ಮೇ 23 ಸೋಮವಾರ ಈ 6 ರಾಶಿಯವರಿಗೆ ಮಂಜುನಾಥನ ಕೃಪೆ ಗಜಕೇಸರಿ ಯೋಗ ರಾಜಯೋಗ ಶುರು!

Astrology

ನಾಳೆ ಬಹಳ ಭಯಂಕರವಾದ ಸೋಮವಾರ ಈ 6 ರಾಶಿಯವರಿಗೆ ಮಂಜುನಾಥ ಸ್ವಾಮಿಯ ಕೃಪೆ ಶುರು ಆಗುತ್ತಿದೆ.ಸಂತೋಷದ ಸುದ್ದಿಯನ್ನು ಕೇಳುತ್ತಾರೆ ಮತ್ತು ರಾಜಯೋಗ ಆರಂಭ ಆಗುತ್ತಿದೆ.ಈ ವಿಶೇಷವಾದ ಸೋಮವಾರದಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹವನ್ನು ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಯವರು ಮಾಡಿದ ದಾನ ಧರ್ಮಗಳಿಗೆ ಫಲ ಸಿಗುವಂತಹ ಸಮಯ ಬಂದಿದೆ.ಇಲ್ಲಿಯವರೆಗೂ ನೀವು ಪಟ್ಟ ಎಲ್ಲಾ ರೀತಿಯ ಕಷ್ಟಗಳು ಕೂಡ ನಿವಾರಣೆ ಆಗಲಿದೆ.ನಿಮ್ಮ ಎಲ್ಲಾ ಸಮಸ್ಸೆಗಳಿಂದ ಹೊರ ಬರಲು ಶ್ರೀ ಮಂಜುನಾಥ ಸ್ವಾಮಿ ಉತ್ತಮ ಮಾರ್ಗವನ್ನು ತೋರಿಸುತ್ತಾರೆ.

ಇದರಿಂದಾಗಿ ಮುಂದಿನ ದಿನಗಳಲ್ಲಿ ನಿಮ್ಮ ಕಷ್ಟಗಳು ನಿವಾರಣೆ ಆಗಿ ಉತ್ತಮವಾದ ಜೀವನವನ್ನು ನೀವು ನಡೆಸುತ್ತಿರ.ನಿಮಗೆ ಇರುವ ಅನಾರೋಗ್ಯದ ಸಮಸ್ಸೆಗಳು ಕೂಡ ನಿವಾರಣೆ ಆಗಲಿದೆ.ಆರೋಗ್ಯದಲ್ಲಿ ಸುಧಾಹರಣೆ ಆಗುತ್ತದೆ.ಉತ್ತಮ ಅರೋಗ್ಯ ವೃದ್ಧಿಗೆ ಪ್ರತಿ ಸೋಮವಾರದಂದು ನೀವು ಬಿಲ್ವ ಪತ್ರೆಯನ್ನು ಜಲವನ್ನು ಅರ್ಪಿಸಬೇಕಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕೌಟುಂಬಿಕವಾಗಿ ಇರುವಂತಹ ಸಮಸ್ಸೆಗಳು ಕೂಡ ಇದರಿಂದ ನಿವಾರಣೆ ಆಗುತ್ತದೆ.ಕೌಟುಂಬಿಕ ಜೀವನ ಸಂತೋಷಕರವಾಗಿ ಇರುತ್ತದೆ. ವೃತ್ತಿ ಜೀವನದಲ್ಲಿ ಅನುಕೂಲತೆಗಳು ಕಂಡು ಬರುತ್ತದೆ.ಸಾಕಷ್ಟು ಪ್ರಶಂಸೆಗಳು ಲಭಿಸುತ್ತದೆ.ಸ್ವಉದ್ಯೋಗ ಮಾಡುವವರಿಗೆ ಉತ್ತಮ ಲಾಭ ದೊರೆಯುತ್ತದೆ.ವ್ಯಾಪಾರ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಕಂಡು ಬರುತ್ತದೆ.ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯ ಉದ್ಯೋಗ ಸಿಗುತ್ತದೆ.

ಇದರಿಂದ ಸಾಲದ ಸಮಸ್ಸೆಯಿಂದ ಹೊರ ಬರಬಹುದು.ನಿಮಗೆ ಇರುವ ಶತ್ರು ಬಾದೆಗಳು ದೃಷ್ಟಿ ದೋಷಗಳು ಋಣತ್ಮಕ ಚಿಂತನೆಗಳು ಎಲ್ಲವೂ ಕೂಡ ಮಂಜುನಾಥ ಸ್ವಾಮಿ ಅನುಗ್ರಹದಿಂದ ನಿಮ್ಮಲ್ಲಿ ಸಕರಾತ್ಮಕ ಅಂಶಗಳು ಮೂಡುವ ಹಾಗೆ ಮಾಡುತ್ತದೆ.ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತದೆ ಮತ್ತು ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.ಈ ಎಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೇ ಮೀನ ರಾಶಿ ಮೇಷ ರಾಶಿ ಕನ್ಯಾ ರಾಶಿ ವೃಶ್ಚಿಕ ರಾಶಿ ಮಕರ ರಾಶಿ ಮತ್ತು ಧನಸ್ಸು ರಾಶಿ.

Leave a Reply

Your email address will not be published. Required fields are marked *