ಮಹಿಳೆಯರು ಅಡುಗೆ ಮನೆಯಲ್ಲಿ ಈ ರೀತಿ ಪಾತ್ರೆಗಳನ್ನು ಈ ರೀತಿ ಇಡಿ!

Astrology

ಅಡುಗೆ ಮನೆಯನ್ನು ಎಲ್ಲಕ್ಕಿಂತ ಮಹತ್ವಪೂರ್ಣ ಸ್ಥಳವೆಂದು ಪರಿಗಣಿಸಲಾಗಿದೆ.ಮನೆಯ ದಕ್ಷಿಣ ಪೂರ್ವ ದಿಕ್ಕಿಗೆ ಅಡುಗೆ ಮನೆ ಇರಬೇಕು. ಅಗ್ನೇಯ ದೇವತೆ ಅಗ್ನಿಯಾಗಿದ್ದಾರೇ. ಅಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯು ಇರುವುದರಿಂದ ಸಾಕಾರತ್ಮಕ ಶಕ್ತಿಯ ಸಂಚಾಲನವಾಗುತ್ತದೆ. ಇದರಿಂದ ಮನೆಯಲ್ಲಿ ಯಾವುದೇ ಕಾರಣಕ್ಕೂ ಅನ್ನದ ಕೊರತೆಯು ಉದ್ಭವಿಸುವುದಿಲ್ಲ ಹಾಗು ಅಗ್ನೇಯ ದಿಕ್ಕನ್ನು ಪ್ರಗತಿಯ ದಿಕ್ಕು ಎಂದು ಕೂಡ ಕರೆಯಲಾಗಿದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಒಂದು ವೇಳೆ ನೈರುತ್ಯ ದಿಕ್ಕಿಗೆ ಅಡುಗೆ ಕೋಣೆ ಇದ್ದರೆ ಕುಟುಂಬದಲ್ಲಿ ಹಲವಾರು ರೀತಿಯ ಸಮಸ್ಸೆಗಳು ಎದುರು ಆಗುತ್ತವೆ.ಈ ದಿಕ್ಕಿಗೆ ಅಡುಗೆ ಕೋಣೆ ಇದ್ದರೆ ಮನೆಯಲ್ಲಿ ಸಂತೋಷದ ವಾತಾವರಣ ಇರುವುದಿಲ್ಲ. ಹಣ ಕೈಯಲ್ಲಿ ನಿಲ್ಲುವುದಿಲ್ಲ.ನಿರಂತರವಾಗಿ ಅರೋಗ್ಯ ಸಮಸ್ಸೆಗಳು ಕಾಡುತ್ತಿರುತ್ತವೆ.

ಇದೆ ರೀತಿ ಅಡುಗೆ ಕೋಣೆಯಲ್ಲಿ ಒಲೆಯನ್ನು ಹಚ್ಚುವ ಸ್ಥಾನವು ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆ ಇರಬೇಕು.ಪೂರ್ವ ದಿಕ್ಕಿಗೆ ಅಡುಗೆ ಮಾಡುವುದರಿಂದ ಸಾಕಾರತ್ಮಕ ಶಕ್ತಿಯು ಮನೆಯಲ್ಲಿ ಹೆಚ್ಚಾಗುತ್ತದೆ.ಅಡುಗೆ ಕೋಣೆಯು ಅನ್ನಪೂರ್ಣೇಶ್ವರಿ ಹಾಗು ಲಕ್ಷ್ಮಿ ದೇವಿಯ ವಾಸ ಸ್ಥಾನ ಆಗಿರುತ್ತವೆ.

ಅಡುಗೆ ಮನೆಯನ್ನು ಪ್ರವೇಶ ಮಾಡಬೇಕಾದರೆ ಕೈಕಾಲುಗಳನ್ನು ತೊಳೆದುಕೊಂಡು ಪ್ರವೇಶವನ್ನು ಮಾಡಬೇಕು. ಅಡುಗೆ ಕೋಣೆಯಲ್ಲಿ ಕೊಳಕದ ವಸ್ತುವನ್ನು ಅಥವಾ ಕೊಳಕದ ಬಟ್ಟೆಗಳನ್ನು ಇಡಬಾರದು.ಅಳಸಿದ ಪದಾರ್ಥವನ್ನು ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಇಡಬೇಡಿ.ಇದರಿಂದ ಅರೋಗ್ಯ ಸಮಸ್ಸೆಗಳು ಕಾಡಲು ಶುರುವಾಗುತ್ತವೆ.

ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಗೆ ಒಡೆದು ಹೋದ ವಸ್ತುಗಳನ್ನು ಅಥವಾ ಉಪಯೋಗಿಸಿದ ವಸ್ತುಗಳನ್ನು ತಕ್ಷಣ ಬದಲಾಯಿಸಬೇಕು.ಅಡುಗೆ ಮನೆ ಸಿಂಕ್ ನಲ್ಲಿ ಹನಿ ಹನಿ ನೀರು ಬೀಳುತ್ತಿದ್ದಾರೆ ಅದು ಕೂಡ ಅಶುಭವಾಗಿರುತ್ತದೇ.ಇದರಿಂದ ಮನೆಯಲ್ಲಿ ಧನ ಸಂಪತ್ತು ನಾಶ ಆಗುತ್ತವೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಅಡುಗೆ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಕನ್ನಡಿ ಇಡಬಾರದು.ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಅಕ್ಕಿ ಉಪ್ಪು ಅರಿಶಿನ ಸಾಸಿವೆ ಪದಾರ್ಥಗಳು ಯಾವುದೇ ಕಾರಣಕ್ಕೂ ಅಡುಗೆ ಕೋಣೆಯಲ್ಲಿ ಖಾಲಿ ಆಗಬಾರದು.ಒಂದು ವೇಳೆ ಈ ವಸ್ತುಗಳು ಖಾಲಿ ಅದರೆ ನಿಮ್ಮ ಜೀವನದಲ್ಲಿ ಇರುವ ಸುಖ ಶಾಂತಿ ಹಾಗು ನೆಮ್ಮದಿ ಮುಗಿದು ಹೋಗುವ ಸಮಯ ಬಂದಿದೆ ಎನ್ನುವ ಅರ್ಥವನ್ನು ತಿಳಿಸುತ್ತದೆ.ಅಡುಗೆ ಕೋಣೆಯನ್ನು ಯಾವುದೇ ಕಾರಣಕ್ಕೂ ಕಪ್ಪು ಬಣ್ಣದಿಂದ ಶೃಂಗೇರಿಸಬೇಡಿ.ಏಕೆಂದರೆ ಕಪ್ಪು ಬಣ್ಣವು ಅಶುಭವಾಗಿರುತ್ತದೆ.ಈ ರೀತಿ ತಪ್ಪುಗಳನ್ನು ಮಾಡದೇ ಇದ್ದರೆ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು.

Leave a Reply

Your email address will not be published. Required fields are marked *