ಮುಂದಿನ 24 ಗಂಟೆಯಿಂದ ಈ 3 ರಾಶಿಯವರಿಗೆ ಶಿವನ ಕೃಪೆ ಗಜಕೇಸರಿ ಯೋಗ ರಾಜಯೋಗ ಶುರು.. ಮುಟ್ಟಿದ್ದೆಲ್ಲಾ ಚಿನ್ನ

Astrology

ಇಂದಿನ 24 ಗಂಟೆಯಿಂದ ಈ 3 ರಾಶಿಯವರು ಶಿವನ ಕೃಪೆ ಮತ್ತು ಅವರು ಮಾಡಿದ ಪುಣ್ಯದಿಂದ ಸಿಹಿ ಸುದ್ದಿಯನ್ನು ಕೇಳಲಿದ್ದಾರೆ. ಜಾತಕದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯಿಂದ ಈ 3 ರಾಶಿಯವರ ಜಾತಕದಲ್ಲಿ ಇರುವಂತಹ ಎಲ್ಲಾ ದೋಷಗಳು ನಿವಾರಣೆ ಆಗಲಿದೆ. ಮುಂದಿನ 24 ಗಂಟೆಗಳ ತನಕ ಈ ರಾಶಿಯವರು ಆದಷ್ಟು ಶಿವನ ಆರಾಧನೆಯನ್ನು ಮಾಡಿದರೆ ಒಳ್ಳೆಯದು. ಹತ್ತಿರದ ಶಿವನ ದೇವಾಲಯಕ್ಕೆ ಹೋಗಿ ಅಲ್ಲಿ ದೇವರಿಗೆ ಪೂಜೆಯನ್ನು ಸಲ್ಲಿಸಿ ಅಲ್ಲಿರುವ ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡಿ ಮತ್ತು ಅವರಿಗೆ ಅನ್ನದ ಸಹಾಯವನ್ನು ಮಾಡಿದರೆ ತುಂಬಾನೆ ಒಳ್ಳೆಯದು.ಆ ರಾಶಿಗಳು ಯಾವುವು ಎಂದರೆ,

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮುಂದಿನ 24 ಗಂಟೆಯ ಒಳಗಾಗಿ ಈ ರಾಶಿಯವರು ಸಾಧನೆಯನ್ನು ಮಾಡಲಿದ್ದಾರೆ. ಇನ್ನು ವ್ಯಾಪಾರ-ವ್ಯವಹಾರವನ್ನು ಮಾಡುವವರಿಗೆ ಮಾಡುವ ಕೆಲಸದಲ್ಲಿ ಉತ್ತಮ ಲಾಭ ಸಿಗಲಿದೆ. ಇನ್ನು ನಿರುದ್ಯೋಗಿಗಳಿಗೆ ಮುಂದಿನ 24 ಗಂಟೆಯ ಒಳಗಾಗಿ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇದೆ. ಸ್ವಲ್ಪ ಶ್ರಮಪಟ್ಟು ಪ್ರಯತ್ನ ಮಾಡಿದರೆ ಒಳ್ಳೆಯ ಉದ್ಯೋಗ ಸಿಗಲಿದೆ.ಇನ್ನು ಈ ಸಮಯದಲ್ಲಿ ಯಾರಿಗೂ ಸಹ ಸಾಲವನ್ನು ಕೊಡಬೇಡಿ.ಯಾಕೆ ಕೊಟ್ಟ ಸಾಲ ನಿಮಗೆ ಮರಳಿ ಬರುವುದಿಲ್ಲ.

ಈ ರಾಶಿಯವರಿಗೆ ಹಲವು ಮೂಲಗಳಿಂದ ಹಣದ ಅರಿವು ಆಗಲಿದ್ದು. ಆ ಹಣವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿಕೊಳ್ಳಿ. ಇನ್ನು ಆರೋಗ್ಯದ ಸಮಸ್ಸೆಯಿಂದ ಬಳಲುತ್ತಿರುವವರಿಗೆ ಅರೋಗ್ಯವು ಸುಧಾರಿಸಲಿದ್ದು ಅದು ಅವರಿಗೆ ಖುಷಿ ತಂದು ಕೊಡಲಿದೆ. ಇನ್ನು ಸಂಜೆಯ ಸಮಯದಲ್ಲಿ ಶಿವನಿಗೆ ದೀಪವನ್ನು ಹಚ್ಚಿ ಭಕ್ತಿಯಿಂದ ಬೇಡಿಕೊಂಡರೆ ನೀವು ಅಂದುಕೊಂಡಿದ್ದು ಸರಾಗವಾಗಿ ನಡೆಯುತ್ತದೆ.

ಗ್ರಹಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತಿರುವುದರಿಂದ ನಿಮ್ಮ ಮೇಲೆ ಬಿದ್ದಿರುವಂತಹ ಎಲ್ಲ ಕೆಟ್ಟ ದೃಷ್ಟಿಗಳು ದೂರವಾಗುತ್ತವೆ. ದೇವರ ಕೃಪೆ ನಿಮ್ಮ ಮೇಲೆ ಇರುವುದರಿಂದ ಮೂಕ ಪ್ರಾಣಿಗಳಿಗೆ ತಿಂಡಿ-ತಿನಿಸುಗಳನ್ನು ಕೊಟ್ಟರೆ ನಿಮಗೆ ಒಳ್ಳೆಯ ಪುಣ್ಯ ಸಿಗಲಿದೆ. ಮುಂದಿನ 24 ಗಂಟೆಯಲ್ಲಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡಿದರೆ ನಿಮಗೆ ಒಳ್ಳೆಯ ಲಾಭ ಸಿಗಲಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ರಾಶಿಯವರಿಗೆ ಮುಂದಿನ 24 ಗಂಟೆಯ ಒಳಗಾಗಿ ಸಮಾಜದಲ್ಲಿ ಒಳ್ಳೆಯ ಗೌರವ ಸಿಗಲಿದೆ.ಏನೇ ಕೆಲಸವನ್ನು ಮಾಡಿದರು ಅದರಲ್ಲಿ ನಿಮಗೆ ಜಯ ಎನ್ನುವುದು ಸಿಗಲಿದೆ.ಕುಟುಂಬದಲ್ಲಿ ಇರುವಂತಹ ಸಮಸ್ಯೆಗಳು ನಿವಾರಣೆಯಾಗಿ ಸುಖಕರ ಜೀವನ ನಿಮ್ಮದಾಗಲಿದೆ. ದಿನದಲ್ಲಿ ಒಮ್ಮೆ ಶಿವನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಮಾಡಿದರೆ ಒಳ್ಳೆಯದು.ಮದುವೆ ಮಾತುಕತೆ ಮಾಡಲು ಇದು ಬಹಳ ಒಳ್ಳೆಯ ಸಮಯ.ಹಿಂದಿನ ಯೋಚನೆಗಳಿಗೆ ಪರಿಹಾರ ಸಿಗಲಿದೆ.ಹಾಗಾದರೆ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ ವೃಷಭ ರಾಶಿ ಮತ್ತು ವೃಶ್ಚಿಕ ರಾಶಿ

Leave a Reply

Your email address will not be published.