ಶುಕ್ರನ ಮಹಾ ಪರಿವರ್ತನೆ!ಶುಕ್ರ+ಶನಿ+ಬುಧನ ಯುತಿ! 29 ಡಿಸೆಂಬರ್ 2022

Astrology

ಶುಕ್ರನ ಮಹಾಪರಿವರ್ತನೇ ಕುರಿತದ ರೋಚಕ ಮಾಹಿತಿಯನ್ನು ತಿಳಿಸಲಿದ್ದೇವೆ. ಇಲ್ಲಿ ಡಿಸೆಂಬರ್ 29 ಮೊದಲ ಸಪ್ತದಲ್ಲಿಯೇ ಪರಿವರ್ತನೆ ಹೊಂದುತ್ತಿರುವ ಶುಕ್ರ ದೇವನ ಪ್ರಭಾವಗಳು ವಿಶೇಷ ರೂಪದಲ್ಲಿ ಕುಂಭ ರಾಶಿಯವರ ಜಾತಕದವರ ಪಾಲಿಗೆ ಹೇಗೆ ಸಾಬೀತು ಆಗಲಿವೆ. ಈ ವಿಶೇಷ ಅವಧಿಯಲ್ಲಿ ಕುಂಭ ರಾಶಿಗೆ ಲಭಿಸಲಿರುವ ಫಲಗಳು ಯಾವುವು ಎಂದು ತಿಳಿಸಿಕೊಡುತ್ತೇವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಶುಕ್ರದೇವನೇ ವರ್ಷ 2022ರ ಕೊನೆಯ ತಿಂಗಳ ಡಿಸೆಂಬರ್ ತಿಂಗಳಿನ 29ನೇ ತಾರೀಕು ಗುರುವಾರ ದಿನ ಧನಸ್ಸು ರಾಶಿಯಲ್ಲಿ ಗೋಚರಿಸಲಿದ್ದಾನೆ. ಧನಸ್ಸು ರಾಶಿಯು ರಾಶಿ ಚಕ್ರದ ಅನುಕ್ರಮವಾಗಿ 9ನೇ ರಾಶಿ ಆಗಿದ್ದು. ಇದು ಒಂದು ಅಗ್ನಿ ತತ್ವ ರಾಶಿಯು ಕೂಡ ಆಗಿದೆ. ಧನಸ್ಸು ರಾಶಿಯು ವ್ಯಕ್ತಿಯ ಶರೀರದಲ್ಲಿ ತಮಾಸಿಕ ಉರ್ಜೆಯನ್ನು ನಿಯಂತ್ರಣ ಮಾಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.ಹೀಗಾಗಿ ಧನಸ್ಸು ರಾಶಿಯಲ್ಲಿ ಎಲ್ಲಾ ದ್ವಾದಶಿ ರಾಶಿಯಲ್ಲಿ ಪ್ರಾಮುಖ ರಾಶಿಯೆಂದು ಪರಿಗಣಿಸಲಾಗಿದೆ.

ಇನ್ನು ಸೌಮ್ಯ ಗ್ರಹ ಎಂದು ಕರೆಯಲ್ಪಡುವ ಶುಕ್ರ ಗ್ರಹವು ಡಿಸೆಂಬರ್ 29ನೇ ತಾರೀಕಿನ ದಿನದಂದು ಸಂಜೆ 7:52 ನಿಮಿಷಕ್ಕೆ ತನ್ನ ಗೋಚರವನ್ನು ವೃಶ್ಚಿಕ ರಾಶಿಯಲ್ಲಿ ಪ್ರಾರಂಭಿಸಲಿದೆ. ಇನ್ನು ಶುಕ್ರ ದೇವನು ದ್ವಾದಶಿ ರಾಶಿಯಲ್ಲಿ ಎರಡು ಮಹತ್ವ ಪೂರ್ಣ ಪ್ರತಿನಿಧಿಸುತ್ತದೆ. ಇನ್ನು ಶುಕ್ರನ ಪರಿವರ್ತನೆಯಿಂದ ಕುಂಭ ರಾಶಿಯಾ ಜಾತಕದವರ ಜೀವನದಲ್ಲಿ ಯಾವೆಲ್ಲಾ ವಿಶೇಷ ಫಲಗಳನ್ನು ಕರುಣಿಸಲಿದೆ ಎಂದು ತಿಳಿದುಕೊಳ್ಳೋಣ .

ಕುಂಭ ರಾಶಿಯವರ ಪಾಲಿಗೆ ಶುಕ್ರ ಗ್ರಹವು ಒಂದು ಯೋಗ ಕಾರಕ ಗ್ರಹವಾಗಿದೆ. ಜೊತೆಗೆ ಕುಂಭ ರಾಶಿಯು ಚತುರ್ಥ ಮತ್ತು ನವಮಿ ಭಾವದ ಸ್ವಾಮಿ ಗ್ರಹವು ಕೂಡ ಆಗಿದೆ. ಅಂದರೆ ಈ ಎರಡು ಭಾವದ ಮೇಲೆ ಶುಕ್ರ ದೇವನು ಶಾಸನ ಮಾಡುತ್ತಾನೆ. ಪ್ರಸ್ತುತ ವೃಶ್ಚಿಕ ರಾಶಿ ಗೋಚರದ ವೇಳೆಯಲ್ಲಿ ಶುಕ್ರ ದೇವನು ನಿಮ್ಮ ರಾಶಿಯ ದಶಮಾಬಾವದಲ್ಲಿ ವಿರಾಜಮಾನನಾಗಲಿದ್ದನೇ. ಇಲ್ಲಿ ಕರ್ಮ ಕ್ಷೇತ್ರದಲ್ಲಿ ಶುಕ್ರ ದೇವನು ಬಹುತೇಕ ಸದೃಢ ಅವಸ್ಥೆಯಲ್ಲಿ ಗೋಚರಿಸಲಿರುವ ಕಾರಣ ಕಂಡಿತ ಶುಕ್ರ ದೇವನು ರಾಶಿ ಪರಿವರ್ತನೆಯಾ ಪ್ರಭಾವಗಳು ಕೂಡ ವಿಶೇಷ ಸಾಕಾರತ್ಮಕತೆಯಿಂದ ಕೂಡಿರಲಿವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ಸಮಯದಲ್ಲಿ ನಿಮಗೆ ಅನೇಕ ರೀತಿಯ ಅವಕಾಶಗಳು ಪ್ರಾಪ್ತಿ ಉಂಟಾಗುತ್ತದೆ. ಈ ವಿಶೇಷ ಸಮಯದಲ್ಲಿ ಕಾರ್ಯದಲ್ಲಿ ವೃದ್ಧಿಯನ್ನು ಕಂಡುಕೊಳ್ಳಲಿದ್ದೀರಿ. ಈ ವಿಶೇಷ ಅವಧಿಯಲ್ಲಿ ನಿಮ್ಮ ಅಧಿಕಾರಿ ನಿಮಗೆ ಸಹಾಯವನ್ನು ಮಾಡುತ್ತರೆ.ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಬದಲಾವಣೆ ಕಂಡು ಬರಲಿದೆ. ವಿಶೇಷವಾಗಿ ಅಧಿಕ ಧನ ಲಾಭದ ಯೋಗ ಇರಲಿದೆ.ವಿದೇಶಿಗೆ ತೆರಳುವ ಅವಕಾಶ ಕೂಡ ಲಭಿಸಲಿದೆ. ಇನ್ನು ಅರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಒಟ್ಟಾರೆ ಶುಕ್ರದೇವನು ಖಂಡಿತ್ ಶುಭ ಫಲಗಳನ್ನು ನೀಡಲಿದ್ದಾರೆ. ಇನ್ನು ನೀವು ಪ್ರತಿ ಶುಕ್ರವಾರದಿನದಂದು ಕೆಂಪು ಪುಷ್ಪಗಳಿಂದ ವೈಭವ ಲಕ್ಷ್ಮಿ ಪೂಜೆಯನ್ನು ಮಾಡಬೇಕು. ಇದರಿಂದ ಈ ಅವಧಿಯಲ್ಲಿ ನಿಮಗೆ ಖಂಡಿತ ಸಮೃದ್ಧಿ ಪ್ರಾಪ್ತಿ ಉಂಟಾಗುತ್ತದೆ.

Leave a Reply

Your email address will not be published. Required fields are marked *