ಈ ಗುಪ್ತ ಲಕ್ಷ್ಮಿ ಮಂತ್ರ ಕೇಳಿದರೂ ಸಹ ಬಡವ ರಾಜ ಆಗಿ ಕೋಟಿ ಹಣ ಗಳಿಸುವನು!

Astrology

ತಾಯಿ ಲಕ್ಷ್ಮೀದೇವಿಗೆ ಚಂಚಲಾ ದೇವಿ ಎಂದು ಕರೆಯುತ್ತಾರೆ. ಯಾರು ಹೆಚ್ಚಾಗಿ ಚಂಚಲವಾಗಿ ಇರುತ್ತಾರೋ ಅವರನ್ನು ತಾಯಿ ಲಕ್ಷ್ಮೀದೇವಿ ಅನ್ನುತ್ತಾರೆ.ಯಾಕೇಂದರೆ ತಾಯಿ ಲಕ್ಷ್ಮಿ ದೇವಿ ಒಂದೇ ಸ್ಥಾನದಲ್ಲಿ ನಿಲ್ಲುವುದಿಲ್ಲ. ತುಂಬಾ ಚೆನ್ನಾಗಿ ಜೀವನದಲ್ಲಿ ಸಾಲದ ಮತ್ತು ಹಣದ ಸಮಸ್ಯೆ ಇರುತ್ತದೆ. ಏನೆಲ್ಲ ಪ್ರಯತ್ನ ಮಾಡಿದರು ತಾಯಿ ಲಕ್ಷ್ಮೀದೇವಿ ಆಶೀರ್ವಾದ ಸಿಗುರುವುದಿಲ್ಲ. ಹಾಗಾಗಿ ತಾಯಿ ಲಕ್ಷ್ಮೀದೇವಿ ರಹಸ್ಯವನ್ನು ತಿಳಿದುಕೊಳ್ಳಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಚಂಚಲ ಇರುವವರ ಹತ್ತಿರ ತಾಯಿ ಲಕ್ಷ್ಮೀದೇವಿ ಆಕರ್ಷಣೆ ಆಗುತ್ತಾಳೆ.ಯಾಕೆಂದರೆ ತಾಯಿ ಲಕ್ಷ್ಮೀದೇವಿ ಚಂಚಲವಾಗಿ ಇದ್ದಾರೆ. ಯಾವ ವ್ಯಕ್ತಿಗಳ ಮನಸ್ಸು ಒಂದೇ ಸ್ಥಾನದಲ್ಲಿ ಇರುವುದಿಲ್ಲವೊ ಇಂತಹ ಜನರ ಹತ್ತಿರ ತಾಯಿ ಲಕ್ಷ್ಮಿ ದೇವಿ ಆಕರ್ಷಣೆ ಆಗುತ್ತಾರೆ. ಯಾರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೋ ಇಂಥವರು ಮಹಿಳೆಯರಿಗೆ ಅವಮಾನ ಕೂಡ ಮಾಡುವುದಿಲ್ಲ. ಇಂತಹ ಸ್ಥಿತಿಯಲ್ಲಿ ತಾಯಿ ಲಕ್ಷ್ಮೀದೇವಿ ಕಮಲದ ಹೂವಿನ ಮೇಲೆ ಕುಳಿತುಕೊಂಡು ಇವರ ಮನೆಯಲ್ಲಿ ವಾಸ ಮಾಡುತ್ತಾಳೆ.

ಯಾರು ಪ್ರತಿದಿನ ಭಗವಂತನಾದ ವಿಷ್ಣುವಿನ ಮಂತ್ರವನ್ನು ಜಪ ಮಾಡುತ್ತಾರೋ ಇವರ ಪೋಷಣೆಯನ್ನು ಸ್ವತಃ ತಾಯಿ ಲಕ್ಷ್ಮೀದೇವಿ ಮಾಡುತ್ತಾಳೆ.ಇನ್ನು ಬಟ್ಟೆಗಳನ್ನು ಯಾವತ್ತಿಗೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನಿಮ್ಮ ತಲೆ ಕೂದಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಳೆಯದಾಗಿರುವ ಹರಿದಿರುವ ಮೈಲಿಗೆ ಇರುವಂತಹ ಬಟ್ಟೆಗಳನ್ನು ಹಾಕಬಾರದು.

ಮಲಗುವ ಸ್ಥಳದಲ್ಲಿ ಶ್ರೀಗಂಧದ ವಾಸನೆ ಬರಬೇಕು. ಎಲ್ಲಿ ಭಗವಂತನಾದ ವಿಷ್ಣು ಮತ್ತು ತಾಯಿ ಲಕ್ಷ್ಮೀದೇವಿಯಾ ವಾಸ ಇದೆಯೋ ಆ ಚಕ್ರವು ಜಾಗೃತಗೊಳ್ಳುತ್ತದೆ.ಇಲ್ಲಿ ವ್ಯಕ್ತಿಯ ಮಣಿಪುರಚಕ್ರವು ಶಕ್ತಿಶಾಲಿ ಆಗುತ್ತದೆ. ಹಾಗಾಗಿ ಇಂತಹ ವ್ಯಕ್ತಿಗಳು ಕ್ರಿಯೇಟಿವ್ ಆಗುತ್ತಾರೆ. ತಮ್ಮಲ್ಲಿ ತಾವು ಧನ ಸಂಪತ್ತನ್ನು ಗಳಿಸುವಂತಹ ಸಾಮರ್ಥ್ಯವನ್ನು ಹೊಂದುತ್ತಾರೆ. ಹಾಗಾಗಿ ಇವರ ಹತ್ತಿರ ಧನಸಂಪತ್ತು ಆಕರ್ಷಣೆ ಯಾಗುತ್ತದೆ.ಹಾಗಾಗಿ ಹೊಕ್ಕಳಿನ ಮೇಲೆ ಚಂದನದ ಲೇಪವನ್ನು ಹಚ್ಚಿಕೊಳ್ಳಬೇಕು ಎಂದು ಹೇಳುತ್ತಾರೆ. ಹೊಕ್ಕಳಿನ ಮೇಲೆ ಚಂದನದಲ್ಲಿ ಪವನ್ನು ಹಚ್ಚುವುದರಿಂದ ಮಣಿಪುರ ಚಕ್ರವು ಜಾಗ್ರತೆ ಗೊಳ್ಳುತ್ತದೆ. ಇದು ಭಗವಂತನಾದ ವಿಷ್ಣು ಮತ್ತು ತಾಯಿ ಲಕ್ಷ್ಮೀದೇವಿಯ ಸ್ಥಾನವಾಗಿದೆ.

ಒಂದು ವೇಳೆ ವ್ಯಕ್ತಿಯ ಮಣಿಪುರಚಕ್ರ ದುರ್ಬಲವಾದರೆ ಇವರು ಬಡವರಾಗುತ್ತಾರೆ. ಇವರ ಮನಸ್ಸಿನಲ್ಲಿ ಯಾವಾಗಲೂ ಚಿಂತೆಗಳು ಕೂಡಿರುತ್ತದೆ. ಜೊತೆಗೆ ತೊಂದರೆಗಳಿಂದ ಕೂಡಿ ಕೊಂಡಿರುತ್ತಾರೆ. ಯಾರು ಪೂಜೆ ಪಾಠಗಳನ್ನು ಮಾಡುತ್ತಾರೋ ಅವರ ಮಣಿಪುರ ಚಕ್ರವು ತನಾಗಿಯೇ ಸರಿಯಾಗುತ್ತದೆ ಎನ್ನುವುದು ತಪ್ಪು. ಯಾಕೇಂದರೆ ಇದು ತಂತ್ರ ವಿಜ್ಞಾನ ಆಗಿದೆ. ಆದ್ದರಿಂದ ಚಂದನದ ಲೇಪವನ್ನು ಹೊಕ್ಕಳಿಗೆ ಹಚ್ಚುವುದಕ್ಕೆ ಹೇಳುತ್ತಾರೆ.ಈ ರೀತಿ ಮಾಡಿದರೆ ನಿಮ್ಮ ಮಣಿಪುರ ಚಕ್ರವು ಪ್ರಬಲಗೊಳ್ಳುತ್ತದೆ.

ಇದೆ ರೀತಿ ಕಮಲದ ಹೂವಿನ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿದರೆ ಈ ಮೂಲಕವೂ ಮಣಿಪುರ ಚಕ್ರವು ಶಕ್ತಿಶಾಲಿ ಗೊಳ್ಳುತ್ತದೆ.ಹೊಕ್ಕಳು ಕಮಲದ ಕೇಂದ್ರ ಕೂಡ ಆಗಿರುತ್ತದೆ.ಅಂದರೆ ಇದು ಧನ ಸಂಪತ್ತಿನ ಆಕರ್ಷಣೆ ಮಾಡುವ ಕೇಂದ್ರ ಕೂಡ ಆಗಿದೆ. ಜೊತೆಗೆ ಸುಖ ಮತ್ತು ಸೌಭಾಗ್ಯವನ್ನು ಆಕರ್ಷಣೆ ಮಾಡುತ್ತದೆ.ಹಾಗಾಗಿ ಸ್ನಾನ ಮಾಡುವಾಗ ಹೊಕ್ಕಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.ಇಲ್ಲಿ ಲೀಡರ್ ಆಗಿರುವ ವ್ಯಕ್ತಿಯ ಮಣಿಪುರ ಚಕ್ರವು ತುಂಬಾನೇ ಶಕ್ತಿಶಾಲಿಯಾಗಿರುತ್ತದೆ. ಇಂತಹ ಜನರು ತಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಯಾವಾಗಲೂ ಇಂತಹ ವ್ಯಕ್ತಿಗಳು ಸಕಾರತ್ಮಕವಾಗಿ ಇರುತ್ತಾರೆ. ಒಳ್ಳೆಯ ಮಾತುಗಳನ್ನು ಆಡುತ್ತಿರುತ್ತಾರೆ. ಈ ಸಂಕೇತವು ಮಣಿಪುರಚಕ್ರ ದಿಂದ ಬರುವ ಸಂಕೇತವಾಗಿರುತ್ತದೆ. ಈ ಕಾರಣದಿಂದ ಇದು ಭಗವಂತನಾದ ವಿಷ್ಣು ಮತ್ತು ಲಕ್ಷ್ಮೀ ದೇವಿಯ ವಾಸಸ್ಥಾನ ವಾಗಿರುತ್ತದೆ. ಒಂದು ವೇಳೆ ನಿಮ್ಮ ಮಣಿ ಪುರ ಚಕ್ರ ಶಕ್ತಿಯಾಗಿ ಇರಲಿ ಎಂದು ಬಯಸುವುದಾದರೆ ರುದ್ರಾಕ್ಷಿ ಮಾಲೆಯಿಂದ ಈ ಒಂದು ಮಂತ್ರವನ್ನು ಹೇಳಿದರೆ ಲಕ್ಷ್ಮಿಯಾ ಅನುಗ್ರಹ ಸಿಗುತ್ತದೆ.”ಓಂ ಶ್ರೀಂ ರಿಂ ಕ್ಲಿಂ ಯೆಮ್ ಕಮಲಾವಾಸಿನಿಯೇ ಸ್ವಹ ||”

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *