ಮಕರ ರಾಶಿಯವರು ಈ ವಿಚಾರ ತಿಶಿದಿದ್ದರೆ ಶುಭಕರ!

Astrology

ಮಕರ ರಾಶಿಗೆ ಶನಿ ಅಧಿಪತಿಯಾಗುತ್ತಾನೆ ಗುರುಗ್ರಹ ಈ ರಾಶಿಗೆ ನೀಚನಾದರೆ ಕುಜ ಗ್ರಹ ಉಚ್ಚನಾಗುತ್ತಾನೆ ಇದು ಚರ ರಾಶಿಯಾಗಿದ್ದು ಪೃಥ್ವಿ ತತ್ವವನ್ನು ಹೊಂದಿದೆ ಈ ರಾಶಿ ದಕ್ಷಿಣ ದಿಕ್ಕಿಗೆ ಅಧಿಪತಿಯಾಗುತ್ತದೆ ಮೊಣಕಾಲು ಈ ರಾಶಿಯ ದೇಹದ ಭಾಗವಾಗಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ರಾಶಿಯವರು ಸಂಪ್ರದಾಯ ಕಲ್ಪನೆ ಮಹತ್ವಾಕಾಂಕ್ಷೆ ಸಂಘಟಿಸುವ ಸಾಮರ್ಥ್ಯ ಮಿತವ್ಯಯ ಸ್ವಭಾವ ಸ್ವಾರ್ಥಪ್ರಿಯತೆ ಪ್ರಾಯೋಗಿಕ ಮನೋಭಾವ ಆಲೋಚನೆಯಲ್ಲಿ ನಿಷ್ಠುರತೆ ಎಲ್ಲರ ಮೇಲೂ ಗುಮಾನಿ ಪಡುವುದು ಅನ್ವೇಷಣಾ ಮನೋಭಾವ ಸ್ಫೂರ್ತಿದಾಯಕವಲ್ಲದ ಪ್ರವೃತ್ತಿ ಚಂಚಲತೆ

ಜಾತಕದಲ್ಲಿ ಶನಿ ಬಲವಾಗಿ ಇದ್ದರೆ ಈ ರಾಶಿಯವರು ಎತ್ತರವಾಗಿರುತ್ತಾರೆ ಯಾವುದೇ ಪರಿಸ್ಥಿತಿ ಇರಲಿ ಹೊಂದಿಕೊಂಡು ಹೋಗುವ ಮನಸತ್ವ ಹೊಂದಿರುತ್ತಾರೆ ಬೇರೆಯವರ ಕಷ್ಟ ಸುಖಗಳನ್ನು ಆಲೋಚಿಸುವುದಿಲ್ಲ ಸಾಹಿತ್ಯದ ಮೇಲೆ ಆಸಕ್ತಿಯನ್ನು ಹೊಂದಿರುತ್ತಾರೆ ಇವರಿಗೆ ಕೋಪ ಬರಿಸಿದರೆ ರೊಚ್ಚಿಗೇಳುವರು ಈ ರಾಶಿಯವರು ಪಿತ್ತ ಸಂಬಂಧ ಹಾಗೂ ಕೈ ಕೀಳು ನೋವಿನಿಂದ ನರಳುವ ಸಂಬಂಧವಿರುತ್ತದೆ

ತನ್ಮವಿಡೀ ವೈರಿಗಳನ್ನು ಎದುರಿಸಿ ಬಾಳುವ ಅಚಲ ಮನೋಧರ್ಮ ಜೀವಿ ಎನ್ನಬಹುದು ಧೈರ್ಯದಿಂದ ಮುನ್ನುಗ್ಗುವ ಸ್ವಭಾವ ವಿಶೇಷ ವಿಪತ್ತು ಎದುರಿಗೆ ಬಂತೆಂದರೆ ಎಳ್ಳಷ್ಟೂ ವಿಚಲಿತನಾಗದೆ ಕಾರೇಯ ಕೈಗೂಡಿಸಿ ಕೊಳ್ಳಲು ಪ್ರಯತ್ನಿಸುತ್ತಾರೆ

*ಹೃದಯ ವೈಶಾಲ್ಯತೆ ಪರರಿಗೆ ಸಹಾಯಮಾಡುವ ಗುಣ ಬೆಳೆಸಿಕೊಂಡು ಮನಸ್ಸಿನಲ್ಲೇ ಮಥನ ಮಾಡುವ ಚಟ ಬಿಟ್ಟಲ್ಲಿ ಜೀವನದಲ್ಲಿ ನಿಮ್ಮ ಧ್ಯೇಯವನ್ನು ಸಾಧಿಸುವಿರಿ*ಕಪ್ಪು ನೀಲಿ ಮತ್ತು ಹಸಿರು ವರ್ಣದ ಬಟ್ಟೆಯನ್ನು ಧರಿಸಬಾರದು*ಸದಾ ಬಳಿಯಲ್ಲಿ ಬಂಗಾರ ಅಥವಾ ಕೇಸರವನ್ನು ಇಟ್ಟುಕೊಂಡಿರಬೇಕು*ನೀಲ ಹರಳನ್ನು ಧರಿಸಿಕೊಂಡರೆ ಶುಭಕರ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನೀಲಿ ಹರಳು(Blue stone) ಯಾರು ಧರಿಸಬೇಕು ಮತ್ತು ಅದರ ಮಹತ್ವವೇನು

ನವಗ್ರಹಗಳು ಜೀವನದಲ್ಲಿ ಆಗು ಹೋಗುಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಹಾಗೆಯೇ ಗ್ರಹಗಳ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಿ ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಲು ಆರೋಗ್ಯದಲ್ಲಿ ಮತ್ತು ಕೆಲಸ ಕಾರ್ಯಗಳಲ್ಲಿ ಶುಭವಾಗಲೆಂದು ಈ ನವಗ್ರಹಕ್ಕೆ ಸಂಬಂಧಿಸಿದ ಹರಳು ಧರಿಸುತ್ತಾರೆ.

ನೀಲ ಹರಳು ಧರಿಸುವುದಿಂದ ಸಿಗುವ ಫಲವೇನು ?

ಈ ನೀಲ ಹರಳು ಧರಿಸುವುದರಿಂದ ದುಃಖ ದಾರಿದ್ರ್ಯ ರೋಗಾದಿಗಳು ದೂರವಾಗುತ್ತದೆ ಧನ ದಾನ್ಯ ಸುಖ ಸಂಪತ್ತು ಹೆಚ್ಚುವುದು ಬುದ್ಧಿ ಬಲ ಯಶಸ್ಸನ್ನು ಪಡೆಯುವರು ಆಯುಷ್ಯ ವೃದ್ಧಿ ಯಾಗುವುದು ರೋಗಗಳು ದೂರವಾಗುವುದು ದೇಹದ ಕಾಂತಿಯು ವೃದ್ಧಿಯಾಗುವುದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಕಳೆದುಹೋದ ಆಸ್ತಿ ಸಂಪತ್ತು ಪುನಃ ಪ್ರಾಪ್ತಿ ಪುತ್ರ ಪೌತ್ರರುಳ್ಳವನು ಆಗುವರು.ಅಷ್ಟೆ ಅಲ್ಲದೇ ನೀಲ ಹರಳು ಧರಿಸುವುದರಿಂದ ಮದುಮೇಹ ಖಾಯಿಲೆಗೆ ಕುಷ್ಟ ರೋಗ ನಿವಾರಣೆಗೆ ನಿಶ್ಯಕ್ತಿ ಬಲಹೀನತೆ ನರಗಳ ಸವೆತ ಕೈ ಕಾಲುಗಳ ನೋವು ಮುಂತಾದ ಖಾಯಿಲೆ ನೋವುಗಳಿಗೆ ಈ ಹರಳನ್ನು ಬಳಸಬಹುದು.

ನೀಲಮಣಿ ಹರಳನ್ನು ಯಾರು ಧರಿಸಬೇಕು?

ಜನ್ಮ ಲಗ್ನಕ್ಕೆ ಅನುಗುಣವಾಗಿ ಮೇಷ ಕಟಕ ಸಿಂಹ ವೃಶ್ಚಿಕ ಧನಸ್ಸು ಮೀನ ಲಗ್ನದವರು ಧಾರಣೆ ಮಾಡಬಾರದು ವೃಷಭ ತುಲಾ ಮಿಥುನ ಕನ್ಯಾ ಮಕರ ಕುಂಭದವರು ಧರಿಸಬಹುದು ಸಾಡೆಸಾತಿ ಶನಿ ಯಾವ ರಾಶಿಯವರಿಗೆ ಇರುತ್ತದೆಯೋ ಅವರು ಸಹ ಧರಿಸಬಹುದುಯಾರ ಜಾತಕದಲ್ಲಿ ಬಲಹೀನವಾಗಿ ಶನಿಗ್ರಹವು ಇದ್ದರೆ ಮತ್ತು ಶನಿ ದಶಾ ಸಮಯದಲ್ಲಿ ನೀಲ ಹರಳನ್ನು ಧರಿಸಬಹುದು ಯಾವುದೇ ಹರಳನ್ನು ಧರಿಸುವ ಮೊದಲು ಜಾತಕವನ್ನು ಪರಿಶೀಲಿಸಿ ಕೊಂಡ ನಂತರ ಧರಿಸುವುದು ಉತ್ತಮ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *