ಅಕ್ಟೋಬರ್ 14 15 ಆಯುಧಪೂಜೆ ವಿಜಯದಶಮಿ ಮುಗಿದ ನಂತರ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಶುಕ್ರದೇಸೆ ಹಾಗೂ ಗುರುಬಲ

Astrology

ಅಕ್ಟೋಬರ್ 14 ಮತ್ತು 15 ಆಯುಧಪೂಜೆ, ವಿಜಯದಶಮಿ ಹಬ್ಬ ಉತ್ತಮವಾಗಿದೆ. ವಿಜಯದಶಮಿ ಮುಗಿಯುತ್ತಿದ್ದಂತೆ ಈ ರಾಶಿಯವರಿಗೆ ತುಂಬಾ ಅದೃಷ್ಟಗಳು ಒಲಿದು ಬರುತ್ತವೆ. ದುರ್ಗಾ ದೇವಿಯ ಆಶೀರ್ವಾದ ಈ ಕೆಲವೊಂದು ರಾಶಿಯವರೆಗೆ ಸಿಗಲಿದ್ದು. ಇವರು ಬಾರಿ ಅದೃಷ್ಟವನ್ನು ಪಡೆಯಲಿದ್ದಾರೆ. ಎಲ್ಲ ಅದೃಷ್ಟವನ್ನು ಪಡೆದು ಚಾಮುಂಡೇಶ್ವರಿ ತಾಯಿಯ ಅನುಗ್ರಹವನ್ನು ಪಡೆಯುವ ರಾಶಿಗಳು ಯಾವುವು ಎಂದರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮೇಷ ರಾಶಿ : ಇವರಿಗೆ ಕನಸು ಮತ್ತು ನಿರೀಕ್ಷೆಗಳು ಹಲವು ಇದೆ. ಎಲ್ಲಾ ವಿಚಾರವನ್ನು ಬಲವಾಗಿ ನಂಬುತ್ತೀರಿ. ಈ ಬಾರಿ ಆಯುಧಪೂಜೆಗೆ ನಿಮ್ಮ ಆಸೆಗಳನ್ನು ಉಸಿಮಾಡುವುದಿಲ್ಲ.ನಿಂತ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ವೈವಾಹಿಕ ಜೀವನ ಕೂಡ ನೆಮ್ಮದಿಯಾಗಿರುತ್ತದೆ. ಆರ್ಥಿಕತೆ ತುಂಬಾ ಅನುಕೂಲಕರವಾಗಿರುತ್ತದೆ.ಗಣಪತಿಯ ಆಶೀರ್ವಾದ ಸಹ ನಿಮ್ಮ ಮೇಲೆ ಇರುತ್ತದೆ.

2, ಕನ್ಯಾ ರಾಶಿ : ನಿಮಗೆ ಅದೃಷ್ಟ ಹೆಚ್ಚುತ್ತದೆ. ಆಯುಧಪೂಜೆ ನಂತರ ಬಹಳ ಅದೃಷ್ಟ ಶುರುವಾಗುತ್ತದೆ. ನಿಮ್ಮ ಪ್ರಾಮಾಣಿಕತೆಗೆ ಖಂಡಿತ ಬೆಲೆ ಸಿಗುತ್ತದೆ. ಪ್ರೀತಿ ವಿಷಯದಲ್ಲಿ ನಿಮ್ಮ ಮನಸ್ಸು ನಿಮ್ಮ ಕೈಗೂಡುತ್ತದೆ. ನಿಮ್ಮ ವೈವಾಹಿಕ ಜೀವನ ಆನಂದಮಯವಾಗಿರುತ್ತದೆ. ನಿಮ್ಮ ಸಂಗಾತಿಯು ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ.ಕೆಲಸದ ವಿಷಯದಲ್ಲಿ ನೀವು ಅಂದುಕೊಂಡ ಎಲ್ಲ ವಿಷಯಗಳು ಆಗುತ್ತದೆ. ಆರ್ಥಿಕತೆಯಲ್ಲಿ ಹೆಚ್ಚೆಚ್ಚು ಹೆಸರುಗಳು ಬರುತ್ತವೆ. ವಾಹನ ಖರೀದಿಸುವ ಆಸೆ ಈಡೇರುತ್ತದೆ.

3, ವೃಶ್ಚಿಕ ರಾಶಿ-ನೀವು ಮಾಡುವ ಎಲ್ಲಾ ಕೆಲಸಗಳು ವರವಾಗಿರುತ್ತದೆ. ಆರ್ಥಿಕವಾಗಿ ನಿಮಗೆ ತುಂಬಾ ಲಾಭ ಎನ್ನುವುದು ದೊರೆಯುತ್ತದೆ. ಉಳಿತಾಯ ಕೂಡ ಹೆಚ್ಚಾಗುತ್ತದೆ.ಇನ್ನು ವೈವಾಹಿಕ ಜೀವನದಲ್ಲಿ ಬಹಳ ಸಂತೋಷ ಇರುತ್ತದೆ.ಸಂಗಾತಿ ಕೂಡ ಹೆಚ್ಚಾಗಿ ನಿಮ್ಮನ್ನು ಪ್ರೀತಿ ಮಾಡುತ್ತಾರೆ.

4, ಮಕರ ರಾಶಿ-ಅನಾರೋಗ್ಯದಿಂದ ಮುಕ್ತಿ ಗೊಳ್ಳುತ್ತೀರಿ. ಕೌಟುಂಬಿಕ ಜೀವನ ಸದಾ ಕಾಲ ಸುಖವಾಗಿ ಇರುತ್ತದೆ. ನೀವು ಸಂಗಾತಿಗೆ ಸರಿಯಾದ ಸಮಯವನ್ನು ಕೊಡುತ್ತಿಲ್ಲ. ಈ ದಿನದಂದು ಸಂಗಾತಿಗೆ ಸರಿಯಾದ ಸಮಯವನ್ನು ನೀಡಿ ಆರ್ಥಿಕವಾಗಿ ಸಫಲತೆಯನ್ನು ಹೊಂದಬಹುದು.

5,ಮೀನ ರಾಶಿವೃತ್ತಿಯಲ್ಲಿ ಅಂದುಕೊಂಡಕ್ಕಿಂತ ಹೆಚ್ಚು ಯಶಸ್ಸು ಈ ಆಯುಧಪೂಜೆ ನಂತರ ಸಿಗುತ್ತದೆ.ಈ ದಿನದಿಂದ ನಿಮ್ಮ ಕಠಿಣ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ನಿಮ್ಮ ಮನೆಗೆ ಹೊಸ ಮಗುವಿನ ಆಗಮನ ಆಗಬಹುದು.ಈ ಮಗುವಿನಿಂದ ಎಲ್ಲ ಸಂತೋಷಗಳು ಎಲ್ಲರ ಮನಸ್ಸಿನಲ್ಲಿ ನೆಮ್ಮದಿ ಇರುತ್ತದೆ. ಆಸ್ತಿಕ ಮತ್ತು ವ್ಯಾಪಾರದಲ್ಲಿ ಮುಂದೆ ಹೋಗುವ ಸಾಧ್ಯತೆ ಇರುತ್ತದೆ. 5 ರಾಶಿಯವರು ವಿಜಯದಶಮಿ ಮತ್ತು ಆಯುಧ ಪೂಜೆ ನಂತರ ರಾಜಯೋಗ, ಗುರುಬಲ ಶುರುವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *