ಏಪ್ರಿಲ್ 13 ಭಯಂಕರ ಗುರುವಾರ! 4 ರಾಶಿಯವರಿಗೆ ರಾಘವೇಂದ್ರ ಸ್ವಾಮಿ ಕೃಪೆ! ಗಜಕೇಸರಿ ಯೋಗ ಶ್ರೀಮಂತರು!

Written by Anand raj

Published on:

ಇಂದು ಏಪ್ರಿಲ್ 13ನೇ ತಾರೀಕು ಬಹಳ ಭಯಂಕರವಾದ ಗುರುವಾರ.ಈ 4 ರಾಶಿಯವರಿಗೆ ಗುರುರಾಯರ ಸಂಪೂರ್ಣ ಕೃಪೆ ಮತ್ತು ಗುರುಬಲ ಆರಂಭವಾಗುತ್ತದೆ.ಮುಂದಿನ 10 ವರ್ಷ ರಾಜಯೋಗ ದೊರೆಯುತ್ತದೆ. ರಾಘವೇಂದ್ರ ಸ್ವಾಮಿಯ ಆಶೀರ್ವಾದ ದೊರೆಯುವುದರಿಂದ ಜೀವನದಲ್ಲಿ ಇವರ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದು ಸುಖ ನೆಮ್ಮದಿ ಜೀವನವನ್ನು ಸಾಗಿಸುತ್ತಾರೆ. ಇಷ್ಟು ದಿನಗಳಿಂದ ಈ ರಾಶಿಯವರು ಅನುಭವಿಸಿದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ. ಕುಟುಂಬದ ಸದಸ್ಯರ ಮಧ್ಯೆ ಪದೇಪದೇ ಜಗಳ ಆಗುತ್ತಾ ಇರುತ್ತದೆ. ಆದರೆ ಈ ಸಮಯದಲ್ಲಿ ಗುರುರಾಯರ ಆಶೀರ್ವಾದದಿಂದ ಜನರು ತಾಳ್ಮೆಯಿಂದ ನೆಮ್ಮದಿಯಿಂದ ಜೀವನವನ್ನು ಸಾಗಿಸುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಒಬ್ಬರ ಮೇಲೆ ಒಬ್ಬರ ನಂಬಿಕೆ ಹೆಚ್ಚಾಗುತ್ತದೆ. ನಕರಾತ್ಮಕ ಶಕ್ತಿಯ ಪ್ರಭಾವ ನಿಮ್ಮ ಮೇಲೆ ಬಿರುವುದಿಲ್ಲ ಮತ್ತು ನಿಮ್ಮ ಮನೆಯ ಮೇಲೆ ಬಿರುವುದಿಲ್ಲ.ಕುಟುಂಬದಲ್ಲಿ ಶುಭಸಮಾರಂಭಗಳು ಆಗುತ್ತವೆ. ನಿಮ್ಮ ಪ್ರೀತಿಗೆ ಕುಟುಂಬದವರಿಂದ ಒಪ್ಪಿಗೆ ದೊರೆಯುತ್ತದೆ. ನೀವು ತುಂಬಾ ಸಂತೋಷದಿಂದ ಕಾಲವನ್ನು ಕಳೆಯುತ್ತಿರಾ.ಕಚೇರಿಗೆ ಅಲೆದಾಡಿ ಬೇಸತ್ತ ನಿಮಗೆ ಈ ಸಮಯದಲ್ಲಿ ಅವುಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ. ಉದ್ಯೋಗದಲ್ಲಿ ಬದಲಾವಣೆಗಳು ಕಂಡು ಬರುತ್ತದೆ.

ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಅತ್ಯುತ್ತಮವಾಗಿ ಮಾಡುತ್ತಾರೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಸಾಲದ ಸಮಸ್ಯೆಗಳು ಬಗೆಹರಿಯುತ್ತದೆ. ಸ್ನೇಹಿತರ ಬೆಂಬಲ ದೊರೆಯುತ್ತದೆ. ವೃತ್ತಿಪರ ಜೀವನದಲ್ಲಿ ಬಹಳ ಉನ್ನತ ಮಟ್ಟಕ್ಕೇರುವ ಸದಾ ಅವಕಾಶಗಳು ಇವರಿಗೆ ಬರುತ್ತದೆ. ಗುರುರಾಯರ ಆಶೀರ್ವಾದ ಈ 4 ರಾಶಿಯವರಿಗೆ ಸದಾಕಾಲ ಇರುತ್ತದೆ. ಕುಟುಂಬದಲ್ಲಿ ಇದ್ದ ಚಿಕ್ಕ ಪುಟ್ಟ ಕಲಹಗಳು ಇನ್ನು ಮುಂದೆ ಇರುವುದಿಲ್ಲ. ಧನಲಾಭ ಸುಲಭವಾಗಿ ಆಗುತ್ತದೆ. ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೆ ಕನ್ಯಾ ರಾಶಿ ವೃಷಭ ರಾಶಿ ಮಿಥುನ ರಾಶಿ ಮತ್ತು ತುಲಾ ರಾಶಿ.

Related Post

Leave a Comment