ಅಕ್ಷಯ ತೃತೀಯ ಶುಭ ಘಳಿಗೆಯಿಂದಲೇ 4 ರಾಶಿಯವ ಮೇಲೆ ಸಂಪತ್ತಿನ ಸುರಿಮಳೆ ಪಂಚಗ್ರಹಿ ಯೋಗ!

Astrology

ಸನಾತನ ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ತುಂಬಾನೇ ಮಹತ್ವ ನೀಡಲಾಗಿದ್ದು. ಈ ದಿನವನ್ನು ಅತ್ಯಂತ ಪವಿತ್ರ ದಿನವೆಂದು ಸಹ ಹೇಳಲಾಗಿದೆ.ವಿಶೇಷವೆಂದರೆ ಯಾವುದೇ ಶುಭ ಕಾರ್ಯ ಮಾಡದಿದ್ದರೂ ಈ ದಿನವನ್ನು ಆಯ್ದುಕೊಳ್ಳಬಹುದು. ವಿವಾಹ ಗೃಹ ಪ್ರವೇಶ ಅಥವಾ ಚಿನ್ನ ಬೆಳ್ಳಿ ಖರೀದಿಗೆ ಈ ದಿನವೂ ಅತ್ಯಂತ ಸೂಕ್ತ ಎಂದೂ ಹೇಳಲಾಗಿದ್ದು. ವರ್ಷ 2023ರಲ್ಲಿ ಏಪ್ರಿಲ್ 22ನೇ ತಾರೀಕಿನ ದಿನ ಆಚರಿಸಲಾಗುತ್ತಿದೆ.ಈ ದಿನದಂದು ಮೇಷ ರಾಶಿಯಲ್ಲಿ ಪಂಚಾಗ್ರಹಿ ಯೋಗ ಕೂಡ ರೂಪಾಗೊಳ್ಳಲಿದೆ.ಇದರಿಂದ ಈ ಕೆಲವು ರಾಶಿಯವರ ಜೀವನದಲ್ಲಿ ಅಪಾರ ಶುಭ ಫಲಗಳು ಲಭಿಸುವುದರ ಜೊತೆಗೆ ಮಂಗಲಕರ ಪ್ರಾಪ್ತಿ ಉಂಟಾಗಲಿದೆ. ಹಾಗಾದರೆ ಆ ರಾಶಿಗಳು ಯಾವುವು ಎಂದೂ ತಿಳಿಸಿಕೊಡುತ್ತೇವೇ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ದಿನ ಪಂಚಗ್ರಹಿ ಯೋಗ ರೂಪುಗೊಳ್ಳುವುದರಿಂದಾಗಿ ಈ ವಿಶೇಷ ಮಂಗಳಕರ ಫಲವನ್ನು ಹೊಂದುತ್ತಿರುವ ಮೊದಲ ರಾಶಿ ಎಂದರೇ ಅದು ಮೇಷ ರಾಶಿ. ಈ ದಿನ ಈ ರಾಶಿಯಲ್ಲಿ 5 ಗ್ರಹಗಳು ಇರುತ್ತವೆ ಮತ್ತು ಆಧಾರ ಪರಿಣಾಮವು ಮೇಷ ರಾಶಿಯ ಜನರ ಮೇಲೆ ಗರಿಷ್ಟವಾಗಿರುತ್ತವೆ.ಈ ರಾಶಿಯವರಿಗೆ ಸಮಾಜದಲ್ಲಿ ಗೌರವ ಸಿಗುತ್ತವೆ.ಉದ್ಯೋಗದಲ್ಲಿ ಲಾಭವಾಗಲಿದೆ. ಬಡ್ತಿ ಪಡೆಯುವ ಸಾಧ್ಯತೆ ಕೂಡ ಇರಲಿದೇ. ವ್ಯಾಪಾರದಲ್ಲಿ ಲಾಭ ಕೂಡ ಉಂಟಾಗಲಿದೆ.

ವೃಷಭ ರಾಶಿಯ ಜನರಿಗೆ ಈ ಸಮಯದಲ್ಲಿ ಉತ್ತಮ ಫಲಗಳು ಲಭಿಸಲಿದೆ.ವೃಷಭ ರಾಶಿಯವರಿಗೆ ಶಿವನ ಅಪಾರ ಅನುಗ್ರಹ ದೊರಕಲಿದೆ.ಈ ಅವಧಿಯಲ್ಲಿ ಬಡ್ತಿಯನ್ನು ಪಡೆದುಕೊಳ್ಳುತ್ತಾರೆ.ಸ್ಥಗಿತಗೊಂಡ ಕೆಲಸ ಕೂಡ ನಿವಾರಣೆ ಆಗುತ್ತಾದೇ.ಈ ರಾಶಿಯವರು ಅಸ್ತಿ ವಾಹನ ಖರೀದಿ ಮಾಡುವುದಕ್ಕೆ ಸಾಧ್ಯ ಆಗುತ್ತದೆ.ವೃಷಭ ರಾಶಿಯವರಿಗೆ ಅಪಾರವಾದ ಧನ ಸಂಪತ್ತು ಲಭಿಸಬಹುದು.

ಇನ್ನು ಕಟಕ ರಾಶಿಯವರಿಗೂ ಸಹ ಮಹದೇವನ ಕೃಪೆ ಉಂಟಾಗಲಿದೆ. ಆರೋಗ್ಯದ ದೃಷ್ಟಿಯಿಂದಲೂ ಮಿಥುನ ರಾಶಿಯವರಿಗೆ ಶಿವನ ಕೃಪೆಯ ಗರಿಷ್ಟ ಲಾಭ ಗಳಿಸಲಿದೆ.ಈ ಸಮಯದಲ್ಲಿ ವೃತ್ತಿಯಲ್ಲಿ ಉತ್ತಮ ಪ್ರಗತಿ ಕಂಡು ಬರುತ್ತದೆ. ಆದಾಯದಲ್ಲಿ ಸಮೃದ್ಧಿ ಉಂಟಾಗಲಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಸಿಂಹ ರಾಶಿಯವರ ಆಧಾಯ ಕಂಡಿತಾ ಹೆಚ್ಚಾಗುವುದು ನೀವು ನೋಡಬಹುದು. ಅವರ ಅರೋಗ್ಯದಲ್ಲಿ ಖಂಡಿತ ಪ್ರಗತಿ ಕೂಡ ಕಂಡು ಬರಲಿದೆ. ವ್ಯಾಪಾರಸ್ತರಿಗೆ ಅನುಕೂಲ ಕಂಡು ಬರುತ್ತದೆ.ಇವರಿಗೂ ಕೂಡ ಉತ್ತಮ ಫಲಗಳು ಲಭಿಸಲಿವೆ.ಮಹಾಶಿವನ ವಿಶೇಷ ಆಶೀರ್ವಾದವನ್ನು ಕಂಡಿತಾ ಪಡೆಯುತ್ತಾರೆ.

Leave a Reply

Your email address will not be published. Required fields are marked *