ಇಂದು ಭಯಂಕರ ರಾಮನವಮಿ!4 ರಾಶಿಯವರಿಗೆ ಬಹಳ ಅದೃಷ್ಟ ಗುರುಬಲ ಶುಕ್ರದೆಸೆ ದುಡ್ಡಿನ ಸುರಿಮಳೆ!

Astrology

ಏಪ್ರಿಲ್ 10ನೇ ತಾರೀಕು ಬಹಳ ಭಯಂಕರವಾದ ಶ್ರೀ ರಾಮನವಮಿ ಇದೆ.ಇದಿನಂದು ಈ 4 ರಾಶಿಯವರಿಗೆ ಬಾರಿ ಅದೃಷ್ಟ ಬರುತ್ತದೆ. ಗುರುಬಲ ಶುರುವಾಗಿ ರಾಜಯೋಗ ಮತ್ತು ಶುಕ್ರದೇಸೆ ಪ್ರಾಪ್ತಿಯಾಗುತ್ತದೆ. ಬೇಡ ಎಂದರು ದುಡ್ಡಿನ ಸುರಿಮಳೆ ಸರಿಯುತ್ತದೆ. ಗಜಕೇಸರಿ ಯೋಗ ಕೂಡ ಶುರುವಾಗುತ್ತದೆ. ನಾಳೆ ಶ್ರೀ ರಾಮನವಮಿಯಂದು ಈ ಒಂದು ಸಂದರ್ಭದಲ್ಲಿ ಶ್ರೀರಾಮನ ಸಂಪೂರ್ಣ ಅನುಗ್ರಹದಿಂದಾಗಿ ಈ ರಾಶಿಯಲ್ಲಿ ಜನಿಸಿದವರಿಗೆ ಬವು ದಿನಗಳಿಂದ ಅಂದುಕೊಂಡ ಕೆಲಸ ಕಾರ್ಯಗಳು ಅಥವಾ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತದೆ.

ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳು ಪುನಃ ಆರಂಭಗೊಂಡು ಪೂರ್ಣಗೊಳ್ಳುವುದರ ಮೂಲಕ ಉತ್ತಮ ಪ್ರತಿ ಫಲಗಳು ಲಭಿಸುತ್ತದೆ.ಆದಾಯದ ಮೂಲಗಳು ಹೆಚ್ಚುತ್ತದೆ. ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗುತ್ತದೆ. ವೃತ್ತಿಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಾರೆ.ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಗೌರವಗಳು ಲಭಿಸುತ್ತವೆ. ಸಾಮಾಜಿಕವಾಗಿ ಗೌರವ ಸ್ಥಾನಮಾನ ಹೆಚ್ಚಾಗುತ್ತದೆ.ಬಡ್ತಿ ಸಿಗುವ ಅವಕಾಶ ಇದ್ದು ಸರ್ಕಾರಿ ವಲಯದವರೆಗೆ ವರ್ಗಾವಣೆ ಆಗುವ ಸಾಧ್ಯತೆಗಳು ಇವೆ.ಉತ್ತಮ ಅವಕಾಶ ಲಭಿಸುತ್ತದೆ.ಇದು ನಿಮ್ಮ ವೇತನವನ್ನು ಹೆಚ್ಚಿಸುತ್ತದೆ.

ಈ ರಾಶಿಯವರು ಸಾಕಷ್ಟು ಒಳ್ಳೆಯ ಫಲಗಳನ್ನು ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಅನುಕೂಲತೆಗಳು ಕಾಣುತ್ತಿವೆ. ವ್ಯಾಪಾರ ವ್ಯವಹಾರ ಮಾಡುವವರಿಗೆ ಸಾಕಷ್ಟು ಒಳ್ಳೆಯ ಲಾಭ ಸಿಗುವುದರ ಜೊತೆಗೆ ಅಭಿವೃದ್ಧಿಗಳು ಕಂಡು ಬರುತ್ತದೆ.ಪಾಲುದಾರಿಕೆಯಲ್ಲಿ ಉದ್ಯಮ ನಡೆಸುತ್ತಿರುವವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಲಾಭ ಸಿಗುತ್ತದೆ. ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ಒಳ್ಳೆಯ ಲಾಭವನ್ನು ಪಡೆಯುತ್ತಾರೆ.

ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಸಿಗುತ್ತದೆ.ಸಾಲದ ಸಮಸ್ಯೆಗಳು ನಿವಾರಣೆಯಾಗುತ್ತದೆ.ಕೌಟುಂಬಿಕವಾಗಿ ಇರುವ ಭಿನ್ನತೆಗಳು ದೂರವಾಗಿ ಬಹುದಿನಗಳಿಂದ ಕನಸುಗಳು ಅಥವಾ ಯಾವುದಾದರೂ ಒಂದು ಬೇಡಿಕೆಯನ್ನು ಈಡೇರಬೇಕು ಎಂದು ಕಾಯುತ್ತಿದ್ದಾರೆ ಅಂತಹ ಬೇಡಿಕೆಗಳು ಕೂಡ ನಾಳೆ ಶ್ರೀ ರಾಮ ನವಮಿಯಂದು ಈಡೇರುತ್ತದೆ.ಶ್ರೀ ರಾಮ ಅನುಗ್ರಹದಿಂದ ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ವೃಶ್ಚಿಕ ರಾಶಿ ಮಕರ ರಾಶಿ ಸಿಂಹ ರಾಶಿ ಮತ್ತು ಮೀನ ರಾಶಿ.

Leave a Reply

Your email address will not be published.