ನಾಳೆಯಿಂದ ಮುಂದಿನ 25 ವರ್ಷದವರೆಗೆ ಈ ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟದ ಫಲಗಳು ದೊರೆಯುತ್ತದೆ. ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಕೂಡ ಈ ಸಮಯದಲ್ಲಿ ಉತ್ತಮ ಯಶಸ್ಸು ಪ್ರಾಪ್ತಿಯಾಗುತ್ತದೆ. ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಕೂಡ ಆ ಕೆಲಸವನ್ನು ಅರ್ಧಕ್ಕೆ ಕೈ ಬಿಡಬೇಡಿ ಕಷ್ಟವಾದರೂ ಕೂಡ ಪೂರ್ಣ ಮಾಡಿ. ಹಲವಾರು ವರ್ಷಗಳ ನಂತರ ರಾಶಿ ಮಂಡಲದಲ್ಲಿ ಆಗಿರುವಂತಹ ಆಶ್ಚರ್ಯಕರ ಬದಲಾವಣೆಯಿಂದಗಿ ಈ ರಾಶಿಯಲ್ಲಿ ಜನಿಸಿದವರು ಮಾಡಿದ ಪಾಪಕರ್ಮಗಳಿಗೆ ಅನುಸಾರವಾಗಿ ಮುಂಬರುವ 25 ವರ್ಷಗಳವರೆಗೂ ಕೂಡ ತುಂಬಾನೇ ಉತ್ತಮವಕಾಶಗಳನ್ನು ಪಡೆದುಕೊಂಡು ಉತ್ತಮ ಕೀರ್ತಿಯನ್ನು ಸಂಪಾದಿಸುತ್ತಾರೆ. ಇಂತಹ ಅದ್ಭುತ ಫಲಗಳು ದೊರೆಯುತ್ತದೆ.
ಗಣೇಶನ ಕೃಪೆಯಿಂದ ಅದ್ಭುತ ಫಲಗಳನ್ನು ನಾಳೆಯಿಂದ ಈ ರಾಶಿಯವರು ಪಡೆಯುತ್ತಾರೆ. ಹಲವಾರು ವರ್ಷಗಳ ನಂತರ ರಾಶಿ ಮಂಡಲದಲ್ಲಿ ಒಂದು ಅದ್ಬುತ ಬದಲಾವಣೆ ಆಗಲಿದೆ. ಇದರಿಂದಾಗಿ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ನಾಳೆಯಿಂದ ಮುಂಬರುವ 25 ವರ್ಷಗಳವರೆಗೂ ಕೂಡ ಶುಕ್ರದೇಸೆ ಆರಂಭವಾಗುತ್ತದೆ ಮತ್ತು ಗುರುಬಲ ತುಂಬಾನೇ ಚೆನ್ನಾಗಿ ಇರುತ್ತದೆ. ಈ ರಾಶಿಗೆ ಅದ್ಭುತ ದಿನಗಳು ಪ್ರಾರಂಭವಾಗುತ್ತದೆ. ಈ ರಾಶಿಯಲ್ಲಿ ಜನಿಸಿದವರು ನಾಳೆಯಿಂದ ಯಾವುದೇ ಕೆಲಸವನ್ನು ಆರಂಭಿಸಿದರು ಆ ಕೆಲಸವನ್ನು ತುಂಬಾನೇ ಸರಾಗವಾಗಿ ನಡೆಸುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ವ್ಯಾಪಾರ-ಉದ್ಯೋಗಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರು ಆಗುವುದಿಲ್ಲ. ಯಾವುದೇ ಕಷ್ಟ ಬಂದರೂ ಎದುರಿಸುವ ಧೈರ್ಯ ಇರಬೇಕು. ಈ ರಾಶಿಯಲ್ಲಿ ಜನಿಸಿದವರಿಗೆ ಧೈರ್ಯ ಇರುವುದರಿಂದ ಎಂತಹ ಕಷ್ಟದ ಕೆಲಸವೇ ಆದರೂ ಅದನ್ನು ಮಾಡಿ ಮುಗಿಸುತ್ತಾರೆ. ದಾಂಪತ್ಯ ಜೀವನದಲ್ಲಿ ಇಲ್ಲಿಯವರೆಗೂ ಅನೇಕ ತೊಂದರೆಗಳು ಎದುರು ಆಗಿದ್ದು ಇನ್ನು ಮುಂದೆ ಬರುವ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ. ಮದುವೆಗೆ ವಿಳಂಬ ಆಗಿರುವವರಿಗೆ ಮದುವೆ ಯೋಗ ಕೂಡಿ ಬರುತ್ತದೆ. ಇಲ್ಲಿಯವರೆಗೂ ಅನುಭವಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ರಾಶಿಗಳು ಯಾವುದೆಂದರೆ ವೃಶ್ಚಿಕ ರಾಶಿ ಮಕರ ರಾಶಿ ಸಿಂಹ ರಾಶಿ ಕನ್ಯಾ ರಾಶಿ ಮೇಷ ರಾಶಿ ಮತ್ತು ಧನಸ್ಸು ರಾಶಿ