ಜೂನ್ 14 ವಿಶೇಷವಾದ ಆಷಾಡ ಹುಣ್ಣಿಮೆಯ ಅದೃಷ್ಟ ರಾಶಿಗಳು ಇಲ್ಲಿವೆ!

Astrology

ಇದೆ ಜೂನ್ 14ನೇ ತಾರೀಕು ಬಹಳ ಶಕ್ತಿಶಾಲಿ ಆದಂತಹ ಆಷಾಡ ಮಾಸದ ಜೇಷ್ಠ ಹುಣ್ಣಿಮೆ ಇದೆ.ಈ ಹುಣ್ಣಿಮೆಯಂದು ಈ 4 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಆಗುವಂತೆ ದುಡ್ಡಿನ ಸುರಿಮಳೆ ಸುರಿಯುತ್ತದೆ.ಈ ರಾಶಿಯವರು ಇದೆ ಹುಣ್ಣಿಮೆಯಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.ಇವರಿಗೆ ಇರುವ ಆರ್ಥಿಕ ಸಂಕಷ್ಟಗಳು ನಿವಾರಣೆ ಆಗುತ್ತದೆ.

ಸಾಲದ ಸುಳಿವಿನಿಂದ ಹೊರ ಬರಬಹುದು.ಈ ರಾಶಿಯವರು ಇಷ್ಟು ದಿನಗಳಿಂದ ಇರುವ ಇಷ್ಟರ್ಥಗಳು ಇಂದಿನಿಂದ ನೆರವೇರಿಸಿ ಕೊಳ್ಳುತ್ತಾರೆ. ಕೆಲಸದಲ್ಲಿ ತೋರಿಸುವ ನಿಷ್ಠೆ ಪ್ರಾಮಾಣಿಕತೆ ಮೇಲಾಧಿಕಾರಿಗಳಿಂದ ಒಳ್ಳೆಯ ಪ್ರಶಂಸೆಗೆ ಒಳಗಾಗುತ್ತೀರಾ. ನಿಮಗೆ ವಹಿಸಿರುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವುದರಿಂದ ಉನ್ನತ ಸ್ಥಾನವನ್ನು ಪಡೆದುಕೊಳ್ಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ,

ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ದೇವರ ಅನುಗ್ರಹದಿಂದಾಗಿ ಆದಷ್ಟು ಬೇಗಾ ಶ್ರೀಮಂತರಾಗುವ ಯೋಗ ಇದೆ.ಈ ರಾಶಿಯವರು ಎಲ್ಲಾ ದೋಷಗಳಿಂದ ನಿವಾರಣೆಯನ್ನು ಪಡೆದುಕೊಳ್ಳುತ್ತಾರೆ. ಇವರು ಜೀವನದಲ್ಲಿ ತುಂಬಾ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯ ಬಂದಿದೆ.ತುಂಬಾನೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳಷ್ಟು ಒಳ್ಳೆಯದು.ಈ ಕೆಲವು ರಾಶಿಯವರಿಗೆ ಉತ್ತಮವಾದ ಅವಕಾಶಗಳು ದೊರೆಯುತ್ತದೆ.ಇದನ್ನು ಸದುಪಯೋಗ ಮಾಡುವುದರಿಂದ ಉನ್ನತ ಜೀವನವನ್ನು ರೂಪಿಸಿಕೊಳ್ಳಬಹುದು.

ಕುಟುಂಬದಲ್ಲಿ ಇರುವ ಸಮಸ್ಸೆಗಳು ನಿವಾರಣೆಯಾಗಿ ದಂಪತಿಗಳ ನಡುವೆ ಬಾಂದವ್ಯ ಹೆಚ್ಚಾಗುತ್ತದೆ.ಸಹೋಧರ ಮಧ್ಯ ಕಲಹಗಳು ಸಮರ್ಪಣೆ ಆಗುತ್ತದೆ.ಅಸ್ತಿ ವಿಷಯದಲ್ಲಿ ತಾಳ್ಮೆಯಿಂದ ವರ್ತನೆ ಮಾಡುವುದು ತುಂಬಾನೇ ಒಳ್ಳೆಯದು.ಇದರಿಂದ ಜಯವನ್ನು ನಿಮ್ಮದಾಗಿಸಿಕೊಳ್ಳಬಹುದು. ಸಮಯ ಸಂದರ್ಭಕ್ಕೆ ಕೋಪ ಕಡಿಮೆ ಮಾಡಿಕೊಳ್ಳಬೇಕು. ಪ್ರೇಮಿಗಳಿಗೆ ಇದು ಒಳ್ಳೆಯ ಸಮಯವಾಗಿದೆ. ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ಮೇಷ ರಾಶಿ ವೃಶ್ಚಿಕ ರಾಶಿ ಕುಂಭ ರಾಶಿ ಮತ್ತು ಕಟಕ ರಾಶಿ.

Leave a Reply

Your email address will not be published.