12 ವರ್ಷಗಳ ನಂತರ ಗುರು ಗ್ರಹದ ಅನುಗ್ರಹ ಈ ರಾಶಿಗಳ ಮೇಲೆ ಇಲ್ಲಿಂದ ಇವರ ಮೇಲೆ ಹಣದ ಸುರಿಮಳೆ!

Astrology

12 ವರ್ಷಗಳ ನಂತರ ಸೂರ್ಯ ಮತ್ತು ಗುರು ಗ್ರಹದ ಅನುಗ್ರಹ ಈ ಮೂರು ರಾಶಿಯ ಮೇಲೆ ಇರುತ್ತದೆ. ಹೀಗಾಗಿ ಈ ಮೂರು ರಾಶಿಯವರು ಅದೃಷ್ಟವನ್ನು ಹೊಂದುತ್ತಾರೆ. ಸೂರ್ಯನನ್ನು ನವಗ್ರಹದ ರಾಜನೆಂದು ಕರೆಯುತ್ತಾರೆ. ಪ್ರತಿ ತಿಂಗಳು ರಾಶಿಯಲ್ಲಿ ಪರಿವರ್ತನೆಯನ್ನು ಹೊಂದುತ್ತಾನೆ. ಈಗ  ಮಕರ ರಾಶಿಯಲ್ಲಿ ವಿರಾಜಮಾನವನಾಗಿದ್ದಾನೆ. ದೇವಾನು ದೇವತೆಗಳ ಗುರು ಎಂದು ಕರೆಸಿಕೊಳ್ಳುವ ಗುರು ಗ್ರಹವು ಒಂದು ವರ್ಷಕ್ಕೆ ಒಂದು ಬಾರಿ ಮಾತ್ರ ತನ್ನ ರಾಶಿಯಲ್ಲಿ ಪರಿವರ್ತನೆ ಹೊಂದುತ್ತಾನೆ. ಪ್ರಸ್ತುತ ಗುರು ಗ್ರಹವು ಮೀನ ರಾಶಿಯಲ್ಲಿ ವಿರಾಜಮಾನವನಾಗಿದ್ದಾನೆ. ಹೀಗಿರುವಾಗ 2023 ಏಪ್ರಿಲ್ ತಿಂಗಳಿನಲ್ಲಿ ಗುರು ಗ್ರಹವು ಮೀನ ರಾಶಿಯಿಂದ ಹೊರ ಬಂದು ಮೇಷ  ರಾಶಿಗೆ ಪ್ರವೇಶ ಮಾಡುತ್ತಾನೆ. ಇದೇ ವೇಳೆ ಸೂರ್ಯ ದೇವಾನು ಕೂಡ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ. ಹೀಗಾಗಿ 2023ಏಪ್ರಿಲ್ ತಿಂಗಳಿನಲ್ಲಿ ಸೂರ್ಯ ಮತ್ತು ಗುರು ಗ್ರಹದ ಮಹಾ ಸಂಗಮ ಏರ್ಪಡುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ವಿಶೇಷವೇನೆಂದರೆ ಮೇಷ ರಾಶಿಯಲ್ಲಿ ಸೂರ್ಯ ಮತ್ತು ಗುರುವಿನ ಮಹಾ ಯುತಿಯು ಹನ್ನೆರಡು ವರ್ಷಗಳ ನಂತರ ನಡೆಯುತ್ತಿದ್ದು ಅತ್ಯಂತ ವಿರಳ ಸಂಯೋಗವೆಂದು ಹೇಳಲಾಗುತ್ತದೆ. ಹನ್ನೆರಡು ವರ್ಷಗಳ ನಂತರ ಮೇಷ ರಾಶಿಯಲ್ಲಿ ಸೂರ್ಯ ಮತ್ತು ಗುರುವಿನ ಯುತಿಯು ನಿರ್ಮಾಣವಾಗಿದೆ, ಹೀಗಾಗಿ ಮೂರು ರಾಶಿಯವರಿಗೆ ಅತ್ಯಂತ ಮಂಗಳಕರ ಪಲಿತಾಂಶ ದೊರೆಯುತ್ತದೆ. 2023 ಏಪ್ರಿಲ್ ತಿಂಗಳಿನಲ್ಲಿ ಈ ಮೂರು ರಾಶಿಯವರಿಗೆ ಅತ್ಯಂತ ಧನ ಧಾನ್ಯಗಳಿಂದ ಲಾಭ ಮಾತು ಸಂತೋಷ ಉಂಟಾಗುತ್ತದೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಮೇಷ ರಾಶಿಯವರಿಗೆ ಸೂರ್ಯ ಮತ್ತು ಗುರು ಗ್ರಹದ ಸಂಯೋಗದಿಂದ ಬಹಳಷ್ಟು ಲಾಭವಾಗುತ್ತದೆ, ಈ ರಾಶಿಯವರ ಕೆಲಸ ಕಾರ್ಯಗಳಿಂದಾಗಿ ಮೇಲಾಧಿಕಾರಿಗಳ ಮನ ಗೆಲ್ಲಲು ಸಾದ್ಯವಾಗುತ್ತದೆ. ನಮ್ಮ ಗೌರವ ಹೆಚ್ಚಾಗುತ್ತದೆ. ಸಾಕಷ್ಟು ಹಣವು ಕೂಡ ಬರುತ್ತದೆ. ಕೆಲ ಹುದ್ದೆಯಿಂದ ಮೇಲಿನ ಹುದ್ದೆಗೆ ಏರಬಹುದು. ಈ ಸಮಯವೂ ವೃತ್ತಿ ಜೀವನಕ್ಕೆ ತುಂಬಾ ಅನುಕೂಲಕರವಾಗಿದೆ.

ಹೀಗಾಗಿ ಈ ಸಮಯದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಮಕರ ರಾಶಯವರಿಗೆ ಸೂರ್ಯ ಮತ್ತು ಗುರು ಗ್ರಹದ ಸಂಯೋಗದಿಂದ  ಬಹಳಷ್ಟು ಲಾಭವಾಗುತ್ತದೆ. ಈ ರಾಶಿಯವರ ಸುಖ ಸೌಕರ್ಯಗಳು ಹೆಚ್ಚಾಗುತ್ತದೆ. ಹೊಸದಾಗಿ ಮನೆ ಮತ್ತು ಕಾರು ಖರಿದಿಸಬಹುದು. ಈ ರಾಶಿಯ ಕೆಲವರು ಬೆಲೆ ಬಾಳುವ ವಸ್ತುಗಳನ್ನ ಖರಿದಿಸಬಹುದು. ಹೊಸ ಕೆಲಸಗಳು ಒಮ್ಮೆಲೆ ಸಿಗಬಹುದು. ವ್ಯಾಪಾರಿಗಳಿಗೂ ಹೆಚ್ಚಿನ ಲಾಭವಾಗುತ್ತದೆ, ಧನುಷ ರಾಶಿಯವರಿಗೆ ಸೂರ್ಯ ಮತ್ತು ಗುರು ಗ್ರಹದ ಸಂಯೋಗದಿಂದ ಬಹಳಷ್ಟು ಪ್ರಯೋಜನವಾಗುತ್ತದೆ.

ಪ್ರೇಮ ವಿವಾಹ ಆಗಲು ಬಯಸುವವರಿಗೆ ಈ ಸಮಯದಲ್ಲಿ ಯಶಸ್ಸು ದೊರೆಯುತ್ತದೆ. ಈ ಸಮಯದಲ್ಲಿ ಅರಾಧಕರ ಅಥವಾ ಸ್ಮರಣೀಯ ಸ್ಥಳೀಯಗಳಿಗೆ ಪ್ರವಾಸಕ್ಕೆ ಹೋಗುತ್ತಾರೆ. ದೊಡ್ಡ ಸಂಸ್ಥೆಯಿಂದ ಉತ್ತಮ ಕೆಲಸ ಸಿಗಬಹುದು. ಹೀಗಾಗಿ ಧನುಷ್ ರಾಶಿಯವರು ಧನ ಧಾನ್ಯದಿಂದ ಸಂಪನ್ನಾರಾಗಿದಾರೆ. ಹೀಗೆ ಈ ಮೂರು ರಾಶಿಯವರಿಗೆ ಉತ್ತಮ ಅಭಿೃದ್ಧಿಯನ್ನು ಹೊಂದುತ್ತಾರೆ.

Leave a Reply

Your email address will not be published. Required fields are marked *