ಅಕ್ಟೋಬರ್ 20 ಶೀಗಿ ಹುಣ್ಣಿಮೆ! 5 ರಾಶಿಯವರಿಗೆ ರಾಜಯೋಗ ಶುಕ್ರದೆಸೆ ತ್ರಿಮೂರ್ತಿಗಳ ಕೃಪೆ ನೋಡಿ

Astrology

ಅಕ್ಟೋಬರ್ 20 ನೇ ತಾರೀಕು ಭಯಂಕರವಾದ ಶೀಗಿಹುಣ್ಣಿಮೆ ಇದೆ. ಈ 5 ರಾಶಿಯವರಿಗೆ ರಾಜಯೋಗ ಮತ್ತು ಶುಕ್ರದೆಸೆ ಶುರುವಾಗುತ್ತಿದೆ ಮತ್ತು ತ್ರಿಮೂರ್ತಿಗಳ ಸಂಪೂರ್ಣ ಕೃಪಾಕಟಾಕ್ಷ ಈ ರಾಶಿಯವರ ಮೇಲೆ ಬೀಳಲಿದೆ.ಆ ಅದೃಷ್ಟವಂತ ರಾಶಿಗಳು ಯಾವುದು ಎಂದರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮೇಷ ರಾಶಿ-ಈ ರಾಶಿಯವರಿಗೆ ಹುಣ್ಣಿಮೆ ದಿನದಂದು ಸಾಕಷ್ಟು ಬದಲಾವಣೆ ಇರುತ್ತದೆ. ಮುಖ್ಯವಾಗಿ ವೃತ್ತಿಜೀವನದಲ್ಲಿ ಯಶಸ್ಸು ಇದೆ. ನಾಯಕತ್ವದ ಲಕ್ಷಣ ಇದ್ದವರು ಕೌಶಲ್ಯವನ್ನು ಪ್ರದರ್ಶಿಸಿ ಸಾಬೀತು ಪಡಿಸುವುದಕ್ಕೆ ಒಳ್ಳೆಯ ಕಾಲವಾಗಿದೆ. ಇನ್ನು ಸಾಕಷ್ಟು ಧೈರ್ಯದಿಂದ ಮುನ್ನೆಡೆದರೆ ಯಶಸ್ಸು ಖಂಡಿತ ನಿಮ್ಮ ಮಡಿಲಿಗೆ ಬಂದು ಸೇರುತ್ತದೆ. ಆದ್ದರಿಂದ ಪ್ರತಿಯೊಂದು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರಗತಿಯನ್ನು ಸಾಧಿಸುವ ಒಳ್ಳೆಯ ಕಾಲ ಇದಾಗಿದೆ.

2, ವೃಷಭ ರಾಶಿ-ಈ ರಾಶಿಯವರು ತುಂಬಾ ಶ್ರಮವಂತರು. ಅಷ್ಟೇ ಅಲ್ಲದೆ ಪ್ರಾಮಾಣಿಕರು ಕೂಡ ಆಗಿದ್ದರೆ.ಈ ರಾಶಿಯವರು ಸುಲಭವಾಗಿ ಎಲ್ಲರನ್ನೂ ನಂಬಿ ಬಿಡುತ್ತಾರೆ. ಯಾವುದೇ ಜವಾಬ್ದಾರಿಯನ್ನು ಕೊಟ್ಟರೂ ಸಹ ಸಮಯಕ್ಕೆ ಸರಿಯಾಗಿ ಆ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಈ ಗುಣ ಅವರಿಗೆ ಯಶಸ್ಸನ್ನು ನೀಡುತ್ತದೆ. ಆದಾಗಿಯೂ ತಮ್ಮ ವಯಸ್ಸಿನಲ್ಲಿ ಎರಡೇನೇ ಅಂತದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುವ ದಿನಗಳು ಮುಂದೆ ಇದೆ ಎಂದು ಹೇಳಲಾಗಿದೆ.

3, ವೃಶ್ಚಿಕ ರಾಶಿ-ಈ ರಾಶಿಯವರು ಉದ್ಯೋಗಕ್ಕಿಂತ ವ್ಯಾಪಾರದಲ್ಲಿ ಬಹಳಷ್ಟು ಯಶಸ್ಸನ್ನು ಕಾಣುತ್ತಾರೆ. ಸಾಮಾನ್ಯವಾಗಿ ಉದ್ಯೋಗಕ್ಕೆ ದೃಷ್ಟಿಯಿಂದ ವ್ಯಾಪಾರ ಮೊದಲು ಆಯ್ಕೆ ಮಾಡಬೇಕು. ಆದರೆ ಇನ್ನಷ್ಟು ಲಾಭವನ್ನು ಪಡೆಯಲು ಅವಕಾಶಗಳು ಇರುತ್ತದೆ.ಈ ಜನರು ಅವುಗಳನ್ನು ಯೋಚಿಸಲು ಕಾರ್ಯಗತ ಮಾಡಲು ಉತ್ತಮರು.

4,ಮಕರ ರಾಶಿ-ಈ ರಾಶಿಯ ಜನರು ನಿರಂತರ ಪ್ರಯತ್ನವನ್ನು ಮಾಡುವ ಗುಣವನ್ನು ಹೊಂದಿರುವುದರಿಂದ ಈ ಸಮಯದಲ್ಲಿ ಬಹಳಷ್ಟು ಯೋಚನೆಗಳನ್ನು ಮಾಡಿ ಯಶಸ್ಸನ್ನು ಕಾಣುತ್ತಾರೆ. ಕೆಲಸ ಮಾಡುವ ಹವ್ಯಾಸ ಇರುವುದರಿಂದ ಕೆಲಸದಲ್ಲಿ ಸಂತೃಪ್ತ ಹೊಂದುವ ಸಾಧ್ಯತೆ ಇದೆ. ಆದರೆ ಅದೇ ಕೆಲಸದಲ್ಲಿ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ.

5, ಕುಂಭ ರಾಶಿ-ಈ ರಾಶಿಯವರು ಚಿಕ್ಕವಯಸ್ಸಿನಲ್ಲಿ ಗುರಿಗಳನ್ನು ಇಟ್ಟುಕೊಂಡು ಆ ಗುರಿಗಳ ಕಡೆಗೆ ಚಲಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೆ. ಪ್ರಾಮಾಣಿಕವಾಗಿ ಮಾಡಿರುವಂತಹ ಶ್ರಮ ವ್ಯರ್ಥ ಆಗುವುದಿಲ್ಲ. ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಖಂಡಿತ ಆಗುತ್ತದೆ ಹಾಗೆ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುವ ಸಮಯ ಇದಾಗಿದೆ.ಈ 5 ರಾಶಿಯವರು ಶೀಗಿ ಹುಣ್ಣಿಮೆ ದಿನದಂದು ಅದೃಷ್ಟದ ಬಾಗಿಲನ್ನು ಬರಮಾಡಿಕೊಳ್ಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *