ಈ ರಾಶಿಯ ಜೋಡಿಗಳು ತುಂಬಾ ಅನೋನ್ಯವಾಗಿರುತ್ತಾರೆ!

Astrology

ಸ್ನೇಹಿತರೆ ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ಅನ್ನ್ಯವಾಗಿ ಜೀವನ ನಡೆಸುತ್ತಾರೆ. ಎಂದು ಶಾಸ್ತ್ರ ಹೇಳುತ್ತದೆ. ಮದುವೆ ಮಾಡುವ ಮುಂಚೆ ತಂದೆ ತಾಯಿಂದರು ಮೊದಲು ಮಾಡುವ ಕೆಲಸ ಜಾತಕ ನಕ್ಷತ್ರ ಮತ್ತು ರಾಶಿ ನೋಡಿ ಮದುವೆ ಮಾಡುತ್ತಾರೆ ರಾಶಿಗಳು ತಮ್ಮ ಜೀವನ ನಡೆಸುತ್ತಾರೆಂದು ಅಂತಹ ಕೆಲವು ರಾಶಿ ಜೋಡಿಗಳು ಇಲ್ಲಿ ನಾವು ವಿವರಣೆಯೊಂದಿಗೆ, ನೀಡುತ್ತಿದ್ದೇವೆ ಮೇಷ ರಾಶಿ ಮತ್ತು ಕಟಕ ರಾಶಿ ಮೇಷ ರಾಶಿಯವರು ಅತ್ಯಂತ ಶಕ್ತಿಯುಳ್ಳವರು ಮತ್ತು ಧೈರ್ಯವಂತವರು ಈ ಗುಣವು ಕಟಕ ರಾಶಿಯ ಸಂಗಾತಿಯನ್ನು, ಬಹಳವಾಗಿ ಮೆಚ್ಚಿಸುತ್ತದೆ ಅವರ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಕಟಕ ರಾಶಿಯವರು ಅತ್ಯಂತ ಯಶಸ್ಸು ಪಡೆಯಲು ಅವಣಿಸುವವರಾಗಿರುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅವರ ಪ್ರಯತ್ನಗಳು ಮೇಷ ರಾಶಿ ಸಂಗಾತಿಯನ್ನು ಗೌರವಿಸುವಂತೆ ಮಾಡುತ್ತದೆ ಮೇಷ ರಾಶಿ ಮತ್ತು ಕುಂಭ ರಾಶಿ ಜಾತಕದ ಪ್ರಕಾರ ಇದೊಂದು ಅದ್ಭುತವಾದ ಜೋಡಿ ಇವರ ಜೀವನದಲ್ಲಿ ಬರೀ ಹಾಲು ಜೇನು ಇರುತ್ತದೆ ಎಂದು ಹೇಳಲಾಗುತ್ತದೆ. ಇಬ್ಬರು ಸಾಹಸ ಪ್ರಿಯರು ಒಟ್ಟೊಟ್ಟಿಗೆ ಎಲ್ಲಾ ಕೆಲಸಕ್ಕೂ ಕೈ ಹಾಕುತ್ತಾರೆ ಇಬ್ಬರು ಕಲಾತ್ಮಕವಾದ ಆಲೋಚನೆಯನ್ನು ಹೊಂದಿರುತ್ತಾರೆ ಪ್ರೀತಿ ಗೌರವಗಳಿಂದ ಕಾಣುತ್ತಾರೆ ಮತ್ತು ಒಬ್ಬರಿಗೊಬ್ಬರು ತಮ್ಮ ವ್ಯಕ್ತಿಗತ ಸ್ವಾತಂತ್ರ್ಯವನ್ನು ನೀಡುತ್ತಾರೆ

ಮೇಷ ರಾಶಿ ಮತ್ತು ಮೀನ ರಾಶಿ ಈ ಎರಡು ರಾಶಿಗಳು ಬಹಳ ಅನನ್ಯವಾಗಿ ಜೀವನ ನಡೆಸಿಕೊಂಡು ಹೋಗುತ್ತಾರೆ. ಒಬ್ಬರನ್ನೊಬ್ಬರು ಅನುಸರಿಸಿಕೊಂಡು ನಡೆಯುತ್ತಾರೆ ಮೀನ ರಾಶಿಯ ಸಂಗಾತಿ ಮೇಷ ರಾಶಿಯ ಸಂಗಾತಿಯ ವಿಚಾರಗಳನ್ನು ಅನುಕರಣೆ ಮಾಡುತ್ತಾರೆ

ತುಲಾ ರಾಶಿ ಮತ್ತು ಸಿಂಹ ರಾಶಿ ಈ ಎರಡು ರಾಶಿಗಳು ಬಹಳ ಸಮಾಜಮುಖಿ ಜೀವನವನ್ನು ನಡೆಸುತ್ತಿರುತ್ತಾರೆ. ಬಹಳ ಸ್ನೇಹಿತರು ಮತ್ತು ಸಂಬಂಧಿಕರನ್ನು ಹೊಂದಿರುತ್ತಾರೆ ಸಿಂಹ ರಾಶಿಯವರು ಬಹಳಷ್ಟು ಕೋಪಿಷ್ಟ ಸ್ವಭಾವವಾಗಿದ್ದರು ಸಹ ತುಲಾ ರಾಶಿಯ ಸಂಗಾತಿ ಎಲ್ಲವನ್ನು ಖುಷಿಯಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಸಿಂಹ ರಾಶಿ ಮತ್ತು ಧನುರ್ ರಾಶಿ ಸ್ನೇಹಿತರೊಡನೆ ತಿರುಗಾಡಿಕೊಂಡು ಹಾಯಾಗಿರುತ್ತಾರೆ. ಸುಖಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ. ಸಿಂಹ ರಾಶಿಯ ಸಂಗಾತಿ ಬಹಳ ಮುದ್ದಿನಿಂದ ಸಕಲ್ಪಟ್ಟ ಮತ್ತು ಸ್ವಲ್ಪ ಕಾಟು ಸ್ವಭಾವದ ವ್ಯಕ್ತಿಯಾಗಿದ್ದು ಧನು ರಾಶಿಯವರು ಅನುಸರಿಸಿಕೊಂಡು ಹೋಗುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ವೃಷಭ ರಾಶಿ ಮತ್ತು ಕಟಕ ರಾಶಿ ಕಟಕ ರಾಶಿಯ ಸಂಗಾತಿ ಬಹಳ ಪ್ರಾಮಾಣಿಕನಾಗಿದ್ದು ವೃಷಭ ರಾಶಿ ಸಂಗಾತಿಗೆ ಈ ಗುಣ ಬಹಳ ಇಷ್ಟವಾಗುತ್ತದೆ. ವೃಷಭ ರಾಶಿ ಬಹಳ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ, ಇಬ್ಬರು ಸೇರಿ ಮನೆ ಆಸ್ತಿ ಪ್ರೀತಿ ಎಲ್ಲವನ್ನು ಗಳಿಸುತ್ತಾರೆ.ವೃಷಭ ರಾಶಿ ಮತ್ತು ಮಕರ ರಾಶಿ ವೃಷಭ ರಾಶಿಯವರಿಗೆ ಮಕರ ರಾಶಿಯವರ ಕೆಲಸ ಮತ್ತು ತಮಾಷೆಯ ಗುಣಗಳು ಇಷ್ಟವಾಗುತ್ತದೆ ಮಕರ ರಾಶಿಯವರಿಗೆ ವೃಷಭ ರಾಶಿಯವರ ಪ್ರಾಮಾಣಿಕ ಮತ್ತು ಒಳ್ಳೆಯ ಮನಸ್ಸು ಇಷ್ಟವಾಗುತ್ತದೆ

Leave a Reply

Your email address will not be published. Required fields are marked *