2023 ಜನವರಿ ಹೊಸ ವರ್ಷದಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಆಗರ್ಭ ಶ್ರೀಮಂತರು ರಾಜಯೋಗ ಗಜಕೇಸರಿ ಯೋಗ ಶುರು ಗುರುಬಲ!

Astrology

2023ರಲ್ಲಿ ಮುಟ್ಟಿದ್ದೆಲ್ಲಾ ಚಿನ್ನವೇ ಈ 5 ರಾಶಿಯವರಿಗೆ.ಪ್ರತಿ ರಾಶಿಚಕ್ರ ಚಿಹ್ನೆಗೆ ಸಂತೋಷ ಮತ್ತು ದುಃಖದ ಹಂತಗಳು ಇರುತ್ತವೆ. ಕಷ್ಟಗಳ ಹೊರತಾಗಿಯೂ,ಕೆಲವರು ನೆಮ್ಮದಿಯನ್ನು ಕಾಣುತ್ತಾರೆ . ಅದರಂತೆ, ಕೆಲವು ರಾಶಿಚಕ್ರ ಚಿಹ್ನೆಗಳು 2023 ರಲ್ಲಿ ಅದೃಷ್ಟಶಾಲಿಯಾಗಿರುತ್ತವೆ, ಆದರೆ ಇತರರು ಸ್ವಲ್ಪ ದುರಾದೃಷ್ಟವನ್ನು ಹೊಂದಿರುತ್ತಾರೆ.ನಿಮ್ಮ ಅದೃಷ್ಟವು ಅಂತಿಮವಾಗಿ ನಿಮ್ಮ ಜೀವನದ ಎಲ್ಲಾ ಹಂತಗಳನ್ನು ನಿರ್ಧರಿಸುತ್ತದೆ, ಅದು ವೈಯಕ್ತಿಕ, ವೃತ್ತಿಪರ, ಆರ್ಥಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿರಬಹುದು. 2023ರ ಹೊಸ ವರ್ಷವು ಕೆಲವರಿಗೆ ಅದೃಷ್ಟವನ್ನು ತರುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

2023ರಲ್ಲಿ ಹೊಸ ಕೆಲಸವನ್ನು ಆರಂಭಸುವವರಿಗೆ ಇದೊಂದು ಉತ್ತಮ ಸಮಯವೆಂದು ನೀವು ಅಂದುಕೊಂಡು ಹೊಸ ಬಿಸಿನೆಸ್ ಗಳನ್ನು ನೀವು ಸ್ಟಾರ್ಟ್ ಮಾಡಬಹುದು. 2023ರಲ್ಲಿ ಈ 5 ರಾಶಿಯವರು ಹೊಸ ಕೆಲಸಗಳು ಆರಂಭಿಸಿದರೆ ಶುಭ ಆಗುತ್ತದೆ. ಮದುವೆ ಆಗುವಂತವರು 2023 ರಲ್ಲಿ ಮದುವೆ ಅದರೆ ಇದು ಕೂಡ ತುಂಬಾನೇ ಒಳ್ಳೆಯದು. 2023ರಲ್ಲಿ ಈ 5 ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಪಾದಾರ್ಪಣೆ ಮಾಡಿದರೆ ಅದೃಷ್ಟವನ್ನು ತರುತ್ತದೆ. ಅವರ ವೈವಾಹಿಕ ಜೀವನವನ್ನು ತುಂಬಾನೇ ಚೆನ್ನಾಗಿರಲಿದೆ.

2023ರಲ್ಲಿ ವ್ಯವಹಾರದಲ್ಲಿ ಯಶಸ್ವಿಯನ್ನು ಈ 5 ರಾಶಿಯವರು ಪಡೆಯುತ್ತರೆ. ಹೊಸ ಮನೆ ಹೊಸ ವಾಹನ ಏನಾದರು ಖರೀದಿ ಮಾಡಬೇಕು ಎಂದು ಅಂದುಕೊಂಡಿದ್ದಾರೆ ಆ ಯೋಗ 2023 ರಲ್ಲಿ ನಿಮಗೆ ಬರುತ್ತದೆ. ರಾಹು ರಾಶಿ ಚಕ್ರವನ್ನು ಬದಲಿಸಿ ಮೀನ ರಾಶಿಯನ್ನು ಪ್ರವೇಶ ಮಾಡಲಿದೆ. ಹಾಗಾಗಿ ಈ 5 ರಾಶಿಯವರ ಅದೃಷ್ಟ ಬದಲಾಗುತ್ತದೆ. ಇವರು ಮುಟ್ಟಿದ್ದೇಲ್ಲ ಚಿನ್ನ ಆಗಲಿದೆ ಎಂದು ವೈದ್ಯಕೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಗೆ ರಾಹು ಪ್ರವೇಶದಿಂದ 5 ರಾಶಿಯವರ ಅದೃಷ್ಟ ಬದಲಾಗಲಿದೆ. ವೈದ್ಯಕೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಲಿಯುಗದ ರಾಜ ಎಂದು ಬಣ್ಣಿಸಲ್ಪಾಡುವ ರಾಹುವಿನಿಂದ ಯಾರು ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅತ್ಯಂತ ಪ್ರಭಾವಶಾಲಿ ಈ ರಾಹು ಗ್ರಹ. ಶನಿ ಗ್ರಹದ ನಂತರ ಅತೀ ಮಂದಘತಿಯಲ್ಲಿ ಜನಿಸುವ ಗ್ರಹವಾಗಿದೆ.ರಾಹು ಗ್ರಹದ ಲೆಕ್ಕಚರದ ಪ್ರಕಾರ ಅಕ್ಟೋಬರ್ 20 2023 ರಲ್ಲಿ ಮಧ್ಯಹ್ನ 12:30ರ ನಂತರ ರಾಹು ಮೇಷ ರಾಶಿಯಲ್ಲಿ ತ್ವರಿದು ಮೀನ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಈ ಸಮಯದಲ್ಲಿ 5 ರಾಶಿಯವರ ಜನರು ಅವರ ವೃತ್ತಿ ಜೀವನದಲ್ಲಿ ಬಲವಾದ ಪ್ರಯೋಜನವನ್ನು ಪಡೆಯಲಿದ್ದಾರೆ. ವ್ಯಾಪಾರ ವ್ಯವಹಾರದಲ್ಲಿ ಆದಾಯ ಹೆಚ್ಚಾಗಲಿದ್ದು ಭಾರಿ ಧನ ಲಾಭವನ್ನು ಪಡೆಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ಹಣಕಾಸಿನ ಲಾಭವು ಆಗಲಿದೆ. ಉದ್ಯೋಗದಲ್ಲಿ ಇರುವವರು ಪ್ರಮೋಷನ್ ಪಡೆಯುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ವೃತ್ತಿಯಲ್ಲಿ ವಿಶೇಷ ಲಾಭವಾಗಿರುತ್ತವೆ. ನಿಮ್ಮ ಬುದ್ದಿವಂತಿಕೆ ಮತ್ತು ವಿಚಾರಗಳನ್ನು ಪ್ರಶಂಮಿಸಲಾಗುತ್ತದೆ.

ಇನ್ನು ರಾಶಿಯವರಿಗೆ ತುಂಬಾ ಮಂಗಳಕರ ಮತ್ತು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇನ್ನು ಪಾರ್ಟ್ನರ್ ಶಿಪ್ ಕೆಲಸವನ್ನು ಉತ್ತಮ ಯಶಸ್ವಿಯನ್ನು ಪಡೆಯಬಹುದು ಮತ್ತು ಹಣದ ಲಾಭ ಸಿಗಲಿದೆ. ಇದರಿಂದ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. 2023ರಲ್ಲಿ ಈ 5 ರಾಶಿಯವರಿಗೆ ತುಂಬಾನೇ ವಿಶೇಷವಾಗಿರುತ್ತದೆ. ಇವರು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಮಾಡುವ ಕೆಲಸದಲ್ಲಿ ಹೆಚ್ಚು ಲಾಭ ಸಿಗುತ್ತದೆ.ಈ 5 ರಾಶಿಯವರು 2023 ರಲ್ಲಿ ಎಲ್ಲಾ ಶುಭ ಗಳಿಗೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ.ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೇ ವೃಶ್ಚಿಕ ರಾಶಿ ಕುಂಭ ರಾಶಿ ಮೀನ ರಾಶಿ ವೃಷಭ ರಾಶಿ ಮತ್ತು ಕಟಕ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಚಾಮುಂಡೇಶ್ವರಿ ನಮಃ ಎಂದು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *