ಸಿಂಹ ರಾಶಿ ಸೂರ್ಯ+ರಾಹು ಉಚ್ಛ ಭಾವದಲ್ಲಿ ಭಾರಿ ಲಾಭದ ಫಲ

Astrology

ಸೂರ್ಯ ದೇವನಾ ಮಹಾ ಪರಿವರ್ತನೆ ಬಗ್ಗೆ ತಿಳಿಸಿಕೊಡುತ್ತೇವೆ.ಈ ಭಾರಿ ಸಿಂಹನ ಮಹಾ ಪರಿವರ್ತನೆ ಸಿಂಹನ ರಾಶಿಯ ಜಾತಕದವರ ಪಾಲಿಗೆ ಹೀಗೆ ಸಾಭಿತು ಆಗಲಿದೆ.ಇಲ್ಲಿ ಸಿಂಹ ರಾಶಿ ಸ್ವಾಮಿ ಗ್ರಹ ಆಗಿರುವ ಸೂರ್ಯ ದೇವನು ಉಚ್ಛ ರಾಶಿಯಲ್ಲಿ ಘೋಚರಿಸಲು ಹೊರಟಿದ್ದಾನೆ.ಇಲ್ಲಿ ಸೂರ್ಯ ದೇವನು ಒಂದು ವರ್ಷದ ನಂತರದಲ್ಲಿ ಮೇಷ ರಾಶಿಯಲ್ಲಿ ಪ್ರವೇಶ ಮಾಡಲಿದ್ದಾನೆ.ಅದರೆ ಇಲ್ಲಿ 18 ವರ್ಷಗಳ ನಂತರದಲ್ಲಿ ಉಚ್ಛ ರಾಶಿಯಲ್ಲಿ ಸೂರ್ಯ ದೇವನು ಪೀಡಿತ ಅವಸ್ಥೆಯಲ್ಲಿ ಕಂದು ಬರಲಿದ್ದಾನೆ.ಹೀಗಾಗಿ ಸೂರ್ಯ ದೇವನ ಘೋಚಾರ ಅತ್ಯಾಧಿಕ ಮಹತ್ವ ಪೂರ್ಣ ಅಗಲಿದ್ದು ಇಲ್ಲಿ ಯಾವ ಸಂದರ್ಭದಲ್ಲಿ ಯಾವ ರೀತಿ ಫಲಗಳು ದೊರೆಯಲಿದೆ ಎನ್ನುವುದು ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣ ಆಗಿರಲಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಏಪ್ರಿಲ್ 14ನೇ ಬೆಳಗ್ಗೆ 8:41 ನಿಮಿಷಕ್ಕೆ ಸೂರ್ಯ ದೇವನಾ ಮಹಾ ಪರಿವರ್ತನೆ ಉಂಟಾಗಲಿದೆ.ಸೂರ್ಯ ದೇವನು ಉಚ್ಛ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುವ ಮೂಲಕ ನಿಮ್ಮ ಭಾಗ್ಯಸ್ಥಾನದಲ್ಲಿ ಗೋಚರಿಸಲಿದ್ದನೇ. ಇಲ್ಲಿಯವರೆಗೂ ಸೂರ್ಯ ದೇವನು ಅಷ್ಟಮ ಭಾವದಲ್ಲಿ ಇದ್ದುಕೊಂಡು ಅನೇಕ ರೀತಿಯ ಸಮಸ್ಸೆಗಳನ್ನು ನಿಮಗೆ ಕರುಣಿಸಬಹುದಾಗಿದೆ.ವಿಶೇಷವಾಗಿ ಇಲ್ಲಿ ನಿಮ್ಮ ಮಾನ ಪ್ರತಿಷ್ಠೆ ಮೇಲೆ ಸುಳ್ಳು ಆರೋಪ ಅಥವಾ ಅನಾರೋಗ್ಯ ಸಮಸ್ಸೆಗಳು ನಿಮ್ಮನ್ನು ಸುತ್ತುವರೆದಿರಬಹುದಾಗಿದೆ.ಜೊತೆ ಜೊತೆಗೆ ನಿಮ್ಮ ತಂದೆಗೆ ಸಂಬಂಧಿತ ಸಮಸ್ಸೆಗಳು ಅಥವಾ ಸಂಗಾತಿಯ ಮನೆಯ ಕಡೆಯವರೊಂದಿಗೆ ವಿಶಾಮ ಸ್ಥಿತಿ ಉಂಟಾಗಿರಬಹುದಾಗಿದೆ.

ಅದರೆ ಏಪ್ರಿಲ್ ತಿಂಗಳಿನ 14ನೇ ತಾರೀಕಿನಂದು ಸೂರ್ಯ ದೇವನು ಸೂರ್ಯ ದೇವನ ಮಹಾ ಪರಿವರ್ತನೆ ಉಂಟಾಗಲಿದ್ದು ಇಲ್ಲಿ ಸೂರ್ಯ ದೇವನು ತನ್ನ ಉಚ್ಛ ರಾಶಿ ಎಂದರೆ ನಿಮ್ಮ ಭಾಗ್ಯ ಸ್ಥಾನದಲ್ಲಿ ಘೋಚರಿಸಲಿದ್ದಾನೆ. ಹೀಗಾಗಿ ಅನೇಕ ರೀತಿಯ ಸುಖವನ್ನು ಸೂರ್ಯ ದೇವಾ ಸಿಂಹ ರಾಶಿಯ ಜಾತಕದವರಿಗೆ ಕರುಣಿಸ ಬಹುದು. ಇಲ್ಲಿ ಬರೋಬ್ಬರಿ 18 ವರ್ಷಗಳ ನಂತರ ರಾಹು ಮತ್ತು ಸೂರ್ಯದೇವನ ಈ ರೀತಿಯ ನಿರ್ಮಾಣಗೊಳ್ಳಲಿದೆ.

ಮಹಾಸಂಗ್ರಾಮ ದೇಶ-ವಿದೇಶದ ಸಾಮಾನ್ಯ ಜನರು ಸೇರಿ ಸರ್ಕಾರದ ಮೇಲೆ ಕಂಡು ಬರಬಹುದಾಗಿದೆ.ಇಲ್ಲಿ ಸರ್ಕಾರ ಕೈಗೊಳ್ಳಬಹುದಾದ ಕೆಲ ನಿರ್ಧಾರಗಳು ಜನರನ್ನು ಆಶ್ಚರ್ಯಕ್ಕೆ ಇಡುಮಾಡಬಹುದು.ಇಲ್ಲಿ ಸರ್ಕಾರದ ನಿರ್ಧಾರಗಳು ಬಹುತೇಕ ಬಡವರು ಸಿರಿವಂತರ ಮೇಲು ಪ್ರಭಾವ ಬೀರಬಹುದಾಗಿದೆ. ಈ ಸಮಯದಲ್ಲಿ ಸೂರ್ಯ ಮತ್ತು ರಾಹುವಿನ ಪ್ರಭಾವ ಪ್ರಕೃತಿ ಮೇಲು ಕಂಡುಬರಬಹುದಾದ ಸಾಧ್ಯತೆ ಇರಲಿದೆ. ವಿಶೇಷವಾದ ದೇಶದ ಕೆಲಭಾಗದಲ್ಲಿ ಪ್ರಕೃತಿ ವಿಕೋಪ ಪ್ರಕ್ರಿಯೆಗಳು ಜರುಗಬಹುದಾಗಿದೆ.

ಎಲ್ಲಾ ಕಡೆಯಿಂದ ಪ್ರಕೃತಿಯ ಗೊಂದಲಮಾಯ ವಾತಾವರಣ ಕಂಡು ಬರುವ ಸಾಧ್ಯತೆ ಇಲ್ಲಿ ಇರಲಿದೆ. ಜೊತೆಗೆ ಸರ್ಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಈ ಸಮಯದಲ್ಲಿ ಕಂಡು ಬರಬಹುದಾಗಿದೆ. ಆದರೆ ವಿಶೇಷ ಎನ್ನುವಂತೆ ಇಲ್ಲಿ ಸಿಂಹ ರಾಶಿ ಜಾತಕದ ಪಾಲಿಗೆ ಸೂರ್ಯ ಮತ್ತು ರಾಹುವಿನ ಯುತಿಯು ಹೆಚ್ಚು ನಷ್ಟವನ್ನು ಉಂಟುಮಾಡಬಹುದಿಲ್ಲ.ಬದಲಿದೆ ಸರ್ಕಾರಿ ಕೆಲಸದಲ್ಲಿ ಸಫಲತೆ ಉಂಟಾಗುತ್ತದೆ. ರಾಜಕೀಯದಲ್ಲಿ ಇರುವವರಿಗೆ ಒಳ್ಳೆಯದಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ವಿದೇಶಿ ಯಾತ್ರೆಗಳು ಕೂಡ ಇಲ್ಲಿ ಪ್ರಬಲಗೋಳ್ಳಬಹುದಾಗಿದೆ.ಇಲ್ಲಿ ಉಚ್ಛ ಭಾವದಲ್ಲಿ ಇರುವ ಸೂರ್ಯ ದೇವನು ದೇಶ ವಿದೇಶದಿಂದಲೂ ಲಾಭ ಹೊಂದುವ ಅವಕಾಶವನ್ನು ಕರುಣಿಸಲಿದ್ದಾನೆ. ನಿಂತು ಹೋದ ಕೆಲಸ ಮುಂದುವರೆಯುತ್ತದೆ. ತಂದೆಯ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿಯನ್ನು ನೀವು ಹೊಂದಿರಬೇಕು.ಇಲ್ಲಿ ತಂದೆ ಅಥವಾ ತಂದೆ ಸಮಾನರು ನಿಮ್ಮಿಂದ ದೂರ ಆಗಬಹುದಾಗಿದೆ ಅಥವಾ ನೀವು ಅವರಿಂದ ನೀವು ದೂರ ಹೋಗುವ ಸಾಧ್ಯತೆ ಇದೆ.ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆಯನ್ನು ಹೊಂದಿರಬೇಕು.ಆದಷ್ಟು ತಾಮ್ರದ ಪಾತ್ರೆ ದಾನ ಮಾಡುವುದು ಮತ್ತು ಗೋಧಿ ಅಥವಾ ಬೆಲ್ಲವನ್ನು ದಾನವಾಗಿ ನೀಡಬಹುದು. ನಿಮ್ಮ ತಂದೆಗೆ ಇಷ್ಟವಾದ ಸಿಹಿ ತಿನಿಸನ್ನು ತಂದುಕೊಡಬೇಕು.ಭಾನುವಾರ ದಿನದಂದು ಜಲವನ್ನು ತೆಗೆದುಕೊಂಡು ಸೂರ್ಯ ದೇವರಿಗೆ ಅರ್ಘ್ಯವನ್ನು ನೀಡಬೇಕು.

Leave a Reply

Your email address will not be published. Required fields are marked *