10 ಮತ್ತು 11 ಅಕ್ಟೋಬರ್ 2022! |ಚಂದ್ರ & ರಾಹುವಿನ ಗ್ರಹಣ ದೋಷ

Astrology

ವರ್ಷ 2022 ಅಕ್ಟೋಬರ್ 10ನೇ ತಾರೀಕಿನ ದಿನದ ಗ್ರಹ ನಕ್ಷತ್ರಗಳ ಸ್ಥಿತಿ ಗತಿಗಳನ್ನು ನೋಡುವುದಾದರೇ. ಅಕ್ಟೋಬರ್ 10ನೇ ತಾರೀಕು ಸೋಮವಾರದ ದಿನ ಇದು ಅಶ್ವಿನಿ ಮಾಸದ ಕೃಷ್ಣ ಪಕ್ಷದ ಪ್ರತಿ ಪಾದ ತಿಥಿ ಇರಲಿದೆ.ಈ ತಿಥಿ ಪೂರ್ತಿ ದಿನ ಇರಲಿದ್ದು. ನಂತರ ದ್ವಿತೀಯ ತಿಥಿ ಪ್ರಾರಂಭಗೊಳ್ಳಲಿದೆ.ಜೊತೆಗೆ ಈ ದಿನ ಸಂಜೆ 4:02 ನಿಮಿಷದವರೆಗೂ ರೇವತಿ ನಕ್ಷತ್ರದ ಗೋಚರವೀರಲಿದ್ದು. ನಂತರದಲ್ಲಿ ಅಶ್ವಿನಿ ನಕ್ಷತ್ರದ ಗೋಚರ ಪ್ರಾರಂಭಗೊಳ್ಳಲಿದೆ. ಈ ದಿನ ರಾತ್ರಿ 4:43 ಗಂಟೆವರೆಗೂ ವ್ಯಾಗತ ಹೆಸರಿನ ಯೋಗ ಇರಲಿದ್ದು.ಚಂದ್ರ ದೇವನು ಈ ದಿನ ಸಂಜೆ 4:02 ನಿಮಿಷದವರೆಗೂ ಮೀನ ರಾಶಿಯಲ್ಲಿ ಗೋಚರಿಸಲಿದ್ದು. ನಂತರದಲ್ಲಿ ಮೇಷ ರಾಶಿಗೆ ಪರಿವರ್ತನೆಯನ್ನು ಹೊಂದಲಿದ್ದಾನೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಸೂರ್ಯ ದೇವನು ಸ್ವರಾಶಿ ಕನ್ಯಾ ರಾಶಿಯಲ್ಲಿ ವಿರಾಜಮನರಾಗಲಿದ್ದಾನೆ. ಈ ದಿನ ಅಭಿಜಿತ್ ಮುಹೂರ್ತವು ಬೆಳಗಿನ 11:45 ನಿಮಿಷದಿಂದ ಹಿಡಿದು ಮದ್ಯಾಹ್ನನದ 12:31 ನಿಮಿಷದವರೆಗೆ ಇರಲಿದೆ.ನಂತರದಲ್ಲಿ ಅಕ್ಟೋಬರ್ ತಿಂಗಳಿನ 11ನೇ ತಾರೀಕಿನ ದಿನದ ಗ್ರಹ ಯೋಗ ನಕ್ಷತ್ರಗಳ ಫಲಗಳನ್ನು ತಿಳಿಯುವುದಾದರೆ. ಅಕ್ಟೋಬರ್ 11ನೇ ತಾರೀಕು ಮಂಗಳವಾರದ ದಿನ ಇದು ಅಶ್ವಿನಿ ಮಾಸದ ಕೃಷ್ಣ ಪಕ್ಷದ ದ್ವಿತೀಯ ತಿಥಿ ಇರಲಿದೆ.ಈ ತಿಥಿ ಈ ದಿನದ ಪೂರ್ತಿ ಇರಲಿದ್ದು. ನಂತರ ತೃತೀಯ ತಿಥಿ ಪ್ರಾರಂಭಗೊಳ್ಳಲಿದೆ. ಇದು ಈ ದಿನದ ಸಂಜೆ 4:17 ನಿಮಿಷದವರೆಗೂ ಅಶ್ವಿನಿ ನಕ್ಷತ್ರದ ಗೋಚರವಾಗಲಿದೆ. ಜೊತೆಗೆ ಈ ದಿನ ರಾತ್ರಿ ಭರಣಿ ನಕ್ಷತ್ರದ ಗೋಚರವೀರಲಿದ್ದು. ಈ ದಿನ ಮಧ್ಯಾಹ್ನ 3:17 ನಿಮಿಷದವರೆಗೂ ಹರ್ಷನ್ ಹೆಸರಿನ ಯೋಗ ಇರಲಿದ್ದು.ನಂತರದಲ್ಲಿ ವಜ್ರನ್ ಹೆಸರಿನ ಯೋಗ ಪ್ರಾರಂಭಗೊಳ್ಳಲಿದೆ.ಚಂದ್ರ ದೇವನು ಈ ದಿನ ಮೇಷ ರಾಶಿಯಲ್ಲಿ ಗೋಚರಿಸಲಿದ್ದು.

ಇನ್ನು ಸೂರ್ಯ ದೇವನು ಸ್ವರಾಶಿ ಕನ್ಯಾ ರಾಶಿಯಲ್ಲಿ ವಿರಾಜಮನರಾಗಲಿದ್ದಾನೆ. ಈ ದಿನ ಅಭಿಜಿತ್ ಮುಹೂರ್ತವು ಬೆಳಗಿನ 11:44 ನಿಮಿಷದಿಂದ ಹಿಡಿದು ಮದ್ಯಾಹ್ನನದ 12:31 ನಿಮಿಷದವರೆಗೆ ಇರಲಿದೆ.ಈ ಮಾಹಿತಿ ಆಧಾರದ ಮೇಲೆ ಕುಂಭ ರಾಶಿಯ ಯೋಗಫಲಗಳನ್ನು ನೋಡವುದಾದರೆ ಅಕ್ಟೋಬರ್ ತಿಂಗಳಿನ 10ನೇ ತಾರೀಕಿನ ದಿನದ ಕುಂಭ ರಾಶಿಯ ಫಲಗಳನ್ನು ತಿಳಿದುಕೊಳ್ಳುವುದಾದರೆ ಈ ದಿನದಂದು ಚಂದ್ರ ದೇವನು ಬೆಳಗ್ಗೆ 6:05 ನಿಮಿಷಕ್ಕೆ ತನ್ನ ರಾಶಿಯಲ್ಲಿ ಪರಿವರ್ತನೆ ಆಗುವ ಮೂಲಕ ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದ ಇಲ್ಲಿ ಎರಡೂವರೆ ದಿನಗಳಿಂದ ಉಂಟಾಗಿದ್ದ ಚಂದ್ರ ರಾಹುವಿನ ಗ್ರಹಣ ದೋಷದ ಅಂತ್ಯ ಉಂಟಾಗಲಿದೆ. ಇಲ್ಲಿಂದ ನಿಮ್ಮ ಶುಭ ಸಮಯ ಪ್ರಾರಂಭ ಆಗಲಿದೆ.

ಈ ವಿಶೇಷ ದಿನದಂದು ಸುಖ ಸೌಲಭ್ಯಗಳ ಪ್ರಾಪ್ತಿ ಉಂಟಾಗಲಿದೆ.ಇಲ್ಲಿ ಜನ್ಮ ಭೂಮಿಯಲ್ಲಿ ವಿಶೇಷ ಲಾಭ ಕೂಡ ಸಿಗಲಿದೆ.ಈ ದಿನದಂದು ಮಾತ ಪುತ್ರರ ಸುಖದ ಪ್ರಾಪ್ತಿ ಕೂಡ ಉಂಟಾಗಲಿದೆ. ಇಲ್ಲಿ ಸ್ತ್ರೀಯಾರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರಲಿದೆ.ಈ ವಿಶೇಷ ದಿನದಂದು ನಿಮ್ಮ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳ ಆಗಮನ ಆಗಬಹುದಾಗಿದೆ. ಇಲ್ಲಿ ಭೂಮಿ ಹಾಗು ವಾಹನ ಸುಖ ಕಂಡಿತ ಸಿಗಲಿದೆ. ಇಲ್ಲಿ ಕೆಲವು ಜಾತಕದವರು ಆಭರಣ ಮತ್ತು ಬಟ್ಟೆಯ ಖರೀದಿ ಕೂಡ ಮಾಡಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇಲ್ಲಿ ನಿಮ್ಮ ಶರೀರಿಕ ದೌರ್ಬಲ್ಯತೇ ಕೂಡ ನಿಮ್ಮಿಂದ ದೂರಗೊಳ್ಳಲಿದ್ದು ಇಲ್ಲಿ ಎಲ್ಲಾ ರೀತಿಯಿಂದಲೂ ನೀವು ಪ್ರಸನ್ನಚಿತ್ತಾರಾಗಿ ರಂಗೋಳಿಸುತ್ತೀರಿ. ನಿಮಗೆ ಖುಷಿ ವಿಚಾರ ಕೇಳಿ ಬರುತ್ತದೆ. ಇಲ್ಲಿ ವ್ಯಾಪಾರ ಮಾಡುವವರೆಗೂ ಕೂಡ ಸಮಯ ತುಂಬಾ ಚೆನ್ನಾಗಿ ಇದೆ ಮತ್ತು ಲಾಭ ಪ್ರಾಪ್ತಿ ಆಗಲಿದೆ.ವಿದ್ಯಾರ್ಥಿಗಳಿಗೂ ಕೂಡ ತುಂಬಾ ಒಳ್ಳೆಯ ಸಮಯ ಮತ್ತು ಓದಿದನಲ್ಲಿ ಏಕಾಗ್ರತೆಯನ್ನು ಹೊಂದಲಿದ್ದಾರೆ.ಹಣಕಾಸಿನ ಕೊರತೆ ಕೂಡ ಕಂಡು ಬರುವುದಿಲ್ಲ.ಬದಲಿಗೆ ಹಣಕಾಸಿನ ಕೊರತೆಯಿಂದಾಗಿ ನಿಂತುಹೋಗಿದ್ದ ನಿಮ್ಮ ಬಹುತೇಕ ಕಾರ್ಯಗಳು ಕೂಡ ಈ ದಿನದಂದು ಸಂಪನ್ನಗೊಳ್ಳಬಹುದಾಗಿದೆ.

ಅಕ್ಟೋಬರ್ ತಿಂಗಳಿನ 11ನೇ ತಾರೀಕಿನ ದಿನದ ಕುರಿತು ತಿಳಿದುಕೊಳ್ಳುವುದಾದರೆ, ಈ ದಿನ ಚಂದ್ರ ದೇವನು ಚತುರ್ದ್ಬಾವದಲ್ಲಿ ಗೋಚರಿಸಲಿದ್ದಾನೆ.ಹೀಗಾಗಿ ಈ ವಿಶೇಷ ದಿನದಂದು ಕೂಡ ನಿಮ್ಮ ಭೌತಿಕ ಸುಖದಲ್ಲಿ ಕಂಡಿತ ವೃದ್ಧಿ ಕಂಡು ಬರುತ್ತದೆ. ಇಲ್ಲಿ ನಿಮ್ಮ ಮನೆಗೆ ದುಬಾರಿ ಮತ್ತು ಬೆಲೆಬಾಳುವ ವಸ್ತುಗಳ ಆಗಮನವಾಗಲಿವೆ. ವಿಷೇಷವಾಗಿ ಇಲ್ಲಿ ನಿಮಗೆ ಜನ್ಮ ಭೂಮಿಗೆ ಯಾತ್ರೆಗೆ ಹೊರಡುವ ಅವಕಾಶದ ಪ್ರಾಪ್ತಿ ಕೂಡ ಉಂಟಾಗುತ್ತದೆ.

ಈ ದಿನ ನಿಮ್ಮ ಸಂಗಾತಿ ಸಂಬಂಧಿಗಳ ಸಂಬಂಧವನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಿಭಾಯಿಸಿ ಕಂಡುಬರುವಾಲಿದ್ದಿರಿ. ನೀವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯ ಆಗಲಿದೆ. ಇಲ್ಲಿ ಕರ್ಮ ಹಿನಾರು ಕೂಡ ತಮ್ಮ ಕೆಲಸದ ಕುರಿತಾಗಿ ಸಾಕಷ್ಟು ಫೋಕಸ್ಡ್ ಆಗಿ ಕಂಡು ಬರಲಿದ್ದಾರೆ. ಈ ದಿನ ಕೂಡ ನಿಮ್ಮ ಪಾಲಿಗೆ ಅತ್ಯಂತ ಶುಭ ಕರ ಫಲಗಳನ್ನು ನೀಡಲಿದೆ. ಅದರೆ ನಿಮಗೆ ಯಾವುದೇ ರೀತಿಯ ಸಮಸ್ಸೆ ಕಂಡು ಬರುವುದಿಲ್ಲ. ಇಲ್ಲಿ ವಿದ್ಯಾರ್ಥಿಗಳಿಗೂ ಉತ್ತಮ ಸಮಾಯವಾಗಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಒಟ್ಟಾರೆ ಈ ಎರಡು ದಿನ ಲಾಭ ದಾಯಕವಾಗಿ ಇರಲಿದೆ.ತಪ್ಪದೆ ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು . ಈ ಎರಡು ದಿನ ನೀವು ನಿಮ್ಮ ಹಣೆಯಲ್ಲಿ ಬಿಳಿಯ ಚಂದನದ ತಿಲಕವನ್ನು ಇಟ್ಟುಕೊಳ್ಳುವುದು ಜೊತೆಗೆ ಕಪ್ಪು ಶ್ವಾನಕ್ಕೆ ರೊಟ್ಟಿ ತಿನ್ನಿಸುವುದರ ಮೂಲಕ ದಿನವನ್ನು ಪ್ರಾರಂಭ ಮಾಡಬೇಕು. ಇನ್ನು ಈ ದಿನ ಬೆಳಗ್ಗೆ ಎದ್ದ ತಕ್ಷಣ ಓಂ ನಮಃ ಶಿವಾಯ ಮಂತ್ರವನ್ನು ಜಪ ಮಾಡಿ ಮತ್ತು ಲಕ್ಷ್ಮಿ ದೇವಿ ಆರಾಧನೆ ಮಾಡುವುದು ಉತ್ತಮವಾಗಿರಲಿದೆ.

Leave a Reply

Your email address will not be published. Required fields are marked *