೆ ದಾನ ಮಾಡಬಾರದು. ಒಂದು ವೇಳೆ ಮಾಡಿದರೆ ಸಂಪೂರ್ಣವಾಗಿ ದಾರಿದ್ರ ತನ ಬೆನ್ನಿಗೆ ಹತ್ತಿದ ರೀತಿಯಲ್ಲಿ ಆಗಲಿದೆ.ಆರೋಗ್ಯದಲ್ಲಿ ಸಮಸ್ಯೆ ಎದುರಾಗಲಿದೆ. ಆಹಾರ ಕೊರತೆಯೂ ಕೂಡ ಉಂಟಾಗುವಂತಹ ಸಾಧ್ಯತೆಗಳು ಇವೇ. ಕಬ್ಬಿಣವನ್ನು ದಾನಮಾಡುವುದರಿಂದ ದಾರಿದ್ರ ತನ ಕಷ್ಟ ಪ್ರತಿಯೊಂದು ನಿಮಗೆ ಪ್ರಾಪ್ತಿಯಾಗಲಿದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ನಿಮ್ಮ ಮನೆ ಹತ್ತಿರ ಯಾರದರು ವೃದ್ಧರು ಬಂದರೆ ಅವರಿಗೆ ಊಟ ಕೊಟ್ಟು ಕಳುಹಿಸಿ ಮತ್ತು ಯಾವುದೇ ಕಾರಣಕ್ಕೂ ಹಾಗೆ ಕಳುಹಿಸಬೇಡಿ. ಒಂದು ವೇಳೆ ಬ್ರಾಹ್ಮಣರು ಅಥವಾ ಭಿಕ್ಷುಕರು ಮನೆಗೆ ಬಂದರೆ ಅವರನ್ನು ಬರಿ ಕೈಯಲ್ಲಿ ಯಾವುದೇ ಕಾರಣಕ್ಕೂ ಕಳುಹಿಸಬೇಡಿ.ಆ ದಿನ ಸಾಧ್ಯವಾದಷ್ಟು ಧಾನ ಧರ್ಮಗಳನ್ನು ಮಾಡಿ. ಈ ರೀತಿ ಮಾಡಿದರೆ ತುಂಬಾನೇ ವಿಶೇಷವಾದ ಲಾಭಗಳು ನಿಮಗೆ ಸಿಗುತ್ತದೆ. ತಾಯಿ ಲಕ್ಷ್ಮಿ ದೇವಿ ಆಶೀರ್ವಾದ ನಿಮ್ಮಲ್ಲಿ ಇರುತ್ತದೆ.

Leave a Reply

Your email address will not be published. Required fields are marked *