2022ರಲ್ಲಿ ಈ 3 ರಾಶಿಗಳಿಗೆ ಲಕ್!ನಿಮ್ಮದು ಇದೆ ರಾಶಿನ ಚೆಕ್ ಮಾಡಿಕೊಳ್ಳಿ!

Astrology

ಗುರುಗ್ರಹದ ರಾಶಿ ಪರಿವರ್ತನೆಗೆ ಇನ್ನು ದಿನಗಣನೆ ಅಷ್ಟೇ.2022ರ ಏಪ್ರಿಲ್ ತಿಂಗಳಿನಲ್ಲಿ ಗುರು ಗ್ರಹದ ರಾಶಿ ಪರಿವರ್ತನೆ ಆಗಲಿದೆ. ಇದು ಅನೇಕರ ಜೀವನದ ಮೇಲೆ ಪರಿಣಾಮವನ್ನು ಬೀರಲಿದೆ. ಕೆಲವರಿಗೆ ಶುಭ ಪ್ರಭಾವ ಬೀರಿದರೆ ಇನ್ನು ಕೆಲವರಿಗೆ ಅಶುಭದ ಪ್ರಭಾವವನ್ನು ಬಿರಲಿದೆ. ಇದರಲ್ಲಿ ಪ್ರಮುಖವಾಗಿ 3 ರಾಶಿಯವರಿಗೆ ಅದೃಷ್ಟದ ಹೊಳೆಯನ್ನೇ ಅರಿಸಲಿದೆ ಈ ಬದಲಾವಣೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕರೋನದಿಂದ ಎಷ್ಟೋ ಜನರು ಬೀದಿಗೆ ಬಂದಿದ್ದಾರೆ ಮತ್ತು ಎಷ್ಟೋ ಜನರು ಕೆಲಸ ಕಳೆದುಕೊಂಡು ಮನೆ ಸೇರಿದ್ದಾರೆ.ಆರ್ಥಿಕ ಬಂಡವಾಳ ಸಿಗದೇ ಕೈ ಸುಟ್ಟುಕೊಂಡರು ಇದ್ದಾರೆ. ಪ್ರತಿಯೊಬ್ಬರೂ ಹೊಸ ವರ್ಷ ಹೊಸತನವನ್ನು ತರುತ್ತದೆ ಎಂದು ಕಾಯ್ದು ಕುಳಿತ್ತಿದ್ದಾರೆ. ಅದೃಷ್ಟ ಎನ್ನುವುದು ಹೊಸ ವರ್ಷದ ಮೇಲೆ ನಿಂತಿಲ್ಲ. ಅದೃಷ್ಟಬಲ ಆಗುವುದಕ್ಕೆ ರಾಶಿ ಸ್ಥಿತಿಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ.ಇದೀಗ ಗುರು ಸ್ವರಶಿ ಅದ ಮೀನ ರಾಶಿಗೆ 2022 ಏಪ್ರಿಲ್ 13ರಂದು ಪರಿವರ್ತನೆ ಹೊಂದಲಿದ್ದಾನೆ.ಇದರಿಂದಗಿ ಧನಸ್ಸು, ವೃಶ್ಚಿಕ ಮತ್ತು ಕುಂಭ ರಾಶಿಯ ವ್ಯಕ್ತಿಗಳಿಗೆ ಅದೃಷ್ಟದ ಲಾಭವನ್ನು ಹೊತ್ತು ತರಲಿದೆ ಎಂಬ ಲೆಕ್ಕಾಚಾರಗಳಿವೆ.

1, ವೃಶ್ಚಿಕ ರಾಶಿ-ಗುರುವು 2022ರ ಸಮಯದಲ್ಲಿ ಮೀನ ರಾಶಿಯನ್ನು ಪ್ರವೇಶ ಮಾಡುವುದರಿಂದ ವೃಶ್ಚಿಕ ರಾಶಿಯವರಿಗೆ ಲಕ್ ಕುಲಹಿಸುತ್ತದೆ. ಈ ರಾಶಿಯ ವ್ಯಕ್ತಿಗಳು ಯಾವುದೇ ಕೆಲಸಕ್ಕೆ ಕೈಹಾಕಿದರು, ಉದ್ಯೋಗ ಬದಲಿಸುವುದು, ಬಂಡವಾಳ ಹೂಡಿಕೆ ಮಾಡಬೇಕು ಎಂದು ಅಂದುಕೊಂಡಿದ್ದಾರೆ ಇನ್ನು ಸ್ವಲ್ಪ ದಿನ ಕಾಯುವುದು ಒಳ್ಳೆಯದು. ಏಪ್ರಿಲ್ ತಿಂಗಳು ಕಳೆದ ನಂತರವೇ ಹೊಸ ಕೆಲಸಕ್ಕೆ ಕೈ ಹಾಕಿದರೆ ರಾಜಯೋಗ ನಿಮ್ಮದಾಗಲಿದೆ.

ಮೀನರಾಶಿಯವರಿಗೆ ಪೂರ್ವಜರ ಅಸ್ತಿಯಲ್ಲಿ ಬಿಕ್ಕಟ್ಟು ತಲೆದೂರಿದರೆ ಅಸ್ತಿ ವಿಚಾರವಾಗಿ ಯಾರಾದರೂ ಜಗಳ ತೆಗೆದಿದ್ದಾರೆ ಶೀಘ್ರದಲ್ಲಿ ಈ ಸಮಸ್ಸೆ ಪರಿಹಾರ ಆಗಲಿದೆ.ಇನ್ನು 4 ತಿಂಗಳು ಬಳಿಕ ನಿದಾನವಾಗಿ ಸಮಸ್ಸೆ ಇತ್ಯಾರ್ಥ ಆಗುತ್ತದೆ.ಮೀನ ರಾಶಿ, ವೃಶ್ಚಿಕ ರಾಶಿ ಹಾಗೂ ಗುರು ಗ್ರಹದ ಮಿತ್ರ ರಾಶಿ ಆಗಿರುವ ಕಾರಣ ವರ್ಷವಿಡೀ ಉತ್ತಮ ಲಾಭಗಳನ್ನು ನಿರೀಕ್ಷೆ ಮಾಡಬಹುದು.

2, ಧನಸ್ಸು ರಾಶಿ-ಈ ರಾಶಿಯವರಿಗೆ ಈ ವರ್ಷ ತುಂಬಾನೇ ಅದೃಷ್ಟದ ವರ್ಷ ಆಗಿದೆ. ಈ ರಾಶಿಯವರ ಮೇಲೆ ಗುರು ಗ್ರಹದ ಪ್ರಭಾವ ತುಂಬಾನೇ ಉತ್ತಮವಾಗಿರಲಿದೆ.ಉದ್ಯೋಗ ಇಲ್ಲದವರಿಗೆ ಉದ್ಯೋಗ ಸಿಗಲಿದೆ.ಇನ್ನು ಉದ್ಯೋಗ ಇರುವವರಿಗೆ ಪ್ರಮೋಷನ್ ಸಿಗುವ ಸಾಧ್ಯತೆಯಿದೆ. ಜೊತೆಗೆ ಆರ್ಥಿಕವಾಗಿ ಈ ರಾಶಿಯವರು ಸದೃಢ ವಾಗಲಿದ್ದಾರೆ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಕ್ಸಸ್ ಎನ್ನುವುದು ನಿಮ್ಮದಾಗಲಿದೆ.ಭಗವಂತನ ಕೃಪೆ ಸದಾ ನಿಮ್ಮ ಮೇಲೆ ಇರಲಿದೆ. ಅದರಲ್ಲೂ ಬಿಸಿನೆಸ್ ಮಾಡುವವರಿಗೆ ಈ ವರ್ಷ ಬಂಪರ್.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

3, ಕುಂಭ ರಾಶಿ-ಈ ರಾಶಿಯವರಿಗೂ ಸಹ 2022 ಅದೃಷ್ಟದ ವರ್ಷ. ನೀವು ಅಂದುಕೊಂಡಿದ್ದು ಮುಕ್ಕಾಲು ಭಾಗ ಈಡೇರಲಿದೆ. ವರ್ಷವಿಡಿ ಹಣಕಾಸಿನ ತೊಂದರೆ ನಿಮ್ಮನ್ನು ಕಾಡುವುದಿಲ್ಲ.ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಬಂಡವಾಳ ಹೂಡಿದ್ದು ಬಂಗಾರವಾಗಲಿದೆ.ಹೊಸ ವ್ಯಾಪಾರ ವ್ಯವಹಾರಗಳಿಗೆ ತೊಡಗಿಸಿಕೊಳ್ಳುವವರಿಗೆ ಈವರ್ಷ ತುಂಬಾನೇ ಒಳ್ಳೆಯದು. ಒಳ್ಳೆಯ ಸಮಯದಲ್ಲಿ ಕೆಲಸಕ್ಕೆ ಕೈ ಹಾಕಿದ್ದಾರೆ ಸಾಕಷ್ಟು ಲಾಭ ಗಳಿಸುವುದು ಗ್ಯಾರಂಟಿ. ಕಷ್ಟಪಟ್ಟು ದುಡಿದರೆ ಮಾತ್ರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು ರಾಶಿ ಬದಲಾವಣೆಯ ಪುಣ್ಯಫಲ ನಿಮ್ಮದಾಗುವುದು.

Leave a Reply

Your email address will not be published.