ಹಬ್ಬ ಮುಗಿತು ಭಯಂಕರ ಭಾನುವಾರ!6 ರಾಶಿಯವರಿಗೆ ಶನಿ ಹನುಮನ ಕೃಪೆ ರಾಜಯೋಗ ಶುಕ್ರದೆಸೆ ಗುರುಬಲ!

Written by Anand raj

Published on:

ನಿನ್ನೆ ವಿಶೇಷವಾದ ಯುಗಾದಿ ಕೂಡ ಮುಗಿದಿದೆ.ನಾಳೆ ಬಹಳ ವಿಶೇಷ ಹಾಗೂ ಅದ್ಬುತವಾದಂತಹ ಭಾನುವಾರ. ನಾಳೆಯಿಂದ ಶನಿದೇವ ಮತ್ತು ಹನುಮನ ಕೃಪಾಕಟಾಕ್ಷ ಈ 6 ರಾಶಿಯವರಿಗೆ ಸಿಗುತ್ತದೆ.ಹಾಗಾಗಿ ಈ 6 ರಾಶಿಯವರು ಶನಿದೇವ ಮತ್ತು ಹನುಮನ ಕೃಪಾಕಟಾಕ್ಷದಿಂದ ಲಾಭವನ್ನು ಪಡೆಯುತ್ತಾರೆ. ನಾಳೆಯ ವಿಶೇಷವಾದ ಭಾನುವಾರದಿಂದ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸಾಕಷ್ಟು ಉತ್ತಮವಾದ ಫಲಗಳನ್ನು ಪಡೆಯುತ್ತಾರೆ. ಶನಿ ದೇವ ಮತ್ತು ಹನುಮಾನ ಅನುಗ್ರಹದಿಂದಾಗಿ ಈ ರಾಶಿಯವರು ಎಲ್ಲಾ ರೀತಿಯ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಆದಾಯದ ಮೂಲಗಳು ಹೆಚ್ಚಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಆದ್ದರಿಂದ ಸಾಲದ ಸಮಸ್ಸೆಯಿಂದ ಹೊರ ಬರುತ್ತಾರೆ.ಜೀವನದಲ್ಲಿ ನಿರ್ವಹಣೆಗೆ ಯಾವುದೇ ಕೊರತೆಗಳು ಇರುವುದಿಲ್ಲ.ಹಣಕಾಸಿನ ವಿಚಾರದಲ್ಲಿ ಹೆಚ್ಚು ಲಾಭವನ್ನು ಪಡೆಯುವುದರ ಮೂಲಕ ಆದಾಯದ ಮೂಲಗಳು ಇವರಿಗೆ ಹೆಚ್ಚಾಗುತ್ತದೆ ಹಾಗೂ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ನಾಳೆಯಿಂದ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ವೃತ್ತಿಜೀವನದಲ್ಲಿ ಇರುವ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕೌಟುಂಬಿಕ ಜೀವನ ಸುಖವಾಗಿರುತ್ತದೆ. ಇದರ ಜೊತೆ ಹಣಕಾಸಿನ ವ್ಯವಸ್ಥೆ ಕೂಡ ಉತ್ತಮಗೊಳ್ಳುತ್ತದೆ.ಯೋಜನೆಗಳು ಕಾರ್ಯ ರೂಪಕ್ಕೆ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಅನುಕೂಲತೆ ಕಂಡುಬರುತ್ತದೆ. ಉತ್ತಮವಾದ ಅವಕಾಶಗಳು ಲಭಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಖರ್ಚುವೆಚ್ಚಗಳು ಅಧಿಕವಾಗುವ ಸಾಧ್ಯತೆ ಇದೆ. ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಬೇಕು ಹಾಗೂ ಈ ರಾಶಿಯವರು ಹೆಚ್ಚು ಶ್ರಮ ಜೀವಿಗಳು ಆಗಿರುವುದರಿಂದ ವೃತ್ತಿಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತದೆ.ಒಳ್ಳೆಯ ಅವಕಾಶಗಳು ಉತ್ತಮ ಸ್ಥಾನಮಾನ ಗೌರವ ಲಭಿಸುತ್ತದೆ.ಆದಾಯದ ಮೂಲಗಳು ಒಂದಕ್ಕಿಂತ ಒಂದು ಹೆಚ್ಚಾಗುತ್ತದೆ.ಸಾಲದ ಸಮಸ್ಸೆಗಳು ದೂರ ಆಗುತ್ತದೆ.ಅರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುವ ಸಾಧ್ಯತೆ ಇರುವುದರಿಂದ ಆರೋಗ್ಯದ ಕಡೆ ಗಮನ ಕೊಡಬೇಕು.ನಾಳೆಯಿಂದ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ತಮವಾದ ಅನುಕೂಲತೆಗಳು ಕಂಡು ಬರುತ್ತದೆ.ವ್ಯಾಪಾರ ವ್ಯವಹಾರ ಮಾಡುವವರಿಗೆ ಲಾಭವು ಹೆಚ್ಚಾಗುತ್ತದೆ.ನಿಮ್ಮ ಜೀವನದ ನಿರ್ವಹಣೆಗೆ ಯಾವುದೇ ರೀತಿಯ ತೊಂದರೆ ಕಂಡು ಬರುವುದಿಲ್ಲ. ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆಗಳು ಇವೆ.ಇಷ್ಟೆಲ್ಲಾ ಲಾಭವನ್ನು ಶನಿದೇವ ಮತ್ತು ಹನುಮನ ಕೃಪೆಯಿಂದ ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೆ ವೃಶ್ಚಿಕ ರಾಶಿ ಸಿಂಹ ರಾಶಿ ಕನ್ಯಾ ರಾಶಿ ಮಕರ ರಾಶಿ ತುಲಾ ರಾಶಿ ಮತ್ತು ಕಟಕ ರಾಶಿ.

Related Post

Leave a Comment