ಸಂಖ್ಯಾಶಾಸ್ತ್ರದ ಪ್ರಕಾರ 6,15,24ರಂದು ಜನಿಸಿದವರ ಗುಣಲಕ್ಷಣಗಳು

Astrology

6,15,24 ಸಂಖ್ಯೆಯ ಒಡೆಯ ಶುಕ್ರ ನವಗ್ರಹಗಳಲ್ಲಿ ಅತ್ಯಂತ ಸುಂದರವಾದ ಗ್ರಹ ಶುಕ್ರ ಗ್ರಹ ಪ್ರೀತಿ, ಕರುಣೆ,ಸೌಂದರ್ಯ, ವೈಭವ,ಶಾಂತಿಪ್ರಿಯತೆ ಶುಕ್ರನ ಅಂಶಗಳು ಜೊತೆಗೆ ಶುಕ್ರ ಭೋಗದ ಗ್ರಹ ಯಾವುದೇ ತಿಂಗಳ ಯಾವುದೇ ವಾರದ ಆರು 15,24 ಈ ದಿನಾಂಕದಂದು ಜನಿಸಿದವರು ಶುಕ್ರನ ಅಧಿಪತ್ಯಕ್ಕೆ ಒಳಗಾಗುತ್ತಾರೆ ಆರನೇ ಸಂಖ್ಯೆಗೆ ಶುಕ್ರನೇ ಅಧಿಪತಿ ಈ ಸಂಖ್ಯೆಗಳಲ್ಲಿ ಜನಿಸಿದ ಸ್ತ್ರೀ ಪುರುಷರು ಇಬ್ಬರು ನೋಡಲು ಸುಂದರವಾಗಿರುತ್ತಾರೆ ಜನ್ಮ ಸಂಖ್ಯೆಯ ಭಾಗ್ಯ ಸಂಖ್ಯೆಯಲ್ಲಿ ಶುಕ್ರನೇ ಇದ್ದರೆ ಇವರ ಸೌಂದರ್ಯ ಗುಣನಡತೆಗಳನ್ನು ವರ್ಣಿಸಲಾಗುವುದಿಲ್ಲ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸಾಧಾರಣವಾದ ಎತ್ತರ ಆಕರ್ಷಕವಾದ ಜಿಂಕೆ ಅಂತಹ ಕಣ್ಣುಗಳು ಮೃದುವಾದ ತಲೆಕೂದಲುಗಳು ಮಧುರವಾದ ಕಂಠ, ಚಾಣಾಕ್ಷತನ ಸದೃಢ ಶರೀರದವರು ಸಾವಿರ ಜನರ ಮಧ್ಯೆ ಇದ್ದರೂ ತಕ್ಷಣ ಗುರುತಿಸುವಂತಹ ಆಕರ್ಷಕ ವ್ಯಕ್ತಿತ್ವ ಅಯಸ್ಕಾಂತದಂತೆ ಸೆಳೆಯುವ ಸಮೂಹಕ ದೃಷ್ಟಿ ಒಮ್ಮೆ ಇವರ ಸ್ನೇಹ ಮಾಡಿದ ವ್ಯಕ್ತಿ ಮುಂದೆ ಎಂದಿಗೂ ಇವರ ಸ್ನೇಹವನ್ನು ಕೈ ಬಿಡುವುದಿಲ್ಲ ದಯೆ,ಪ್ರೀತಿ, ಕರುಣೆಯ ಪ್ರತಿರೂಪವಾಗಿರುತ್ತಾರೆ ಈ ಸಂಖ್ಯೆಯಲ್ಲಿ ಜನಿಸಿದವರು ಸಾಮಾನ್ಯವಾಗಿ ಅದೃಷ್ಟವಂತರಾಗಿರುತ್ತಾರೆ

ಆಗರ್ಭ ಶ್ರೀಮಂತರಾಗಿರುತ್ತಾರೆ ಶುಕ್ರ ಗ್ರಹ ಭೋಗದಗ್ರಹವಾಗಿರುವುದರಿಂದ ಈ ಸಂಖ್ಯೆಯಲ್ಲಿ ಜನಿಸಿರುವ ವ್ಯಕ್ತಿಗಳು ವೈಭವ ತುಂಬಿದ ಜೀವನದ ಜೊತೆಗೆ ಮನುಷ್ಯ ಹೇಗಿರಬೇಕು ಎಂದರೆ ಹಾಗೆ ಇರಬೇಕು ಎನ್ನುವ ಇವರು ತಮ್ಮ ಗುಣ,ನಡತೆ ಸೌಂದರ್ಯಗಳಿಂದ ಸುತ್ತಲಿನ ಎಲ್ಲಾ ಜನರನ್ನು ತಮ್ಮ ಕಡೆಗೆ ಸೆಳೆಯುತ್ತಾರೆ ತಮ್ಮ ಮನೆ, ಮಕ್ಕಳು, ಗಂಡ, ಹೆಂಡತಿ ಎಂಬ ಸಂಸರಿಕ ಜೀವನದಲ್ಲಿ ಮುಳುಗುವುದರಿಂದ ಇವರು ಅವರನ್ನು ಶುದ್ಧವಾಗಿ,ಶುಚಿಯಾಗಿ, ಅಂದವಾಗಿ ಆಕರ್ಷವಾಗಿಟ್ಟುಕೊಳ್ಳಬೇಕು ಎಂದು ಬಯಸುತ್ತಾರೆ

ತಪಸ್ಸುಗಳನ್ನು ಮಾಡದೆ ದೈವವನ್ನು ಸೆಳೆಯುವ ಇವರು ಯಾವುದೇ ಕೆಲಸದಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ಕಷ್ಟಪಟ್ಟು ಕೆಲಸ ಮಾಡಿ ಎಲ್ಲರಿಗಿಂತ ಮುಂದೆ ಬರಲು ಬಯಸುತ್ತಾರೆ ಪ್ರಪಂಚದಲ್ಲಿ ಇರುವ ಎಲ್ಲಾ ಸುಖ ಭೋಗಗಳು ಇವರಿಗೆ ಲಭಿಸುತ್ತದೆ ಉತ್ತಮವಾದ ಆಹಾರ,ವಸ್ತ್ರಗಳು, ಶೃಂಗಾರಪ್ರಿಯರು ಆಗಿರುತ್ತದೆ ಇವರು ಯಾರಿಗಾದರೂ ಮಾತು ಕೊಟ್ಟರೆ ತಮ್ಮ ಮಾತನ್ನು ತಪ್ಪುವುದಿಲ್ಲ ತಮ್ಮ ಪ್ರಾಣವನ್ನಾದರೂ ಒತ್ತೆ ಇಟ್ಟು ಅವರ ಮಾತನ್ನು ನೆರವೇರಿಸುತ್ತಾರೆ ಪರರಿಗೆ ಸಹಾಯ ಮಾಡುವ ಸ್ವಭಾವವಿರುತ್ತದೆ ಎಂತಹ ಕೆಳ ಸ್ಥಿತಿಯಲ್ಲಿ ಇದ್ದರೂ ಅದನ್ನು ತೋರ್ಪಡಿಸದೇ ಇತರರ ಹಿತಕ್ಕಾಗಿ ಕಷ್ಟ ಪಡುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮಧುರವಾದ ಕಂಠ ಹೊಂದಿರುವ ಇವರು ಸಂಗೀತ ಸಾಹಿತ್ಯಗಳಲ್ಲಿ ಅಭಿರುಚಿ ಹೊಂದಿರುತ್ತಾರೆ ತಮ್ಮ ಮಾತು ನಡತೆಗಳಿಂದ ಇತರರ ಮನಸ್ಸಿನಲ್ಲಿ ಇರುವುದನ್ನು ಬೇಗ ಪತ್ತೆ ಹಚ್ಚುತ್ತಾರೆ ಜೀವನದಲ್ಲಿ ಯಾವಾಗಲೂ ಒಂಟಿಯಾಗಿರಲು ಬಯಸುವುದಿಲ್ಲ ಇವರನ್ನು ಪ್ರೀತಿಸುವ ಜೊತೆಗಾರರು ಇರಲೇಬೇಕು ಸಾಮಾನ್ಯವಾಗಿ ಎಷ್ಟು ಶ್ರೀಮಂತಿಕತೆಯಿಂದ ಇದ್ದರೂ ನೆಮ್ಮದಿಯಿಂದ ಇರದೆ ಯಾವುದಾದರೂ ಚಿಂತೆಯಲ್ಲಿ ನರಳುತ್ತಿರುತ್ತಾರೆ ಹಿಂದೆ ನಡೆದು ಹೋದ ಘಟನೆಗಳನ್ನು ವೈಯಕ್ತಿಕ ಸಂಗತಿಗಳನ್ನು ಕೊರಗುವ ಮನೋಭಾವ ಇವರಿಗೆ ಹೆಚ್ಚಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

Leave a Reply

Your email address will not be published. Required fields are marked *