ಇಂದು ಜೂನ್ 20 ಸೋಮವಾರ ಈ 6 ರಾಶಿಯವರಿಗೆ ಶುಕ್ರದೆಸೆ ಶುರು ತಿರುಕನು ಶ್ರೀಮಂತ ಮಂಜುನಾಥ ಸ್ವಾಮಿಯ ಕೃಪೆ!

Astrology

ಇಂದು ಬಹಳ ಭಯಂಕರವಾದ ಸೋಮವಾರ ಈ 6 ರಾಶಿಯವರಿಗೆ ಮಂಜುನಾಥ ಸ್ವಾಮಿಯ ಕೃಪೆ ಶುರು ಆಗುತ್ತಿದೆ.ಸಂತೋಷದ ಸುದ್ದಿಯನ್ನು ಕೇಳುತ್ತಾರೆ ಮತ್ತು ರಾಜಯೋಗ ಆರಂಭ ಆಗುತ್ತಿದೆ.ಈ ವಿಶೇಷವಾದ ಸೋಮವಾರದಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹವನ್ನು ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಯವರು ಮಾಡಿದ ದಾನ ಧರ್ಮಗಳಿಗೆ ಫಲ ಸಿಗುವಂತಹ ಸಮಯ ಬಂದಿದೆ.ಇಲ್ಲಿಯವರೆಗೂ ನೀವು ಪಟ್ಟ ಎಲ್ಲಾ ರೀತಿಯ ಕಷ್ಟಗಳು ಕೂಡ ನಿವಾರಣೆ ಆಗಲಿದೆ.ನಿಮ್ಮ ಎಲ್ಲಾ ಸಮಸ್ಸೆಗಳಿಂದ ಹೊರ ಬರಲು ಶ್ರೀ ಮಂಜುನಾಥ ಸ್ವಾಮಿ ಉತ್ತಮ ಮಾರ್ಗವನ್ನು ತೋರಿಸುತ್ತಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇದರಿಂದಾಗಿ ಮುಂದಿನ ದಿನಗಳಲ್ಲಿ ನಿಮ್ಮ ಕಷ್ಟಗಳು ನಿವಾರಣೆ ಆಗಿ ಉತ್ತಮವಾದ ಜೀವನವನ್ನು ನೀವು ನಡೆಸುತ್ತಿರ.ನಿಮಗೆ ಇರುವ ಅನಾರೋಗ್ಯದ ಸಮಸ್ಸೆಗಳು ಕೂಡ ನಿವಾರಣೆ ಆಗಲಿದೆ.ಆರೋಗ್ಯದಲ್ಲಿ ಸುಧಾಹರಣೆ ಆಗುತ್ತದೆ.ಉತ್ತಮ ಅರೋಗ್ಯ ವೃದ್ಧಿಗೆ ಪ್ರತಿ ಸೋಮವಾರದಂದು ನೀವು ಬಿಲ್ವ ಪತ್ರೆಯನ್ನು ಜಲವನ್ನು ಅರ್ಪಿಸಬೇಕಾಗುತ್ತದೆ.

ಕೌಟುಂಬಿಕವಾಗಿ ಇರುವಂತಹ ಸಮಸ್ಸೆಗಳು ಕೂಡ ಇದರಿಂದ ನಿವಾರಣೆ ಆಗುತ್ತದೆ.ಕೌಟುಂಬಿಕ ಜೀವನ ಸಂತೋಷಕರವಾಗಿ ಇರುತ್ತದೆ. ವೃತ್ತಿ ಜೀವನದಲ್ಲಿ ಅನುಕೂಲತೆಗಳು ಕಂಡು ಬರುತ್ತದೆ.ಸಾಕಷ್ಟು ಪ್ರಶಂಸೆಗಳು ಲಭಿಸುತ್ತದೆ.ಸ್ವಉದ್ಯೋಗ ಮಾಡುವವರಿಗೆ ಉತ್ತಮ ಲಾಭ ದೊರೆಯುತ್ತದೆ.ವ್ಯಾಪಾರ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಕಂಡು ಬರುತ್ತದೆ.ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯ ಉದ್ಯೋಗ ಸಿಗುತ್ತದೆ.

ಇದರಿಂದ ಸಾಲದ ಸಮಸ್ಸೆಯಿಂದ ಹೊರ ಬರಬಹುದು.ನಿಮಗೆ ಇರುವ ಶತ್ರು ಬಾದೆಗಳು ದೃಷ್ಟಿ ದೋಷಗಳು ಋಣತ್ಮಕ ಚಿಂತನೆಗಳು ಎಲ್ಲವೂ ಕೂಡ ಮಂಜುನಾಥ ಸ್ವಾಮಿ ಅನುಗ್ರಹದಿಂದ ನಿಮ್ಮಲ್ಲಿ ಸಕರಾತ್ಮಕ ಅಂಶಗಳು ಮೂಡುವ ಹಾಗೆ ಮಾಡುತ್ತದೆ.ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತದೆ ಮತ್ತು ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.ಈ ಎಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೇ ವೃಶ್ಚಿಕ ರಾಶಿ ಮೇಷ ರಾಶಿ ಮೀನ ರಾಶಿ ಧನಸ್ಸು ರಾಶಿ ಕುಂಭ ರಾಶಿ ಮತ್ತು ಮಕರ ರಾಶಿ.

Leave a Reply

Your email address will not be published.