ಈ ಕನಸುಗಳಿಂದ ಅದೃಷ್ಟ ಬದಲಾಗುತ್ತೆ!

Astrology

ಭೂಮಿ ಮೇಲೆ ಇರುವ ಪ್ರತಿಯೊಬ್ಬರಿಗೂ ಕನಸು ಬೀಳುತ್ತದೆ.ಕೆಲವರಿಗೆ ಒಳ್ಳೆಯ ಕನಸು ಬಿದ್ದರೆ ಇನ್ನು ಕೆಲವರಿಗೆ ಕೆಟ್ಟ ಕನಸು ಬೀಳುತ್ತದೆ.ಕೆಲವರಿಗೆ ಒಂದೇ ರೀತಿ ಕನಸುಗಳು ಆಗಾಗ ಬೀಳುತ್ತಿರುತ್ತೆವೆ.ಈ ರೀತಿ ಆಗುತ್ತಿದ್ದಾರೆ ಎಚ್ಚರಿಕೆಯಿಂದ ಇರಬೇಕು.ಏಕೆಂದರೆ ಕನಸನ್ನು ಭವಿಷ್ಯದ ಮುನ್ಸೂಚಕ ನಂಬುತ್ತಾರೆ ಹಲವರು.ಜೀವನದಲ್ಲಿ ಮುಂದೆ ಆಗಿದ್ದು ಮತ್ತು ಹಿಂದೆ ಆಗುವುದನ್ನು ಕನಸಲ್ಲಿ ಭಗವಂತ ಸೂಚನೆ ಕೊಡುತ್ತಿರುತ್ತಾನೆ ಎನ್ನುವ ನಂಬಿಕೆ ಇದೆ. ಅದರಲ್ಲೂ ಮೂರು ವಸ್ತುಗಳು ಕನಸಿನಲ್ಲಿ ಕಂಡರೆ ಎಚ್ಚರಿಕೆಯಿಂದ ಇರಿ.ನೀರು ಬಿಳಿ ಗೂಬೆ, ನೀರು ಆನೆ ಕನಸಲ್ಲಿ ಬಂದರೇ ಏನಾಗುತ್ತದೆ ಎನ್ನುವುದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.ಕನಸಲ್ಲಿ ಬರುವ ಪ್ರಾಣಿ ಪಕ್ಷಿಗಳು ಒಂದೊಂದು ಅರ್ಥವನ್ನು ನೀಡುತ್ತಿರುತ್ತವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1,ಒಂದು ವೇಳೆ ಸ್ವಪ್ನ ಶಾಸ್ತ್ರದ ಪ್ರಕಾರ ಬಿಳಿ ಆನೆಯನ್ನು ಕನಸಲ್ಲಿ ನೋಡಿದರೆ ಪುಣ್ಯ ಸಿಗುತ್ತದೆ.ಈ ಬಿಳಿ ಆನೆಯನ್ನು ಐರಾವತ ಎಂದು ಕರೆಯುತ್ತಾರೇ.ಒಂದು ವೇಳೆ ಬಿಳಿ ಆನೆ ಕನಸಿನಲ್ಲಿ ಕಂಡರೆ ರಾಜಯೋಗ ಬಂದಂತೆ.2, ನವಿಲು ಸುಬ್ರಮಣ್ಯ ವಾಹನ. ಇದನ್ನು ಸಂತೋಷ ಸಮೃದ್ಧಿ ಎಂದು ಹೇಳಲಾಗುತ್ತದೆ.ಹೀಗಾಗಿ ಶನಿ ದೇವಾ ನವಿಲು ಮೇಲೆ ಕುಳಿತಿರುವ ಹಾಗೇ ಕನಸು ಬಿದ್ದರೆ ನಿಮ್ಮ ಮನೆಯಲ್ಲಿ ಸುಖ ಸಂಪತ್ತು ತುಂಬಿ ತುಳುಕುತ್ತದೆ.ಮುಂದೆ ನಿಮ್ಮ ಜೀವನದಲ್ಲಿ ದೊಡ್ಡ ಯಶಸ್ಸು ಕಾಯುತ್ತಿದೆ ಎನ್ನುವುದನ್ನು ಇದು ಸೂಚನೆ ಕೊಡುತ್ತದೆ.ಕನಸಿನಲ್ಲಿ ಬಿಳಿ ನವಿಲು ಕಂಡರೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತಿದೆ ಎಂದರ್ಥ. ಶನಿದೇವನು ನವಿಲಿನ ಮೇಲೆ ಕುಳಿತಿರುವ ದೃಶ್ಯವು ಬಹಳಷ್ಟು ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುವ ಸಂಕೇತವೆಂದು ಪರಿಗಣಿಸಲಾಗಿದೆ. ನೀವು ಜೀವನದಲ್ಲಿ ಕೆಲವು ದೊಡ್ಡ ಸಾಧನೆಯನ್ನು ಸಾಧಿಸಲಿದ್ದೀರಿ ಎಂದರ್ಥ. ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ.

3, ಬಿಳಿ ಗೂಬೆ ಲಕ್ಷ್ಮಿ ದೇವಿ ವಾಹನ.ರಾತ್ರಿ ಸಮಯದಲ್ಲಿ ಗೂಬೆ ಮೇಲೆ ಲಕ್ಷ್ಮಿ ದೇವಿ ಸಂಚಾರ ಮಾಡುವುದು.ಹೀಗಾಗಿ ಕನಸಿನಲ್ಲಿ ಬಿಳಿ ಗೂಬೆ ಕಾಣುವುದು ಅದೃಷ್ಟ.ಅದರೆ ನಿಜ ಜೀವನದಲ್ಲಿ ನೋಡಬಾರದು.4, ಕನಸಿನಲ್ಲಿ ನದಿ ಹರಿಯುವುದನ್ನು ನೋಡಿದರೆ ತುಂಬಾ ಒಳ್ಳೆಯದು.ನದಿ ಹರಿದಂತೆ ನಿಮ್ಮ ಯಶಸ್ಸು ಕೂಡ ಮುದುವರೆಯಲಿದೆ.5, ಇನ್ನು ನೀರಿನಲ್ಲಿ ಈಜಾಡಿದಂತೆ ಕನಸು ಕಂಡರೆ ನಿಮ್ಮ ಅದೃಷ್ಠ ಬದಲಾಯಿತು ಎಂದು ಅರ್ಥ.ಏಕೆಂದರೆ ನಿಮ್ಮ ಹೆಗಲು ಏರಿದ ಕಷ್ಟಗಳು ನಿಮ್ಮಿಂದ ದೂರ ಆಗುವುದಕ್ಕೆ ರೆಡಿ ಆಗಿದೆ.ಇನ್ನು ನದಿಯಲ್ಲಿ ಸ್ನಾನ ಮಾಡುವುದು ರೋಗಿಗಳಿಗೆ ತುಂಬಾ ಒಳ್ಳೆಯದು.ಇಂತಹ ಕನಸು ಕಂಡರೆ ಆಯಸ್ಸು ಆರೋಗ್ಯ ವೃದ್ಧಿಯಾಗುತ್ತದೆ.

6, ಕುದುರೆಯನ್ನು ಸಂಪತ್ತಿನ ಸೂಚಕ ಎಂದು ಹೇಳುತ್ತಾರೆ.ಬಿಳಿ ಕುದುರೆಗಳು ಕನಸಿನಲ್ಲಿ ಬಂದರೆ ಅದೃಷ್ಟ ಒಲಿದಂತೆ.ಹೀಗೆ ಒಂದೊಂದು ಕನಸಿಗೂ ಒಂದೊಂದು ಅರ್ಥವಿದೆ.7,ನಿಮ್ಮ ಕನಸಿನಲ್ಲಿ ಬಿಳಿ ಹಂಸವನ್ನು ನೋಡುವುದು ಎಂದರೆ ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯಲಿವೆ ಮತ್ತು ನೀವು ಅಪಾರ ಸಂಪತ್ತನ್ನು ಪಡೆಯುವ ಸಾಧ್ಯತೆಯಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

8,ನಿಮ್ಮ ಕನಸಿನಲ್ಲಿ ಬಿಳಿ ಸಿಂಹವನ್ನು ನೋಡುವುದು ಎಂದರೆ ನೀವು ನಿಮ್ಮ ಶತ್ರುಗಳ ಮೇಲೆ ಸುಲಭವಾಗಿ ಜಯವನ್ನು ಪಡೆಯುತ್ತೀರಿ ಮತ್ತು ನ್ಯಾಯಾಲಯದ ಕೆಲಸಗಳಲ್ಲಿಯೂ ವಿಜಯವನ್ನು ಪಡೆಯುತ್ತೀರಿ. ಇದರರ್ಥ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ, ನೀವು ಕೆಲಸದ ಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತೀರಿ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಜೀವನದಲ್ಲಿ ಬರುವ ಪ್ರತಿಯೊಂದು ಸವಾಲಿಗೂ ಪರಿಹಾರ ಕಂಡುಕೊಳ್ಳುವಿರಿ.9,ನಿಮ್ಮ ಕನಸಿನಲ್ಲಿ ಬಿಳಿ ಹಾವು ಕಂಡರೆ ನಿಮ್ಮ ಅದೃಷ್ಟ ಶೀಘ್ರದಲ್ಲೇ ತೆರೆದುಕೊಳ್ಳಲಿದೆ ಎಂದರ್ಥ. ಕನಸಿನಲ್ಲಿ ಬಿಳಿ ಅಥವಾ ಚಿನ್ನದ ಅಥವಾ ಹೊಳೆಯುವ ಹಾವು ಕಾಣಿಸಿಕೊಂಡರೆ, ನಂತರ ಪೂರ್ವಜರ ಮತ್ತು ಶಿವನ ಆಶೀರ್ವಾದವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

10,ಕನಸಿನಲ್ಲಿ ಬಿಳಿ ಗೂಬೆಯನ್ನು ನೋಡುವುದು ಹಿರಿಯ ವ್ಯಕ್ತಿಯನ್ನು ಭೇಟಿಯಾಗುವುದರ ಜೊತೆಗೆ ಸಂಪತ್ತು ಮತ್ತು ಸಮೃದ್ಧಿಯ ದಾರಿಯನ್ನು ತೆರೆಯುತ್ತದೆ ಎಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಬಿಳಿ ಗೂಬೆಯನ್ನು ನೋಡುವುದು ಎಂದರೆ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ.

Leave a Reply

Your email address will not be published. Required fields are marked *