48 ಗಂಟೆಗಳ ಬಳಿಕ ಈ ರಾಶಿಯವರ ಅದೃಷ್ಟ ಪ್ರಾರಂಭ ಧನಲಕ್ಷ್ಮಿ ಯೋಗದಿಂದ ಭರಪೂರ ಧನಲಾಭ!

Astrology

ವೈದ್ಯಕೀಯ ಜ್ಯೋತಿಷ್ಯದಲ್ಲಿ ತಿಳಿಸಿರುವಂತೆ ಎಲ್ಲಾ ನವಗ್ರಹಗಳು ಒಂದು ನಿರ್ದಿಷ್ಟ ಸಮಯದಲ್ಲಿ ತಾವು ಇರುವ ರಾಶಿಯನ್ನು ನಿರ್ಗಮಿಸುವ ಮೂಲಕ ಮತ್ತೊಂದು ರಾಶಿಯನ್ನು ಪ್ರವೇಶ ಮಾಡುತ್ತವೆ.ಹೀಗೆ ಗ್ರಹಗಳ ಸಂಚಾರದ ವೇಳೆಯಲ್ಲಿ ಕೆಲವು ವಿಶಿಷ್ಟ ಯೋಗಗಳು ಕೂಡ ರೂಪಗೊಳ್ಳುತ್ತವೆ.ಹೀಗೆ ರೂಪಾಗೋಳ್ಳುವ ಕೆಲವು ಯೋಗಗಳು ವಿಶೇಷ ಶುಭ ಫಲಗಳನ್ನು ಪ್ರೆತ್ಯೇಕ ಜನರ ಜೀವನದಲ್ಲಿ ಹೊತ್ತು ತರುತ್ತವೆ.ಶುಭ ಭಾವದಲ್ಲಿ ನಿರ್ಮಾಣಗೊಳ್ಳುವ ಯೋಗಗಳು ಮಂಗಳಕರ ಫಲವನ್ನು ಬಿರುತ್ತವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapಪ್

ಹೀಗೆ ಇರಬೇಕಾದರೆ ಏಪ್ರಿಲ್ ತಿಂಗಳಿನ 6ನೇ ತಾರೀಕು ಅತ್ಯಂತ ಶುಭಯೋಗಗಳಲ್ಲಿ ಒಂದಗಿರುವ ಲಕ್ಷ್ಮಿ ಯೋಗ ರೂಪಗೊಳ್ಳಲಿದೆ. ಇದನ್ನು ಮಹಾ ಲಕ್ಷ್ಮಿ ಯೋಗಾವೆಂದು ಸಹ ಕರೆಯಲಾಗುತ್ತದೆ.ಇಲ್ಲಿ ಏಪ್ರಿಲ್ 6 ರ ನಂತರದಲ್ಲಿ ಗುರು ಮತ್ತು ಶುಕ್ರ ಗ್ರಹಗಳೇರಡು ಉಚ್ಛ ಭಾವದಲ್ಲಿ ಇರಬೇಕಾದರೆ ನಿರ್ಮಾಣ ವಾಗುತ್ತದೆ.ಇಲ್ಲಿ ರೂಪುಗೊಳ್ಳುತ್ತಿರುವ ಮಹಾ ಲಕ್ಷ್ಮಿ ರಾಜಯೋಗವು ಪ್ರೆತ್ಯೇಕವಾಗಿ ನಾಲ್ಕು ರಾಶಿಯವರಿಗೆ ಭಾರಿ ಧನ ಲಾಭ ನೀಡುವ ಮೂಲಕ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಲಿದೆ ಎಂದೂ ಹೇಳಲಾಗಿದೆ.ಈ ರಾಶಿಯವರ ಅದೃಷ್ಟ ಈ ಅವಧಿಯಲ್ಲಿ ಕುಲಾಯಿಸಲಿದೆ. ವಿಶೇಷ ಸಮಯದಲ್ಲಿ ಶುಭ ಫಲಗಳನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದೂ ತಿಳಿಯೋಣ..

ಗುರು ಮತ್ತು ಶುಕ್ರ ಗ್ರಹಗಳು ಉಚ್ಛ ಭಾವದಲ್ಲಿ ಗೋಚರಿಸುವುದರ ಮೂಲಕ ರೂಪಾಗೊಳ್ಳುತ್ತಿರುವ ಮಹಾ ಲಕ್ಷ್ಮಿ ರಾಜಯೋಗದಿಂದಾಗಿ ಇಲ್ಲಿ ಅದೃಷ್ಟ ಫಲಗಳನ್ನು ಪಡೆದುಕೊಳ್ಳಲಿರುವ ಮೊದಲ ರಾಶಿ ಎಂದರೇ ಅದು ವೃಷಭ ರಾಶಿ.ಈ ರಾಶಿಯವರಿಗೆ ಲಕ್ಷ್ಮಿ ಯೋಗವು ಸಾಕಷ್ಟು ಲಾಭವು ಇಂದಿನಿಂದ ನೀಡಲಿದೆ. ಲಕ್ಷ್ಮಿ ಯೋಗದ ಜೊತೆಗೆ ಶೇಷ ಮತ್ತು ಮಲಾವಿ ಯೋಗ ರೂಪುಗೊಳ್ಳಲಿದೆ.ಹೀಗಾಗಿ ವೃಷಭ ರಾಶಿಯವರಿಗೆ ಈ ಸಮಯ ತುಂಬಾ ಮಂಗಳಕರ ವಾಗಿರುತ್ತದೆ.ಈ ಜನರು ಜೀವನಸಂಗಾತಿ ಬೆಂಬಲವನ್ನು ಪಡೆಯುತ್ತಾರೆ.ವೃತ್ತಿ ಜೀವನದಲ್ಲಿ ಅಪಾರ ಪ್ರಗತಿಯನ್ನು ಪಡೆಯುತ್ತಾರೆ.ಆರ್ಥಿಕ ಸ್ಥಿತಿ ಕೂಡ ಬಲಗೊಳ್ಳಲಿದೆ ಮತ್ತು ಬಡ್ತಿ ಸಿಗುವ ಯೋಗ ಕೂಡ ಇರಲಿದೆ.ನಿರುದ್ಯೋಗಿಗಲಿದೆ ಉದ್ಯೋಗ ಕೂಡ ದೊರಕುವುದು.

ಇನ್ನೂ ಕನ್ಯಾ ರಾಶಿಯವರಿಗೂ ಕೂಡ ವಿಶೇಷ ಫಲಗಳು ಲಭಿಸಲಿದೆ.ಲಕ್ಷ್ಮಿ ಯೋಗವು ಕನ್ಯಾ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ.ಇಲ್ಲಿ ಹೆಚ್ಚು ಧನ ಲಾಭ ಆಗುವ ಸಾಧ್ಯತೆ ಇದೆ ಮತ್ತು ಆದಾಯವು ಕೂಡ ಹೆಚ್ಚಾಗುತ್ತಾ ಸಾಗುತ್ತದೆ.ದೂರ ಪ್ರಯಾಣಕ್ಕೆ ಹೋಗುವ ಪ್ರಬಲ ಕೂಡ ರೂಪುಗೊಳ್ಳಲಿದೆ.

ಮಕರ ರಾಶಿ ಜಾತಕದವರಿಗೂ ಅತ್ಯುನತ ಫಲಗಳು ಲಭಿಸಲಿದೆ. ಇಲ್ಲಿ ರೂಪುಗೊಳ್ಳಲಿರುವ ಲಕ್ಷ್ಮಿ ಯೋಗವು ಮಕರ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಇದ್ದಕ್ಕಿದ್ದಂತೆ ಅಪಾರ ಧನ ಲಾಭ ಪಡೆಯಬಹುದು. ವಿಶೇಷವಾಗಿ ಉದ್ಯಮಿಗಳಿಗೆ ಉತ್ತಮ ಸಮಯ ಎಂದೂ ಸಾಬೀತಾಗಲಿದೆ. ಈ ಜನರು ದೊಡ್ಡ ಆದೇಶ ಅವಕಾಶಗಳನ್ನು ಇಲ್ಲಿ ಕಂಡಿತಾ ಪಡೆದುಕೊಳ್ಳಲಿದ್ದಾರೆ..

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನೂ ಕುಂಭ ರಾಶಿಯವರಿಗೆ ಲಕ್ಷ್ಮಿ ಯೋಗವು ತುಂಬಾ ಫಲಕರಿ ಯಾಗಲಿದೆ.ಈ ಜನರ ಜಾತಕದಲ್ಲಿ ಮಾಲವಿ ರಾಜಯೋಗ ಮತ್ತು ತ್ರಿಕೋನ ರಾಜಯೋಗವು ಕೂಡ ರೂಪುಗೋಳ್ಳುತ್ತಿದೆ.ಇದು ಜನರಿಗೆ ಸಾಕಷ್ಟು ಧನ ಲಾಭವನ್ನು ನೀಡಲಿದೆ.ಆರ್ಥಿಕ ಸಮಸ್ಸೆಯಿಂದ ಮುಕ್ತಿಯನ್ನು ಪಡೆದುಕೊಳ್ಳಲಿದ್ದಾರೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಕನಸು ಇಲ್ಲಿ ನನಸು ಆಗಬಹುದು.

Leave a Reply

Your email address will not be published. Required fields are marked *