30 ಏಪ್ರಿಲ್ 2022 ಸೂರ್ಯಗ್ರಹಣ ತುಂಬಾನೇ ಪ್ರಭಾವಶಾಲಿ, 5 ರಾಶಿಯ ಜನರು ಶ್ರೀಮಂತರಾಗುವರು.!

Astrology

ಎಲ್ಲಾ ನವಗ್ರಹ ರಾಶಿಗಳು ಪರಿವರ್ತನೆ ಆದನಂತರ 2022 ರಲ್ಲಿ ನಡೆಯುವಂತಹ ಮೊದಲ ಸೂರ್ಯಗ್ರಹಣವು ಈ ಕೆಲವು ರಾಶಿಯವರಿಗಾಗಿ ತುಂಬಾನೇ ತುಂಬಾನೇ ಶುಭಸುದ್ದಿ ಗಳನ್ನು ತೆಗೆದುಕೊಂಡು ಬಂದಿದೆ. ಇವರ ಜೀವನವು ಧನ ಸಂಪತ್ತು ಸಿರಿ ಸಂಪತ್ತಿನಿಂದ ತುಂಬಿಕೊಳ್ಳಲಿದೆ. ವೈಶಾಖ ಮಾಸದ ಅಮಾವಾಸ್ಯೆ ತಿಥಿಯಂದು ವರ್ಷದ ಮೊದಲ ಸೂರ್ಯಗ್ರಹಣವು ಇಡಿಯಲಿದೆ. ಈ ದಿನ ಶನಿವಾರ ಇರುವುದರ ಕಾರಣ ಈ ಗ್ರಹಣವು ತುಂಬಾನೇ ವಿಶೇಷ ವಾಗಲಿದೆ. ಹಿಂದೂ ಧರ್ಮದಲ್ಲಿ ಸೂರ್ಯಗ್ರಹಣ ಅಥವಾ ಚಂದ್ರಗ್ರಹಣಗಳಿಗೆ ತುಂಬಾನೇ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಗ್ರಹಣವು ಪೂರ್ತಿ 12 ರಾಶಿಗಳ ಮೇಲೆ ತನ್ನ ಶುಭ ಮತ್ತು ಅಶುಭ ಪ್ರಭಾವವನ್ನು ಹಾಕುತ್ತದೆ.

ಇನ್ನು ಈ ವರ್ಷದ ಮೊದಲ ಸೂರ್ಯ ಗ್ರಹಣ ಏಪ್ರಿಲ್ 30 ಮದ್ಯ ರಾತ್ರಿ 12:20 ಶುರುವಾಗಿ ಮುಂಜಾನೆ 4:08 ನಿಮಿಷಕ್ಕೆ ಮುಕ್ತಯ ಆಗುತ್ತದೆ.ಇದು ಮೇಷ ರಾಶಿಯಲ್ಲಿ ಭರಣಿ ನಕ್ಷತ್ರದಲ್ಲಿ ಇಡಿಯುತ್ತದೆ. ಸೂರ್ಯ ಗ್ರಹಣ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಸೂರ್ಯ ಗ್ರಹಣ ಸಮಯದಲ್ಲಿ ಕೆಲವು ರಾಶಿಗಳಿಗೆ ಅಶುಭ ಫಲ ಸಿಗಲಿದೆ ಹಾಗೂ ಕೆಲವು ರಾಶಿಯವರಿಗೆ ಶುಭಫಲ ಸಿಗಲಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಗ್ರಹಣದ ಪ್ರಭಾವ ಇಡೀ ಭೂಮಿಯ ಮೇಲೆ ಬೀಳುತ್ತದೆ.ಈ ಸಮಯದಲ್ಲಿ ಕೆಲವು ಘಟನೆಗಳು ಭೂಮಿಯ ಮೇಲೆ ಏರು ಪೆರು ಆಗಿ ಹೆಚ್ಚು ಕಡಿಮೆ ನಡೆಯುತ್ತವೆ. ಈ ದಿನ ಭಜನೆಗಳನ್ನು ಮಾನಸ ಪೂಜೆಗಳನ್ನು ಮಾಡಬಹುದಾಗಿದೆ. ಇಲ್ಲಿ ನೀವು ಸಾತ್ವಿಕ ಭೋಜನವನ್ನು ಸೇವಿಸಬಹುದು. ನೀರು ಮತ್ತು ಊಟದಲ್ಲಿ ತುಳಸಿ ದಳಗಳನ್ನು ಇಡಬೇಕು. ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರು ಮನೆಯಿಂದ ಆಚೆ ಬರಬಾರದು. ಈ ದಿನ ಶನಿದೇವರ ಜೊತೆ ಶ್ರೀಹರಿಯ ಮಾನಸ ಪೂಜೆಯನ್ನು ಮಾಡಬಹುದು. ಇನ್ನು ಗ್ರಹಣದ ನಂತರ ಸ್ನಾನ ಮಾಡುವುದು ಒಳ್ಳೆಯ ಪದ್ಧತಿಯಾಗಿದೆ. ಗ್ರಹಣ ಮುಗಿದ ನಂತರ ಯಾರು ಸ್ನಾನ ಮಾಡಿದರೇ ಆರ್ಥಿಕ ಸ್ಥಿತಿ ಇನ್ನಷ್ಟು ಉತ್ತಮವಾಗಿ ಆಗುತ್ತದೆ. ಗ್ರಹಣದ ನಂತರ ದಾನವನ್ನು ಮಾಡಿದರೆ ತುಂಬಾನೇ ವಿಶೇಷವಾದ ಲಾಭಗಳು ಸಿಗುತ್ತದೆ.ಈ ಗ್ರಹಣದ ಸಮಯದಲ್ಲಿ ಈ ಕೆಲವು ರಾಶಿಯ ಮೇಲೆ ವಿಶೇಷವಾದ ಪ್ರಭಾವ ಕೂಡ ಇರುತ್ತದೆ.

1, ಮೇಷ ರಾಶಿ-ಈ ರಾಶಿಯಲ್ಲಿ ಸೂರ್ಯ ಗ್ರಹಣ ಇಡಿಯಲಿದೆ.ಇದು ನಿಮಗೆ ತುಂಬಾನೇ ಶುಭ ಫಲವನ್ನು ನೀಡುವಂತಹ ಗ್ರಹಣ ಕೂಡ ಆಗಿದೆ. ಸಮಾಜದಲ್ಲಿ ವೃದ್ಧಿ ಕಾಣುತ್ತಾರೆ.ಲೋಕ ಪ್ರೇರತೆಯನ್ನು ಕಾಣುತ್ತಾರೆ.ಜೊತೆಗೆ ಸಿರಿ ಸಂಪತ್ತಿನಲ್ಲಿ ಲಾಭವನ್ನು ಕಾಣುತ್ತಾರೆ.ವ್ಯಾಪಾರ ಮತ್ತು ವ್ಯವಹಾರದಲ್ಲಿ ಉನ್ನತಿಯನ್ನು ಕಾಣುತ್ತಾರೆ.ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಯಾ ವಾತಾವರಣ ತುಂಬಿಕೊಳ್ಳಲಿದೆ.ಜೊತೆಗೆ ಭಾಗ್ಯವು ಈ ಸಮಯದಲ್ಲಿ ಇರುತ್ತದೆ.ಈ ರಾಶಿಯ ಜನರಿಗೆ ಆರೋಗ್ಯದಲ್ಲಿ ಚಿಕ್ಕ ಪುಟ್ಟ ಸಮಸ್ಸೆಗಳು ಕಾಣಲಿದೆ.ಹಾಗಾಗಿ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಿ.

2, ಕನ್ಯಾ ರಾಶಿ-ಈ ರಾಶಿಯ ಜನರು ಗ್ರಹಣ ಮುಗಿದನಂತರ ತಮ್ಮ ಜೀವನದಲ್ಲಿ ಸಕಾರಾತ್ಮಕ ಒಳ್ಳೆಯ ಬದಲಾವಣೆಗಳನ್ನು ಕಾಣುತ್ತಾರೆ. ಹಣದ ಚಿಂತೆಗಳು ದೂರಾಗುತ್ತದೆ. ಸಮಾಜದಲ್ಲಿ ಗೌರವ ಸಿಗುವುದರ ಜೊತೆಗೆ ಜನರು ನಿಮಗೆ ಹೊಗಳಿಕೆಯನ್ನು ಕೊಡುತ್ತಾರೆ. ಕುಟುಂಬದಲ್ಲಿ ಒಳ್ಳೆಯ ಗೌರವ ಕೊಡ ಸಿಗಲಿದೆ. ಜನಸಂಪರ್ಕದ ಮಾರ್ಗಗಳು ನಿಮಗಾಗಿ ತೆರೆಯಲಿದೆ.ಜೊತೆಗೆ ಸಿರಿಸಂಪತ್ತಿನ ಭಾಗ್ಯವು ಕೂಡ ನಿಮಗೆ ದೊರೆಯಲಿದೆ.ಇಲ್ಲಿ ಖರ್ಚುಗಳು ಕಡಿಮೆಯಾಗಿ ಉಳಿತಾಯ ಜಾಸ್ತಿಯಾಗುತ್ತದೆ.ನಿಮ್ಮ ಪ್ರೇಮ ಸಂಬಂಧದಲ್ಲಿ ಪ್ರೀತಿ ಇನ್ನಷ್ಟು ಹೆಚ್ಚಾಗಲಿದೆ. ಈ ರಾಶಿಯವರು ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು.

3, ಮಿಥುನ ರಾಶಿ-ಈ ರಾಶಿಯ ಜನರಿಗಾಗಿ ಸೂರ್ಯಗ್ರಹಣವು ತುಂಬಾನೇ ಶುಭವನ್ನು ನೀಡಲಿದೆ.ಎಲ್ಲಾ ರೀತಿಯ ಯಶಸ್ಸನ್ನು ನೀವು ಕಾಣುವಿರಿ.ಧನ ಲಾಭದ ಹಲವಾರು ಲಾಭಗಳು ನಿಮಗೆ ಸಿಗುತ್ತದೆ.ಹಣ ಹೂಡಿಕೆ ಮಾಡುವುದು ತುಂಬಾ ಒಳ್ಳೆಯದು.ಮನೆಯಲ್ಲಿ ಸಂತೋಷ ವಾತಾವರಣ ಇದ್ದು ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಕೇಳುವಿರಿ.

4, ಮೀನ ರಾಶಿ-ಮೀನ ರಾಶಿ ಜನರಿಗಾಗಿ ಈ ಸೂರ್ಯ ಗ್ರಹಣವು ತುಂಬಾನೇ ಸಿಹಿ ಸುದ್ದಿಗಳನ್ನು ತರಲಿದೆ. ಇವರು ಹಲವಾರು ರೀತಿಯ ಒತ್ತಡಗಳು ಚಿಂತೆಗಳಿಂದ ಆಚೆ ಬರುತ್ತಾರೆ. ಹಾಗಾಗಿ ಮನಸ್ಸಿಗೆ ನೆಮ್ಮದಿ ಖುಷಿ ಸಿಗಲಿದೆ. ವಿದ್ಯಾರ್ಥಿಗಳಿಗೆ ವಿಶೇಷವಾದ ಯಶಸ್ಸು ಕೂಡ ಸಿಗಲಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

5, ಮಕರ ರಾಶಿ-ಈ ರಾಶಿಯವರಿಗಾಗಿ ಈ ಸೂರ್ಯ ಗ್ರಹಣವೂ ವರಕ್ಕೆ ಸಮನಾಗಿದೆ.ಇವರ ಭಾಗ್ಯವು ಧನ ಸಂಪತ್ತಿನಿಂದ ತುಂಬಲಿದೆ.ಹಣದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಸಾಲ ಕೊಡುವುದರಿಂದ ದೂರ ಇರುವುದು ಒಳ್ಳೆಯದು.ವಾದ ವಿವಾದಗಳಿಂದ ದೂರ ಇರಬೇಕು.

Leave a Reply

Your email address will not be published.