ಫೆಬ್ರವರಿ 18ನೇ ತಾರೀಕು ಮಹಾಶಿವರಾತ್ರಿ ಇದೆ. ಶಿವ ಭಕ್ತರಿಗೆ ವಿಶೇಷವಾದ ದಿನವಿದು.ಶಿವ ಭಕ್ತರು ದೇವಸ್ಥಾನಗಳಿಗೆ ತೆರಳಿ ಶಿವನ ಆರಾಧನೆಯಲ್ಲಿ ನಿರತರಾಗುತ್ತಾರೆ. ಶಿವನ ಪೂಜೆ ಆರಾಧನೆ ಜೊತೆ ಈ 3 ಕೆಲಸಗಳನ್ನು ಶಿವರಾತ್ರಿ ದಿನ ಮಾಡಿದರೆ ಈಶ್ವರ ಬಹುಬೇಗನೆ ಭಕ್ತರಿಗೆ ಒಲಿಯುತ್ತಾನೆ.ಶೀಘ್ರವೇ ನಿಮ್ಮ ಆಸೆಯು ಈಡೇರುತ್ತವೆ. ನಿಮ್ಮ ಎಲ್ಲಾ ಆಸೆ ಈಡೇರಬೇಕು ಎಂದರೆ ಮಹಾಶಿವರಾತ್ರಿ ದಿನ ಶಿವ ಪೂಜೆಯ ಜೊತೆ ಓಂ ನಮಃ ಶಿವಾಯ ಸೋಮಯಾನಮ್ ಎನ್ನುವ ಮಂತ್ರವನ್ನು ಜಪಿಸಿ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ನೀವು ಶಿವನ ಪೂಜೆ ವೇಳೆ ಈ ಮಂತ್ರವನ್ನು ಜಪಿಸಿದರೇ ನಿಮ್ಮ ಮನೆಯಲ್ಲಿ ಗಲಾಟೆಗಳು ಶಮನ ಆಗುತ್ತದೆ.ಇದರ ಜೊತೆ ಶಿವರಾತ್ರಿ ದಿನ ಶಿವಲಿಂಗಕ್ಕೆ ಅಕಳಿನ ಹಾಲನ್ನು ಅರ್ಪಿಸಿದರೆ ಜಗಳ ಗಲಾಟೆ ಕಡಿಮೆ ಆಗಲಿದೆ. ಕೆಲಸದ ಸಮಸ್ಸೆಯಿಂದ ಬಳಲುತ್ತಿರುವವರಿಗೆ ಹಾಗು ಕೆಲಸದಲ್ಲಿ ಉನ್ನತಿ ಬಯಸುತ್ತಿರುವವರು ಶಿವರಾತ್ರಿ ದಿನ ಶಿವನಿಗೆ ಜೇನುತುಪ್ಪವನ್ನು ಅರ್ಪಿಸಿ. ನೌಕರಿಯಲ್ಲಿ ಬರುವ ಅಡೆತಡೆಗಳು ದೂರವಾಗಿ ಲಾಭ ಆಗುತ್ತಾದೇ. ಕೌಟುಂಬಿಕ ಸಮಸ್ಸೆ ನಿವಾರಣೆ ಆಗಬೇಕು ಎಂದರೆ ಕೆಂಪು ಚಂದನವನ್ನು ಶಿವನಿಗೆ ಅರ್ಪಿಸಿ.ಹೀಗೆ ಮಾಡಿದರ್ ಯಶಸ್ಸು ಸಿಗಲಿದೆ. ವೈವಾಹಿಕ ಜೀವನ ಸುಖಕರವಾಗಿರಲಿದೆ ಮತ್ತು ಆರ್ಥಿಕ ವೃದ್ಧಿ ಆಗಲಿದೆ.