ನೆನ್ನೆ ರಕ್ತ ಚಂದ್ರಗ್ರಹಣ ಈ 6 ರಾಶಿಯವರಿಗೆ ಸೂರ್ಯದೇವ ಶನಿದೇವರ ಕೃಪೆ!

Astrology

ನೆನ್ನೆ ವಿಶೇಷವಾದ ಸೋಮವಾರ ಇಂದಿನಿಂದ ಸೂರ್ಯದೇವ ಹಾಗೂ ಶನಿದೇವರ ನೇರ ದೃಷ್ಟಿ ಈ 6 ರಾಶಿಯವರ ಮೇಲೆ ಇದೆ. ಇವರು ಮಾಡಿದ ಕೆಲಸವು ಯಶಸ್ಸಾಗುವುದು ಖಚಿತ. ಭಾರತೀಯ ಜ್ಯೋತಿಷ್ಯದ ಪ್ರಕಾರ ಬ್ರಹ್ಮಾಂಡವನ್ನು ಜನ್ಮದ ಸ್ಥಳದಿಂದ 12 ಭಾಗಗಳಲ್ಲಿ ವಿಂಗಡಿಸಲಾಗಿದೆ. ಈ ಭಾಗಗಳನ್ನು ರಾಶಿಚಕ್ರ ಎಂದು ಕರೆಯುತ್ತಾರೆ. ಈ ರಾಶಿ ಚಕ್ರಗಳ ಮೇಲೆ ಭಿನ್ನಭಿನ್ನ ಪರಿಣಾಮವೂ ಬೀರುತ್ತದೆ. ರಾಶಿಫಲದ ಮೂಲಕ ನಿಮ್ಮ ವ್ಯಾಪಾರ ಉದ್ಯೋಗ ಹಣ ಅರೋಗ್ಯ ಶಿಕ್ಷಣ ಮತ್ತು ಕೌಟುಂಬಿಕ ಜೀವನಕ್ಕೆ ಸಂಬಂಧಿತ ಎಲ್ಲಾ ಮುನ್ನೋಟಗಳನ್ನು ನೀವು ತಿಳಿದುಕೊಳ್ಳಬಹುದು.

ರಾಶಿ ಶಾಸ್ತ್ರದ ಪ್ರಕಾರ ಮುಂದಿನ 7 ದಿನಗಳ ಕಾಲ ಶನಿ ಹಾಗೂ ಸೂರ್ಯದೇವನ ನೇರ ದೃಷ್ಟಿ ಈ ರಾಶಿಗಳ ಮೇಲೆ ಬೀಳಲಿದೆ. ಹೀಗಾಗಿ ಈ ರಾಶಿಗಳ ಮೇಲೆ ಇದು ಸಾಕಷ್ಟು ಪರಿಣಾಮವನ್ನು ಕೂಡ ಬಿರಲಿದೆ.

1, ಮೇಷ ರಾಶಿ-ಈ ರಾಶಿಯವರಿಗೆ ಮುಂಬರುವ ದಿನಗಳಲ್ಲಿ ಯಾವುದೇ ಕೆಲಸ ಮಾಡುವ ಮೊದಲು ಚೆನ್ನಾಗಿ ಆಲೋಚಿಸಿ.ಆ ರೋಗ್ಯದ ಕಡೆ ಹೆಚ್ಚು ಗಮನ ಕೊಡುವ ಅಗತ್ಯವಿದೆ.ನಿಮ್ಮ ಭೋಜನದ ಕಡೆ ಹೆಚ್ಚು ಗಮನವರಿಸಿ ನಿಯಂತ್ರಣದಲ್ಲಿ ಇರಿ.ಸ್ನೇಹಿತರ ಸಹಾಯ ಇಲ್ಲದೆ ಯಾವುದೇ ಕೆಲಸದಲ್ಲೂ ಯಶಸ್ಸು ಸಿಗುವುದು ಸುಲಭವಲ್ಲ.ಆದ್ದರಿಂದ ಸ್ನೇಹಿತರೊಂದಿಗೆ ಒಳ್ಳೆಯ ಭಾದವ್ಯವನ್ನು ಇಟ್ಟುಕೊಳ್ಳುವುದು ಅಗತ್ಯ.ದೇವರ ಆರಾಧನೆ ಮಾಡಿ.ಇದರಿಂದ ನಿಮ್ಮ ಮನೆಗೆ ಶಾಂತಿ ಸಿಗುತ್ತದೆ ಹಾಗೂ ಮುಂದೆ ಬರುವ ಕಷ್ಟಗಳು ಸಹ ಪರಿಹಾರ ಆಗುತ್ತದೆ.

2, ಕಟಕ ರಾಶಿ-ಈ ರಾಶಿಯವರಿಗೆ ಕೊನೆಯಲ್ಲಿ ಸಮಸ್ಯೆಗಳು ಎದುರು ಆಗುವ ಸಾಧ್ಯತೆ ಇದೆ. ದೂರ ಪ್ರಯಾಣವು ಲಾಭವನ್ನು ತಂದು ಕೊಡುವುದಾದರು ಬಹಳ ಖರ್ಚು ಮಾಡಬೇಕಾಗುತ್ತದೆ.ಶತ್ರುಗಳು ನಿಮಗೆ ತೊಂದರೆ ಮಾಡುವರು ಆದರೂ ಸಫಲರು ಆಗುವುದಿಲ್ಲ.ಅತಿಥಿಗಳ ಆಗಮನದಿಂದ ಸಂತೋಷವಾಗುತ್ತದೆ. ಅಂದುಕೊಂಡ ಕಾರ್ಯಗಳು ಬಹಳ ಕಷ್ಟಪಟ್ಟು ನೆರವೇರುತ್ತದೆ. ಸರಕಾರಿ ಅಧಿಕಾರಿಗಳೊಂದಿಗೆ ಒಡನಾಟವನ್ನು ತ್ಯಜಿಸಿ. ಜೀವನೋಪಾಯಕ್ಕಾಗಿ ಕೆಲಸ ಮಾಡುವವರು ತಮ್ಮ ಉದ್ಯೋಗಿಗಳೊಂದಿಗೆ ಸಂಬಂಧವನ್ನು ಉತ್ತಮವಾಗಿಸಬೇಕು.

3, ಸಿಂಹ ರಾಶಿ-ಈ ರಾಶಿಯವರು ಹಳೆಯ ಸ್ನೇಹಿತರು ಮತ್ತು ಹಳೆಯ ಸಂಬಂಧಿಕರನ್ನು ಭೇಟಿ ಆಗುವ ಸಾಧ್ಯತೆ ಇದೆ.ಋತುವಿನ ಬದಲಾವಣೆಯಿಂದ ಉಂಟಾಗುವಾ ಅರೋಗ್ಯ ಸಮಸ್ಸೆಗಳು ಬಾರದಂತೆ ಎಚ್ಚರ ವಹಿಸಿ. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

4, ಕುಂಭ ರಾಶಿ-ಸಂಘರ್ಷದಿಂದ ಮಾತ್ರ ಯಶಸ್ಸು ಸಿಗುತ್ತದೆ.ಯಾವುದೇ ಕಾರಣಕ್ಕೂ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ಆತುರದ ನಿರ್ಧಾರದಿಂದ ವಿರೋಧಿಗಳಿಗೆ ಉಪಯೋಗವಾಗುತ್ತದೆ. ಮಾಂಸಾಹಾರ ಮತ್ತು ಮದ್ಯಪಾನ ಸೇವನೆ ಮಾಡದೇ ಇರುವುದು ಒಳ್ಳೆಯದು.

5,ತುಲಾ ರಾಶಿ ಹಾಗೂ ಧನಸ್ಸು ರಾಶಿ–ಈ ರಾಶಿಯವರು ನಿಮ್ಮ ಹಳೆಯ ಅನುಭವಗಳಿಂದ ಪಾಠ ಕಲಿಯಿರಿ ಹಾಗೂ ಜೀವನದಲ್ಲಿ ಮುಂದೆ ಬರುವಿರಿ.ನಿಮಗೆ ನಿಮ್ಮ ಮೇಲೆ ಇರುವ ನಂಬಿಕೆಯೇ ಗೆಲುವಿನ ಮೆಟ್ಟಿಲು.ಮನೆಯಲ್ಲಿ ಮಂಗಳಕಾರ್ಯ ನಡೆಯುತ್ತದೆ.ಈ ಎಲ್ಲಾ ರಾಶಿಯವರು ಪ್ರತಿ ಶನಿವಾರ ಶನಿ ದೇವನಿಗೆ ಎಣ್ಣೆಯ ಅಭಿಷೇಕ ಮಾಡಿಸಿ ಹಾಗೂ ಸೂರ್ಯ ದೇವನನ್ನು ಸ್ಮರಿಸಿ ಮತ್ತು ಮನೆಗೆ ಬಂದ ಅಸಹಾಯಕರನ್ನು ಬರಿ ಕೈಯಲ್ಲಿ ಕಳುಹಿಸಬೇಡಿ.

Leave a Reply

Your email address will not be published.