ಕುಂಭ ರಾಶಿ!ದಿನ ಭವಿಷ್ಯ!7 & 8 ನವೆಂಬರ್ 2022!ಧನ ಲಕ್ಷ್ಮಿ ಮಾತೆಯ ವಿಶೇಷ ಕೃಪ

Astrology

ವರ್ಷ 2022 ನವೆಂಬರ್ 7ನೇ ತಾರೀಕಿನ ದಿನದ ಗ್ರಹ ನಕ್ಷತ್ರಗಳ ಸ್ಥಿತಿ ಗತಿಗಳನ್ನು ನೋಡುವುದಾದರೇ. ನವೆಂಬರ್ 7ನೇ ತಾರೀಕು ಸೋಮವಾರದ ದಿನ. ಇದು ಕಾರ್ತಿಕ ಮಾಸ ಶುಕ್ಲ ಪಕ್ಷದ ಚತುರ್ದಶಿ ತಿಥಿ ಇರಲಿದೆ. ಚತುರ್ದಶಿ ತಿಥಿ ಈ ದಿನದ ಸಂಜೆ 04:15 ನಿಮಿಷದವರೆಗೂ ಇರಲ್ಲಿದ್ದು. ನಂತರದಲ್ಲಿ ಪೌರ್ಣಮಿ ತಿಥಿ ಪ್ರಾರಂಭಗೊಳ್ಳಲಿದೆ. ಈ ದಿನ ಪೂರ್ತಿ ಅಶ್ವಿನಿ ನಕ್ಷತ್ರದ ಗೋಚರವಿರಲಿದ್ದು. ನಂತರದಲ್ಲಿ ಭರಣಿ ನಕ್ಷತ್ರದ ಗೋಚರ ಪ್ರಾರಂಭಗೊಳ್ಳಲಿದೆ.ಈ ದಿನದ ರಾತ್ರಿ 10:37 ನಿಮಿಷಕ್ಕೆ ಸಿದ್ದಿ ಹೆಸರಿನ ಯೋಗ ಇರಲಿದ್ದು. ನಂತರ ವಿತಿಪತ ಹೆಸರಿನ ಯೋಗ ಪ್ರಾರಂಭ ಆಗುತ್ತದೆ. ಚಂದ್ರ ದೇವನು ಈ ದಿನ ಮೇಷ ರಾಶಿಯಲ್ಲಿ ಗೋಚರಿಸಲಿದ್ದು.

ಇನ್ನು ಸೂರ್ಯ ದೇವನು ತುಲಾ ರಾಶಿಯಲ್ಲಿ ವಿರಾಜಮನರಾಗಲಿದ್ದಾನೆ. ಈ ದಿನ ಅಭಿಜಿತ್ ಮುಹೂರ್ತವು ಬೆಳಗ್ಗೆ 11:43 ನಿಮಿಷದಿಂದ ಇಡಿದು 12:26 ನಿಮಿಷದವರೆಗೂ ಇರಲಿದೆ.ನಂತರದಲ್ಲಿ ನವೆಂಬರ್ ತಿಂಗಳಿನ 08ನೇ ತಾರೀಕಿನ ದಿನದ ಗ್ರಹ ಯೋಗ ನಕ್ಷತ್ರಗಳ ಫಲಗಳನ್ನು ತಿಳಿಯುವುದಾದರೆ. ನವೆಂಬರ್ 08ನೇ ತಾರೀಕು ಮಂಗಳವಾರ ದಿನ.

ಇದು ಕಾರ್ತಿಕ ಮಾಸ ಶುಕ್ಲ ಪಕ್ಷದ ತ್ರಿಯೋದೇಶಿ ತಿಥಿ ಇರಲಿದೆ. ಈ ತಿಥಿ ಈ ದಿನದ ಸಂಜೆ 4:28 ನಿಮಿಷದವರೆಗೂ ಇರಲ್ಲಿದ್ದು. ನಂತರದಲ್ಲಿ ಚತುರ್ದಶಿ ತಿಥಿ ಪ್ರಾರಂಭಗೊಳ್ಳಲಿದೆ. ಈ ದಿನ ಪೂರ್ತಿ ರೇವತಿ ನಕ್ಷತ್ರದ ಗೋಚರ ಇರಲಿದ್ದು. ನಂತರದಲ್ಲಿ.ನಂತರದಲ್ಲಿ ಅಶ್ವಿನಿ ನಕ್ಷತ್ರದ ಗೋಚರ ಪ್ರಾರಂಭಗೊಳ್ಳಲಿದೆ.ಈ ದಿನ ರಾತ್ರಿ 11:55 ನಿಮಿಷಕ್ಕೆ ವಜ್ರ ಹೆಸರಿನ ಯೋಗ ಇರಲಿದ್ದು. ನಂತರ ಸಿದ್ದಿ ಹೆಸರಿನ ಯೋಗ ಪ್ರಾರಂಭ ಆಗುತ್ತದೆ. ಚಂದ್ರ ದೇವನು ಈ ದಿನ ಮೀನ ರಾಶಿಯಲ್ಲಿ ಗೋಚರಿಸಲಿದ್ದು.

ಇನ್ನು ಸೂರ್ಯ ದೇವನು ತುಲಾ ರಾಶಿಯಲ್ಲಿ ವಿರಾಜಮನರಾಗಲಿದ್ದಾನೆ. ಈ ದಿನ ಅಭಿಜಿತ್ ಮುಹೂರ್ತವು ಬೆಳಗ್ಗೆ 11:43 ನಿಮಿಷದಿಂದ ಇರಲಿದ್ದು ಮಧ್ಯಾಹ್ನ 12:26 ನಿಮಿಷದವರೆಗೂ ಇರಲಿದೆ.ಈ ಮಾಹಿತಿ ಆಧಾರದ ಮೇಲೆ ಕುಂಭ ರಾಶಿಯ ಯೋಗಫಲಗಳನ್ನು ನೋಡವುದಾದರೆ ನವೆಂಬರ್ ತಿಂಗಳಿನ 7ನೇ ತಾರೀಕಿನ ದಿನದ ಕುಂಭ ರಾಶಿಯ ಫಲಗಳನ್ನು ತಿಳಿದುಕೊಳ್ಳುವುದಾದರೆ ಈ ದಿನದಂದು ಚಂದ್ರ ದೇವನು ಬೆಳಗ್ಗೆ 6:05 ನಿಮಿಷಕ್ಕೆ ತನ್ನ ರಾಶಿಯಲ್ಲಿ ಪರಿವರ್ತನೆ ಆಗುವ ಮೂಲಕ ಕಟಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದ ಇಲ್ಲಿ ಎರಡೂವರೆ ದಿನಗಳಿಂದ ಉಂಟಾಗಿದ್ದ ಚಂದ್ರ ರಾಹುವಿನ ಗ್ರಹಣ ದೋಷದ ಅಂತ್ಯ ಉಂಟಾಗಲಿದೆ. ಇಲ್ಲಿಂದ ನಿಮ್ಮ ಶುಭ ಸಮಯ ಪ್ರಾರಂಭ ಆಗಲಿದೆ.

ಈ ವಿಶೇಷ ದಿನದಂದು ಸುಖ ಸೌಲಭ್ಯಗಳ ಪ್ರಾಪ್ತಿ ಉಂಟಾಗಲಿದೆ. ಇಲ್ಲಿ ಜನ್ಮ ಭೂಮಿಯಲ್ಲಿ ವಿಶೇಷ ಲಾಭ ಕೂಡ ಸಿಗಲಿದೆ. ಈ ದಿನದಂದು ಮಾತ ಪುತ್ರರ ಸುಖದ ಪ್ರಾಪ್ತಿ ಕೂಡ ಉಂಟಾಗಲಿದೆ. ಇಲ್ಲಿ ಸ್ತ್ರೀಯರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರಲಿದೆ.

ಈ ವಿಶೇಷ ದಿನದಂದು ನಿಮ್ಮ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳ ಆಗಮನ ಆಗಬಹುದಾಗಿದೆ. ಇಲ್ಲಿ ಭೂಮಿ ಹಾಗು ವಾಹನ ಸುಖ ಕಂಡಿತ ಸಿಗಲಿದೆ. ಇಲ್ಲಿ ಕೆಲವು ಜಾತಕದವರು ಆಭರಣ ಮತ್ತು ಬಟ್ಟೆಯ ಖರೀದಿ ಕೂಡ ಮಾಡಬಹುದು. ಇಲ್ಲಿ ನಿಮ್ಮ ಶರೀರಿಕ ದೌರ್ಬಲ್ಯತೇ ಕೂಡ ನಿಮ್ಮಿಂದ ದೂರಗೊಳ್ಳಲಿದ್ದು ಇಲ್ಲಿ ಎಲ್ಲಾ ರೀತಿಯಿಂದಲೂ ನೀವು ಪ್ರಸನ್ನಚಿತ್ತಾರಾಗಿ ರಂಗೋಳಿಸುತ್ತೀರಿ. ನಿಮಗೆ ಖುಷಿ ವಿಚಾರ ಕೇಳಿ ಬರುತ್ತದೆ. ಇಲ್ಲಿ ವ್ಯಾಪಾರ ಮಾಡುವವರೆಗೂ ಕೂಡ ಸಮಯ ತುಂಬಾ ಚೆನ್ನಾಗಿ ಇದೆ ಮತ್ತು ಲಾಭ ಪ್ರಾಪ್ತಿ ಆಗಲಿದೆ.ವಿದ್ಯಾರ್ಥಿಗಳಿಗೂ ಕೂಡ ತುಂಬಾ ಒಳ್ಳೆಯ ಸಮಯ ಮತ್ತು ಓದಿದನಲ್ಲಿ ಏಕಾಗ್ರತೆಯನ್ನು ಹೊಂದಲಿದ್ದಾರೆ.ಹಣಕಾಸಿನ ಕೊರತೆ ಕೂಡ ಕಂಡು ಬರುವುದಿಲ್ಲ.ಬದಲಿಗೆ ಹಣಕಾಸಿನ ಕೊರತೆಯಿಂದಾಗಿ ನಿಂತುಹೋಗಿದ್ದ ನಿಮ್ಮ ಬಹುತೇಕ ಕಾರ್ಯಗಳು ಕೂಡ ಈ ದಿನದಂದು ಸಂಪನ್ನಗೊಳ್ಳಬಹುದಾಗಿದೆ.

ನವೆಂಬರ್ ತಿಂಗಳಿನ 08ನೇ ತಾರೀಕಿನ ದಿನದ ಕುರಿತು ತಿಳಿದುಕೊಳ್ಳುವುದಾದರೆ, ಈ ದಿನ ಚಂದ್ರ ದೇವನು ಚತುರ್ದ್ಬಾವದಲ್ಲಿ ಗೋಚರಿಸಲಿದ್ದಾನೆ.ಹೀಗಾಗಿ ಈ ವಿಶೇಷ ದಿನದಂದು ಕೂಡ ನಿಮ್ಮ ಭೌತಿಕ ಸುಖದಲ್ಲಿ ಕಂಡಿತ ವೃದ್ಧಿ ಕಂಡು ಬರುತ್ತದೆ. ಇಲ್ಲಿ ನಿಮ್ಮ ಮನೆಗೆ ದುಬಾರಿ ಮತ್ತು ಬೆಲೆಬಾಳುವ ವಸ್ತುಗಳ ಆಗಮನವಾಗಲಿವೆ. ವಿಷೇಷವಾಗಿ ಇಲ್ಲಿ ನಿಮಗೆ ಜನ್ಮ ಭೂಮಿಗೆ ಯಾತ್ರೆಗೆ ಹೊರಡುವ ಅವಕಾಶದ ಪ್ರಾಪ್ತಿ ಕೂಡ ಉಂಟಾಗುತ್ತದೆ.

ಈ ದಿನ ನಿಮ್ಮ ಸಂಗಾತಿ ಸಂಬಂಧಿಗಳ ಸಂಬಂಧವನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಿಭಾಯಿಸಿ ಕಂಡುಬರುವಾಲಿದ್ದಿರಿ. ನೀವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯ ಆಗಲಿದೆ. ಇಲ್ಲಿ ಕರ್ಮ ಹಿನಾರು ಕೂಡ ತಮ್ಮ ಕೆಲಸದ ಕುರಿತಾಗಿ ಸಾಕಷ್ಟು ಫೋಕಸ್ಡ್ ಆಗಿ ಕಂಡು ಬರಲಿದ್ದಾರೆ. ಈ ದಿನ ಕೂಡ ನಿಮ್ಮ ಪಾಲಿಗೆ ಅತ್ಯಂತ ಶುಭ ಕರ ಫಲಗಳನ್ನು ನೀಡಲಿದೆ. ಅದರೆ ನಿಮಗೆ ಯಾವುದೇ ರೀತಿಯ ಸಮಸ್ಸೆ ಕಂಡು ಬರುವುದಿಲ್ಲ. ಇಲ್ಲಿ ವಿದ್ಯಾರ್ಥಿಗಳಿಗೂ ಉತ್ತಮ ಸಮಾಯವಾಗಿದೆ. ಒಟ್ಟಾರೆ ಈ ಎರಡು ದಿನ ಲಾಭ ದಾಯಕವಾಗಿ ಇರಲಿದೆ.ತಪ್ಪದೆ ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದು.

ಇನ್ನು ನೀವು ಪರಿಹಾರ ಮಾಡಿಕೊಳ್ಳಲು ಬಯಸುವುದಾದರೆ ಈ ದಿನ ಬೆಳಗ್ಗೆ ಶಿವ ಲಿಂಗಕ್ಕೆ ಜಲವನ್ನು ಸಮರ್ಪಿಸುವುದು ಮತ್ತು ಓಂ ನಮಃ ಶಿವಾಯ ಎಂದು ಜಪ ಮಾಡಬೇಕು . ಇನ್ನು ಈ ದಿನ ಲಕ್ಷ್ಮಿ ಆರಾಧನೆಯನ್ನು ಮಾಡಿದರೇ ತುಂಬಾ ಒಳ್ಳೆಯದು. ಇದರಿಂದ ಈ ದಿನಗಳ ಸಮೃದ್ಧಿ ಪ್ರಾಪ್ತಿ ಉಂಟಾಗುತ್ತದೆ.

Leave a Reply

Your email address will not be published. Required fields are marked *