ಜನವರಿ 2023 ರಿಂದ 2065 ರವರೆಗೂ 8 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ರಾಜಯೋಗ ಕುಬೇರಯೋಗ ಆರಂಭ ನಿಮ್ಮ ಜೀವನ ಬದಲಾಗುತ್ತೆ!

Astrology

ಇದೆ ಜನವರಿ 2023 ರಿಂದ ಈ ಕೆಲವೊಂದು ರಾಶಿಯವರಿಗೆ 2065 ರವರೆಗೂ ಕೂಡ ಅದೃಷ್ಟ ಒಲಿದು ಬರಲಿದೆ.ಈ 8 ರಾಶಿಯವರಿಗೂ ಕೂಡ ಗುರುಬಲ ಮತ್ತು ಶುಕ್ರದೇಸೆ ಆರಂಭವಾಗುತ್ತಿದೆ. ಇವರ ಮನೆಯಲ್ಲಿ ಹಣದ ಸುರಿಮಳೆ ಸುರಿಯುವ ಸಾಧ್ಯತೆ ಇದೆ. ಇಂದಿನಿಂದ ರಾಶಿಯವರಿಗೂ ಕೂಡ ಒಳ್ಳೆಯ ದಿನಗಳು ಶುರು ಆಗುತ್ತದೆ. ಇವರು ಇಲ್ಲಿಯವರೆಗೂ ಅನುಭವಿಸಿದ ಎಲ್ಲಾ ಕಷ್ಟಗಳು ಕೂಡ ದೂರ ಆಗುತ್ತದೆ.ಇವರಿಗೆ ಮಂಜುನಾಥ ಸ್ವಾಮಿ ಕೃಪೆ ಇರುವುದರಿಂದ ಇಂದಿನಿಂದ 2065ರ ತನಕ ಮಹಾ ಅದೃಷ್ಟ ಶುರು ಆಗುತ್ತದೆ ಎಂದು ಹೇಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಎಲ್ಲಾ ರಾಶಿಯವರು ಇಷ್ಟು ದಿನದಿಂದ ಅನುಭವಿಸಿದ ಕಷ್ಟಗಳಿಂದ ಮುಕ್ತಿಯನ್ನು ಪಡೆಯುತ್ತಾರೆ. ಇವರ ವೃತ್ತಿ ಜೀವನದಲ್ಲಿ ಒಳ್ಳೆಯ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ತಾವು ಇಷ್ಟ ಪಟ್ಟ ಸಂಗಾತಿಯೊಂದಿಗೆ ಮದುವೆ ಆಗುವ ಯೋಗ ಕೂಡಿ ಬರುತ್ತದೆ. ಮಂಜುನಾಥ ಸ್ವಾಮಿ ದೇವರ ದಿವ್ಯ ದೃಷ್ಟಿಯಿಂದ ಈ ರಾಶಿಯವರ ಜೀವನದಲ್ಲಿ ತುಂಬಾನೇ ಬದಲಾವಣೆಗಳನ್ನು ಕಾಣಬಹುದು.

ಯಾವುದೇ ಒಂದು ಕೆಲಸವನ್ನು ಮಾಡಿದರು ಕೂಡ ಯಾವುದೇ ಅಡೆತಡೆಗಳು ಇಲ್ಲದೆ ಯಶಸ್ಸನ್ನು ಕಾಣುತ್ತಾರೆ. ಇವರ ಜೀವನದಲ್ಲಿ ಬದಲಾವಣೆ ಎನ್ನುವುದು ಆಗುತ್ತದೆ.ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಪ್ರಗತಿಗೆ ಅಡ್ಡಕಾಲು ಹಾಕುವಂತವರು ಇರುತ್ತಾರೆ. ಆದ್ದರಿಂದ ಅವರಿಂದ ದೂರ ಇರುವುದು ತುಂಬಾ ಒಳ್ಳೆಯದು. ವಾಹನ ಅಥವಾ ಮನೆಯಾಗಲಿ ಖರೀದಿಸುವ ಅಕಾಕ್ಷೆಗಳು ಇಂದಿನಿಂದ ಈಡೇರುತ್ತದೆ.ತುಂಬಾನೇ ಸರಳವಾದ ಮಾರ್ಗದಿಂದ ಧನ ಲಾಭ ಎನ್ನುವುದು ಆಗುತ್ತದೆ.

ಇನ್ನು ಈ ರಾಶಿಯವರಿಗೆ ಕಠಿಣ ಪರಿಶ್ರಮ ಪಟ್ಟರೆ ಹಣದ ಹರಿವು ನೀರಿನಂತೆ ಹರಿದು ಬರುತ್ತದೆ. ಸಮಾಜದಲ್ಲಿ ವಿಶೇಷವಾದ ಗೌರವ ಸಿಗುತ್ತದೆ.ಇದರಿಂದ ನಿಮಗೆ ಲಾಭ ಸಿಗುತ್ತದೆ. ಇನ್ನು ಈ ರಾಶಿಯವರು ಇಂದಿನ ಮಧ್ಯದಲ್ಲಿ ಮಂಜುನಾಥ ಸ್ವಾಮಿಯ ಕೃಪೆಯನ್ನು ಪಡೆದುಕೊಂಡು 2065ರವರೆಗೂ ಎಲ್ಲಾ ಅದೃಷ್ಟ ಫಲಗಳನ್ನು ಪಡೆದುಕೊಳ್ಳುತ್ತಾರೆ. ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮೀನ ರಾಶಿ,ಮಕರ ರಾಶಿ ಕುಂಭ ರಾಶಿ, ತುಲಾ ರಾಶಿ ವೃಶ್ಚಿಕ ರಾಶಿ ಸಿಂಹ ರಾಶಿ ಧನಸ್ಸು ರಾಶಿ ಮತ್ತು ವೃಷಭ ರಾಶಿ. ಇದರಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ನಮೋ ಮಂಜುನಾಥ ಸ್ವಾಮಿ ನಮಃ ಎಂದು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *