ಏಪ್ರಿಲ್ 12 ಬುಧವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ !

Astrology

ಇಂದು ಏಪ್ರಿಲ್ 12ನೇ ತಾರೀಕು ಬಹಳ ಭಯಂಕರವಾದ ಬುಧವಾರ. ಇಂದಿನಿಂದ ಬುಧವಾರದಿಂದ ಈ 6ರಾಶಿಯವರಿಗೆ ಬಾರಿ ಅದೃಷ್ಟ ಶುರು ಆಗುತ್ತಿದೆ.ಕುಬೇರ ದೇವನ ಕೃಪೆಯಿಂದ ಜೀವನ ಪಾವನ ಆಗುತ್ತದೆ. ಈ ರಾಶಿಯವರಿಗೆ ರಾಜಯೋಗ ಗುರುಬಲ ಆರಂಭ ಆಗುತ್ತಿದೆ ಎಂದು ಹೇಳಬಹುದು. ಇನ್ನು ದಾಂಪತ್ಯ ಕಲಹ, ನಷ್ಟ,ಕೆಟ್ಟದೃಷ್ಟಿ ಇವೆಲ್ಲವೂ ಕೂಡ ನಿವಾರಣೆಯಾಗುತ್ತದೆ.

ಈ ರಾಶಿಯವರು ಇಂದಿನಿಂದ ಕುಟುಂಬದ ಆರ್ಥಿಕ ಸ್ಥಿತಿ, ಆರೋಗ್ಯ ಎಲ್ಲವು ಕೂಡ ಉತ್ತಮವಾಗಿರುತ್ತದೆ. ಇವರು ಮಾಡುವ ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡಿದರೆ ಕೆಲಸದಲ್ಲಿ ಒಳ್ಳೆಯ ಲಾಭ ಸಿಗಲಿದೆ. ನಿಮ್ಮ ಮುಂದಿನ ದಿನಗಳು ತುಂಬಾನೇ ಒಳ್ಳೆಯದಾಗಿರುತ್ತದೆ. ಇನ್ನು ಇವರು ಕೆಲಸದಲ್ಲಿ ಪ್ರಗತಿಯನ್ನು ಕಾಣುವ ಸಾಧ್ಯತೆ ಇದೆ. ಇಂದಿನಿಂದ ಇವರಿಗೆ ವರ್ಗಾವಣೆ ಕೂಡ ಆಗಬಹುದು. ಹಾಗಾಗಿ ಆಪ್ತರೊಂದಿಗೆ ಸಮಾಲೋಚನೆಯನ್ನು ನಡೆಸಿ ಮುಂದೆ ನಡೆಯುವುದು ತುಂಬಾ ಒಳ್ಳೆಯದು.

ಕೌಟುಂಬಿಕವಾಗಿ ನೆಮ್ಮದಿಯಾ ದಿನವಾಗಿದೆ. ಈ ರಾಶಿಯವರಿಗೆ ತುಂಬಾನೇ ಒಳಿತಾಗಲಿದೆ. ಆದರೆ ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ತುಂಬಾನೆ ಒಳ್ಳೆಯದು. ಅತಿಯಾಗಿ ದುಡ್ಡು ಖರ್ಚು ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಆರ್ಥಿಕವಾಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇನ್ನು ಮಕ್ಕಳ ಬಗ್ಗೆ ಹೇಳುವುದಾದರೆ ಮಕ್ಕಳು ಸ್ವಲ್ಪ ಆರೋಗ್ಯ ಸಮಸ್ಯೆಯನ್ನು ಹೊಂದಿರಬಹುದು.ನೀವು ಚಿಂತೆ ಮಾಡುವುದರಿಂದ ಯಾವುದೇ ಫಲವಿಲ್ಲ.

ವೈದ್ಯರ ಬಳಿ ಕರೆದುಕೊಂಡು ಹೋದರೆ ಮಕ್ಕಳು ಬೇಗ ಹುಷಾರು ಆಗುವರು. ಇನ್ನು ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ ನಿಮಗೆ ಉತ್ತಮ ಫಲ ಸಿಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುಂದಿನ ದಿನಗಳಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ಇನ್ನು ಮದುವೆ ಆಗದೆ ಇರುವವರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ. ಇವರಿಗೆ ಸಾಕಷ್ಟು ಲಾಭ ಸಿಗಲಿದೆ. ನೀವು ಇಷ್ಟಪಟ್ಟ ವರ ಅಥವಾ ವಧು ಇವರಿಬ್ಬರಲ್ಲಿ ಮದುವೆಯಾಗುವ ಯೋಗ ಇದೆ. ಈ ರಾಶಿಯವರು ಇನ್ನು ಮುಂದೆ ಯಾವುದೇ ಕಷ್ಟವನ್ನು ಪಡುವುದಿಲ್ಲ. ಇವರಿಗೆ ಕುಬೇರ ದೇವರ ಕೃಪೆ ಸಿಗಲಿದೆ.

ಹಾಗಾದರೆ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮಿಥುನ ರಾಶಿ,ಕನ್ಯಾ ರಾಶಿ, ಕಟಕ ರಾಶಿ, ಸಿಂಹ ರಾಶಿ ವೃಶ್ಚಿಕ ರಾಶಿ ಮತ್ತು ಧನಸ್ಸು ರಾಶಿ. ಈ 6 ರಾಶಿಯವರು ನಾಳೆಯ ಬುಧವಾರದಿಂದ ಕುಬೇರ ದೇವನ ಕೃಪೆಗೆ ಪಾತ್ರರಾಗಿ ಮಹಾ ಅದೃಷ್ಟವನ್ನು ಪಡೆದುಕೊಂಡು ಮಹಾರಾಜಯೋಗವನ್ನು ಪಡೆದುಕೊಳ್ಳುತ್ತಾರೆ.

Leave a Reply

Your email address will not be published. Required fields are marked *