ಯುಗಾದಿ ಹಬ್ಬದ ಮುಂಚೆಯೇ ಈ 3 ರಾಶಿಯವರಿಗೆ ರಾಜಯೋಗ!

Astrology

ಹೊಸ ವರ್ಷ ಯುಗಾದಿ ಹಬ್ಬದ ಮುಂಚೆಯೇ ಈ ಮೂರು ರಾಶಿಯವರು ಮುಟ್ಟಿದೆಲ್ಲವವೂ ಚಿನ್ನ . ಮಾರ್ಚ್ 11 ರಂದು ಬುಧದಿತ್ಯ ರಾಜಯೋಗ ಕೊನೆಯ ರಾಶಿಯಾದ ಮೀನ ರಾಶಿಯಲ್ಲಿ ರೂಪಂತಾರಗೊಳ್ಳಲಿಗೆ. ಹಾಗಾಗಿ ಈ 3 ರಾಶಿ ಚಕ್ರದ ಜನರು ಧನ ಮತ್ತು ಉನ್ನತಿಯ ಮುಖ ಪರಿಚಯವಾಗಲಿದೆ. ಅಂದುಕೊಂಡ ಕಾರ್ಯ ಸಿದ್ದಿ ಕಂಕಣ ಭಾಗ್ಯ ಕೂಡಿ ಬರುವುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಮೊದಲನೆಯ ರಾಶಿ ವೃಶ್ಚಿಕ ರಾಶಿ ಈ ರಾಶಿಯವರಿಗೆ ಗುರು ಬಲವಿದ್ದು ಶುಭದಾಯಕವಾಗಿದೆ ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಹಾಗೂ ಧಾರ್ಮಿಕ ಕ್ಷೇತ್ರ ಹೋಗುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಗೌರವ ಪ್ರಾಪ್ತಿ ಇನ್ನು ವ್ಯಾಪಾರ ವಹಿವಾಟುಗಳಲ್ಲಿ ಲಾಭ ಬಂಧು ಮಿತ್ರರಿಂದ ಹೊಗಳಿಕೆ ಯಾವುದೇ ಹೊಸ ಯೋಜನೆಯನ್ನು ಕೈಗೊಂಡರೆ ಅದರಲ್ಲಿ ಮುನ್ನಡೆ ಸಿಗುವುದು.ಕಬ್ಬಿಣ ಹತ್ತಿ ಧಾನ್ಯ ವಸ್ತುಗಳನ್ನು ವ್ಯವಹಾರ ಮಾಡ್ತಾ ಇರುವರಿಗೆಗೆ ಕಾರ್ಯ ಸಿದ್ದಿ ಕೈಗೊಂಡ ಕಾರ್ಯ ಯಾವುದೇ ಅಡೆತಡೆ ಇಲ್ಲದೆ ಸಂಪೂರ್ಣ ಆಗುವುದು. ಕಂಕಣ ಬಲ ಕೂಡಿ ಬರುವುದು

ಇನ್ನೊಂದು ರಾಶಿ ಮೀನ ರಾಶಿ ಶನಿ ಅಧಿಪತಿ ಯುಗಾದಿ ನಂತರ ಈ ರಾಶಿಯವರಿಗೆ ಇಷ್ಟು ದಿನ ಪಟ್ಟ ಕಷ್ಟ ನೋವು ಕಮ್ಮಿ ಆಗಿ ಸರಕಾರಿ ಕ್ಷೇತ್ರದಲ್ಲಿ ಇರುವರಿಗೆ ಒಳ್ಳೆಯ ಸುದ್ದಿ ಬಡ್ತಿ ಹೊಂದುವ ಸಾಧ್ಯತೆ ಇದೆ ಇನ್ನೂ ಕಂಕಣ ಬಲ ಕೂಡಿ ಬಂದು ಒಳ್ಳೆಯ ಮನೆಯಸೇರುವ ಭಾಗ್ಯ ಇದ್ದೂ ಉದ್ಯೋಗ ಹುಡುಕುವವರಿಗೆ ಒಳ್ಳೆಯ ಅವಕಾಶ ಇದೆ. ಇನ್ನು ದಾಂಪತ್ಯದ ಸತಿ ಪತಿ ಅನೋನ್ಯವಾಗಿ ಜೀವನ ನಡೆಸುತ್ತಾ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಜೀವನ ಸಾಗಿಸುತ್ತರೆ ವ್ಯವಹಾರ ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿ ಇದೆ ಇನ್ನೂ ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ . ಗುರುಹಿರಿಯರ ಆಶೀರ್ವಾದ ಪಡೆಯುವುದು ಉತ್ತಮ ಹಾಗೆಯೇ ಗುರು ಹಾಗೂ ಶನಿಯ ಪ್ರಭಾವದಿಂದ ಸಂಪೂರ್ಣವಾಗಿ ಕಾರ್ಯ ಸಿದ್ಧಿಯಾಗುತ್ತದೆ ಇನ್ನು ಕೊಟ್ಟ ಹಣ ಸಾಲ ಬಾಧೆಯಿಂದ ಮುಕ್ತಿ ಪಡೆಯಬಹುದು ಮೇಲಾಧಿಕರಿಗಳ ಹತ್ತಿರ ಸ್ವಲ್ಪ ಜಾಗ್ರತೆ ಮುಂದೆ ಹೆಜ್ಜೆ ಇಟ್ಟರೆ ಕೆಲಸದಲ್ಲಿ ಬಡ್ತಿ ಸಿಗುವುದು ಆರೋಗ್ಯದಲ್ಲಿ ಸುಧಾರಣೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನೂ ಕೊನೆಯ ರಾಶಿ ಧನಸ್ಸು ರಾಶಿ ಈ ರಾಶಿಯವರು ಏಪ್ರಿಲ್ ನಂತರ ಗುರು ಶನಿ ಶುಭದಾಯಕವಾಗಿದ್ದು ಯುಗಾದಿ ನಂತರ ಇವರು ಅಂದುಕೊಂಡ ಕೆಲಸ ಕಾರ್ಯಗಳು ಸುಲಲಿತವಾಗಿ ಮುನ್ನಡೆ ಇನ್ನು ರಿಯಲ್ ಎಸ್ಟೇಟ್ ಅಲ್ಲಿ ವ್ಯವಹಾರ ಭೂಮಿ ಸಂಭಂದಪಟ್ಟ ಕಾರ್ಯ ಜಯ ಲಭಿಸಲಿದೆ ಮಸಾಲ ಪದಾರ್ಥ ಕ್ಕೆ ಸಂಭಂದಪಟ್ಟ ವ್ಯವಹಾರದಲ್ಲಿ ಅಧಿಕ ಅಭಿವೃದ್ಧಿ ಇದೆ. ಮತ್ತೂ ಕಬ್ಬಿಣ ಮಾಹಿತಿ ತಂತ್ರಜ್ಞಾನ ಕಟ್ಟಡ ಕಾಮಗಾರಿ ಕೆಲಸ ಮಾಡುವರಿಗೆ ಅಧಿಕ ಲಾಭವಿದೆ ಮನೆಯಲ್ಲಿ ಸುಖ ಶಾಂತಿ ಇದ್ದು ಶುಭಕಾರ್ಯ ಜರುಗಲಿದ್ದು ಇನ್ನೂ ಸಂತಾನ ಭಾಗ್ಯ ಪ್ರಾಪ್ತಿಗಾಗಿ ಮನೆಗೆ ಹೊಸ ಸದಸ್ಯನ ಆಗಮನ ಸಾಧ್ಯತೆ ಷೇರು ವಹಿವಾಟುಗಳಲ್ಲಿ ಲಾಭ ಇದ್ದೂ ಈ ವರ್ಷ ಮುಟ್ಟಿದೆಲ್ಲವು ಚಿನ್ನ ಒಟ್ನಲ್ಲಿ ಈ ಮೂರು ರಾಶಿಯವರಿಗೆ ಈ ವರ್ಷ ತುಂಬಾ ಶುಭದಾಯಕವಾಗಿದೆ.

Leave a Reply

Your email address will not be published. Required fields are marked *