ಹುಟ್ಟಿನಿಂದಲೇ ಸುಂದರವಾದ ದೇಹ ಸೌಂದರ್ಯವನ್ನು ಹೊಂದಿರುವ ರಾಶಿಗಳು!

Astrology

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಹುಟ್ಟಿನಿಂದಲೇ ಸುಂದರವಾದ ದೇಹ ಸೌಂದರ್ಯವನ್ನು ಹೊಂದಿರುತ್ತಾರೆ ಈ ಐದು ರಾಶಿಚಕ್ರದವರು, ಸಾಮಾನ್ಯವಾಗಿ ವ್ಯಕ್ತಿ ಹೊಂದಿರುವ ಸೌಂದರ್ಯ ಆತನ ತಂದೆ ತಾಯಿ ಅಥವಾ ಅನುವಂಶಿಕವಾಗಿ ಬಂದಿರುವ ಸಂಪತ್ತು ಎಂದು ಹೇಳಲಾಗುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಹೊಂದಿರುವ ದೈಹಿಕ ಮತ್ತು ಮಾನಸಿಕ ಗುಣಗಳು ಅವನ ಜಾತಕ ಕುಂಡಲಿ ಹಾಗೂ ರಾಶಿ ಚಕ್ರಗಳಿಗೆ ಅನುಗುಣವಾಗಿ ಇರುತ್ತದೆ ಎಂದು ಹೇಳಲಾಗುವುದು ವ್ಯಕ್ತಿ ಹುಟ್ಟುವ ಸಂದರ್ಭದಲ್ಲಿ ಅವನ ಗ್ರಹತಿಗಳು ಯಾವ ಸ್ಥಾನದಲ್ಲಿದ್ದವು ಎನ್ನುವುದನ್ನು ಅನುಸರಿಸಿ ದೇಹ ಮತ್ತು ಮಾನಸಿಕ ಸ್ಥಿತಿಯ ರಚನೆಯಾಗಿರುತ್ತದೆ ಎನ್ನಲಾಗುವುದು ಒಂದು ಅಂದಾಜಿನ ಪ್ರಕಾರ 12 ರಾಶಿ ಚಕ್ರದವರಲ್ಲಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಐದು ರಾಶಿಚಕ್ರದವರು ಹುಟ್ಟಿನಿಂದಲೇ ಸುಂದರವಾದ ದೇಹ ಸೌಂದರ್ಯವನ್ನು ಹೊಂದಿರುತ್ತಾರೆ, ಅವರ ಸೌಂದರ್ಯಕ್ಕೆ ರಾಶಿ ಚಕ್ರಗಳೆ ಕಾರಣವಾಗಿರುತ್ತವೆ ಎಂದು ಸಹ ಹೇಳಲಾಗುವುದು ಹಾಗಾದರೆ ಆ ರಾಶಿ ಚಕ್ರಗಳು ಯಾವುವು? ಯಾವ ರಾಶಿ ಚಕ್ರಗಳಲ್ಲಿ ಜನಿಸಿದವರ ಸೌಂದರ್ಯ ಹೇಗೆ ಆಕರ್ಷಣೆ ಆಗಿರುತ್ತದೆ ಎನ್ನುವುದನ್ನು ಈ ದಿನ ತಿಳಿದುಕೊಳ್ಳೋಣ

ವೃಷಭ ರಾಶಿ :- ಈ ರಾಶಿಯ ವ್ಯಕ್ತಿಗಳು ಅತ್ಯಂತ ಸುಂದರವಾದ ದೈಹಿಕ ಸೌಂದರ್ಯ ಹಾಗೂ ಮಾನಸಿಕ ಸೌಂದರ್ಯವನ್ನು ಹೊಂದಿರುತ್ತಾರೆ ಸದಾ ಸ್ಥಿರವಾದ ಮಾನಸಿಕ ಚಿಂತನೆಗಳನ್ನು ಹೊಂದುವುದರ ಮೂಲಕ ಹೆಚ್ಚು ಪ್ರಣಯ ಪೂರಕ ವ್ಯಕ್ತಿಯಂತೆ ಆಕರ್ಷಣೆಯನ್ನು ಪಡೆದುಕೊಳ್ಳುವರು ಕೆಲವು ವಿಚಾರದಲ್ಲಿ ತಮ್ಮದೇ ಆದ ಚಿಂತನೆಯನ್ನು ಹೊಂದಿರುತ್ತಾರೆ ಜೊತೆಗೆ ಕೆಲಸದಲ್ಲಿ ಸಾಕಷ್ಟು ಏಕಾಗ್ರತೆಯನ್ನು ಹೊಂದುವುದರ ಮೂಲಕ ಎಲ್ಲಾ ಕ್ಷೇತ್ರದಲ್ಲೂ ಇತರರ ನಡುವೆ ಹೆಚ್ಚು ಆಕರ್ಷಣೀಯ ವ್ಯಕ್ತಿಯಂತೆ ಶೋಭಿತರಾಗುವರು

ಮಿಥುನ ರಾಶಿ : ಮಿಥುನ ರಾಶಿಯವರು ಸಹ ಸುಂದರವಾದ ದೇಹ ಕಾಯ ಹಾಗೂ ಮಾನಸಿಕ ಸ್ಥಿರತೆಯನ್ನು ಹೊಂದಿರುತ್ತಾರೆ ಮಿಥುನ ರಾಶಿಯವರು ಮಾನಸಿಕವಾಗಿ ಬುದ್ಧಿಜೀವಿಗಳು ಇವರ ಬುದ್ಧಿವಂತಿಕೆಯು ಕೆಲಸದಲ್ಲಿ ಉತ್ತಮವಾಗಿ ಶ್ರಮಿಸುವಂತೆ ಮಾಡುವುದು ಇವರು ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಎಂದು ಸಹ ಹೇಳಲಾಗುವುದು ಇವರು ತಮ್ಮ ಬಾಹ್ಯ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ತಮ್ಮ ಕೆಲಸದಲ್ಲೂ ಹೆಚ್ಚಿನ ಏಕಾಗ್ರತೆಯನ್ನು ಹೊಂದುವುದರ ಮೂಲಕ ಮಾನಸಿಕ ಸ್ಥಿರತೆ ಹಾಗೂ ಏಕಾಗ್ರತೆಯ ಬಗ್ಗೆ ಬಹಿರಂಗಪಡಿಸುವರು. ದೈಹಿಕ ಮತ್ತು ಮಾನಸಿಕವಾಗಿ ಹೆಚ್ಚು ಆಕರ್ಷಣೆಯನ್ನು ಹೊಂದಿರುತ್ತಾರೆ

ಕನ್ಯಾ ರಾಶಿ :- ಕನ್ಯಾ ರಾಶಿಯವರು ಸಾಮಾನ್ಯವಾಗಿ ಅತ್ಯಂತ ಮುಗ್ಧತೆ ಹಾಗೂ ಸುಂದರವಾದ ಬಾಹ್ಯ ಸೌಂದರ್ಯವನ್ನು ಹೊಂದಿರುತ್ತಾರೆ ಇವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಕರ್ಷಕ ವ್ಯಕ್ತಿತ್ವದವರು ಮಾನವೀಯತೆ ಹಾಗೂ ಸಹಾನುಭೂತಿಯ ಗುಣವು ಇವರ ದೈಹಿಕ ಸೌಂದರ್ಯವನ್ನು ಹೆಚ್ಚು ಆಕರ್ಷಿಸುವಂತೆ ಮಾಡುವುದು ಇತರರೊಂದಿಗೆ ಹೊಂದಿಕೊಳ್ಳುವುದು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದೇ ನಿಲ್ಲುವುದು ಎಲ್ಲವೂ ಇವರ ಆಂತರಿಕ ಸೌಂದರ್ಯವನ್ನು ಪ್ರದರ್ಶಿಸುವುದು ಹಾಗೆಯೇ ದೈಹಿಕವಾಗಿಯೂ ನೈಸರ್ಗಿಕವಾದ ಉತ್ತಮ ಸೌಂದರ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು ಇವರ ಈ ಸುಂದರ ಸ್ವಭಾವ ಹಾಗೂ ವಿಷಯವು ಸಾಮಾಜಿಕವಾಗಿ ಅಥವಾ ಒಂದು ಸಮೂಹದಲ್ಲಿ ಇರುವಾಗ ಹೆಚ್ಚು ಆಕರ್ಷಣೆಗೆ ಒಳಗಾಗುವಂತೆ ಮಾಡುವುದು ಕುಂಭ ರಾಶಿಯ ವ್ಯಕ್ತಿಗಳಂತೆ ಇವರು ಸಹ ಆಂತರಿಕ ಹಾಗೂ ಬಾಹ್ಯ ಸೌಂದರ್ಯದಿಂದ ಇತರರಿಗಿಂತ ಸುಂದರವಾಗಿ ಉಳಿಯುವರು ಎಂದು ಹೇಳಲಾಗುವುದು

ತುಲಾ ರಾಶಿ :- ಇವರು ಉತ್ತಮ ದೇಹ ಸೌಂದರ್ಯ ಹಾಗೂ ಮಾನಸಿಕ ಚಿಂತನೆಗಳಲ್ಲಿ ಸ್ಥಿರತೆ ಹಾಗೂ ಸಮಾನತೆಯನ್ನು ತೋರುವ ವ್ಯಕ್ತಿಗಳು ಎಂದರೆ ತುಲಾ ರಾಶಿಯವರು ಇವರು ಹುಟ್ಟಿನಿಂದಲೇ ಸಮಾನತೆಯ ಗುಣ ಸಮತೋಲನವನ್ನು ಕಂಡುಕೊಳ್ಳುವುದು ಹಾಗೂ ನ್ಯಾಯ ಪರವಾಗಿರುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಇವರ ಉತ್ತಮ ದೈಹಿಕ ಸೌಂದರ್ಯ ಹಾಗೂ ಮಾನಸಿಕ ಸ್ಥಿತಿಯು ಬಹುಕಾಂತೀಯ ಜೀವಿಗಳಂತೆ ಆಕರ್ಷಿಸುತ್ತಾರೆ ಬಾಹ್ಯ ವಾಗಿ ತುಲಾ ರಾಶಿಯವರು ಹೆಚ್ಚು ಆಕರ್ಷಣೆಯನ್ನು ಹೊಂದಿರುತ್ತಾರೆ,

ಇವರ ಮಾನಸಿಕ ಚಿಂತನೆಗಳು ಬಾಹ್ಯ ಸೌಂದರ್ಯದಂತೆ ಇತರರನ್ನು ಆಕರ್ಷಿಸುವುದು ಇವರಲ್ಲಿರುವ ಉತ್ತಮ ಗುಣಗಳಿಂದಲೇ ತಮ್ಮ ಸುತ್ತಲಿನ ಪರಿಸರ ಹಾಗೂ ಪ್ರಪಂಚವನ್ನು ನೋಡುತ್ತಾರೆ, ಇವರ ಉತ್ತಮ ಚಿಂತನೆಯಲ್ಲಿ ಕಾಣುವ ಪ್ರಪಂಚವೆಲ್ಲವೂ ಸುಂದರವಾಗಿ ಕಾಣುವುದು ಎಲ್ಲಾ ಸಂಗತಿಯಲ್ಲೂ ಧನಾತ್ಮಕ ಹಾಗೂ ಸೌಂದರ್ಯದಿಂದಲೇ ಗುರುತಿಸುತ್ತಾರೆ ಎಂದು ಹೇಳಲಾಗುವುದು ಹಾಗಾಗಿಯೇ ಇವರು ಕೈಗೊಳ್ಳುವ ಕೆಲಸ ಕಾರ್ಯಗಳು ಸಹ ಅಷ್ಟೇ ಸುಂದರವಾಗಿ ಯಶಸ್ವಿಯಾಗುವುದು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕುಂಭ ರಾಶಿ :- ಕುಂಭ ರಾಶಿಯವರಿಗೆ ಸೌಂದರ್ಯ ಎನ್ನುವುದು ವ್ಯಕ್ತಿಯ ಬಾಹ್ಯ ಮತ್ತು ಆಂತರಿಕ ಗುಣವನ್ನು ಹೊಂದಿರುತ್ತದೆ ಅಂತಹ ಎರಡು ಗುಣಗಳಲ್ಲೂ ಅತ್ಯುತ್ತಮ ಸ್ಥಿತಿ ಅಥವಾ ಗುಣವನ್ನು ಹೊಂದಿರುವ ರಾಶಿ ಎಂದರೆ ಕುಂಭ ರಾಶಿಯ ವ್ಯಕ್ತಿಗಳು ಇವರ ಬಾಹ್ಯ ಸೌಂದರ್ಯವು ಅತ್ಯುತ್ತಮವಾಗಿರುತ್ತದೆ ಅಂತೆಯೇ ಆಂತರಿಕ ಸೌಂದರ್ಯವು ಅತ್ಯುತ್ತಮ ರೀತಿಯಲ್ಲಿ ಆಕರ್ಷಣೆಯ ರೀತಿಯಲ್ಲಿ ಇರುತ್ತದೆ ಇವರು ಸದಾ ತಮ್ಮದೇ ಆದ ಸ್ವಾತಂತ್ರ್ಯ ಮತ್ತು ಕೆಲಸದಲ್ಲಿ ತೊಡಗಿರುತ್ತಾರೆ ಅವರ ಆ ಗುಣಗಳು ಅವರ ಒಳಪನ್ನು ಹೆಚ್ಚಿಸುವುದು ಯಾರು ಅಂತಹ ಎರಡು ರೀತಿಯಲ್ಲಿ,

ಎರಡು ರೀತಿಯಲ್ಲೂ ಅತ್ಯುತ್ತಮ ಸೌಂದರ್ಯವನ್ನು ಹೊಂದಿದ್ದಾರೆ ಎನ್ನುವುದನ್ನು ಹುಡುಕುತ್ತಿದ್ದರೆ ಅಂತಹವರಿಗೆ ಕುಂಭ ರಾಶಿಯವರು ಅತ್ಯುತ್ತಮ ಉದಾಹರಣೆಯಾಗಿರುತ್ತಾರೆ ಇವರಲ್ಲಿರುವ ಪರೋಪಕಾರದ ಗುಣ ಮಾನವಿತೆಯ ಗುಣ ಹಾಗೂ ಮೌನವಾದ ಚಿಂತನೆಗಳು ಇವರ ಸೌಂದರ್ಯದ ಗುಣಮಟ್ಟವನ್ನು ಹೆಚ್ಚಿಸುತ್ತದೆ

Leave a Reply

Your email address will not be published. Required fields are marked *