ಫೆಬ್ರವರಿ 1 ಭಯಂಕರ ಅವರಾತ್ರಿ ಅಮಾವಾಸ್ಯೆ!8 ರಾಶಿಯವರಿಗೆ ಹನುಮ ಕೃಪೆ ಬಾರಿ ಅದೃಷ್ಟವಂತರು !

Written by Anand raj

Published on:

ಫೆಬ್ರವರಿ 1ನೇ ತಾರೀಕು ಬಹಳ ವಿಶೇಷವಾದ ಅಮಾವಾಸ್ಯೆ. ಈ ಅಮಾವಾಸ್ಯೆ ನಂತರ ಆಂಜನೇಯನ ಕೃಪಾ ಕಟಾಕ್ಷ ಈ ಕೆಲವೊಂದು ರಾಶಿಯವರಿಗೆ ರಾಜಯೋಗ ಮತ್ತು ಗುರು ಬಲ ಶುರುವಾಗುತ್ತದೆ ಎಂದು ಹೇಳಬಹುದು.ಈ ಒಂದು ಅಮಾವಾಸ್ಯೆಯಿಂದ ಈ ರಾಶಿ ಚಕ್ರದಲ್ಲಿ ಮನುಷ್ಯನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು. ರಾಶಿಚಕ್ರದಲ್ಲಿ ಗ್ರಹಗಳ ಸ್ಥಾನಪಲ್ಲಟದಿಂದಾಗಿ ರಾಶಿಚಕ್ರ ದಿಂದ ಉಂಟಾದ ಕೆಲವು ಬದಲಾವಣೆಯಿಂದಗಿ ಈ ಒಂದು ರಾಶಿಯವರಿಗೆ ಶಕ್ತಿಶಾಲಿ ಅಮಾವಾಸ್ಯೆ ನಂತರ ಗಜಕೇಸರಿ ಯೋಗ ಪ್ರಾರಂಭವಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇವರ ಎಲ್ಲಾ ಸಂಕಷ್ಟಗಳು ದೂರ ಆಗುತ್ತದೆ.2030ರವರೆಗೂ ಕೂಡ ಗಜಕೇಸರಿ ಯೋಗವನ್ನು ಈ ರಾಶಿಯವರು ಪಡೆದುಕೊಳ್ಳುತ್ತಾರೆ. ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ. ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಲಕ್ಷ್ಮಿ ಅನುಗ್ರಹ ಬೇಕು. ಲಕ್ಷ್ಮಿ ಅನುಗ್ರಹ ಇದ್ದರೆ ಮಾತ್ರ ಸಂಪಾದನೆ ಮಾಡಿದ ಹಣ ಉಳಿತಾಯ ಆಗುತ್ತದೆ. ಆರ್ಥಿಕವಾಗಿ ಅಭಿವೃದ್ಧಿಯನ್ನು ಜೀವನದಲ್ಲಿ ಕಾಣಬಹುದು. ಲಕ್ಷ್ಮಿ ದೇವಿಯ ಅನುಗ್ರಹದಿಂದ ಈ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತದೆ.

ಫೆಬ್ರವರಿ 1 ನೇ ತಾರೀಕಿನಿಂದ ಈ 8 ರಾಯವರಿಗೆ ಬಹಳಾನೇ ಅದೃಷ್ಟ ಒಲಿದು ಬರಲಿದೆ.ದುಡ್ಡಿನ ಸುರಿ ಮಳೆ ಸುರಿಯುತ್ತದೆ.ಅನೇಕ ಅಡ್ಡಿ ಆತಂಕಗಳಿಂದ ಹಾಗೂ ನಿಂತಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುವ ಸಮಯ ಬಂದಿದೆ. ಉದ್ಯೋಗದಲ್ಲಿ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡು ಉನ್ನತ ಸ್ಥಾನಕ್ಕೆ ವರ್ಗಾವಣೆ ಕೂಡ ಆಗಬಹುದು. ಇನ್ನು ವ್ಯಾಪಾರ-ವ್ಯವಹಾರಗಳಲ್ಲಿ ಉನ್ನತ ಅಭಿವೃದ್ಧಿಯನ್ನು ಕಾಣಬಹುದು. ಸಾಕಷ್ಟು ಧನಲಾಭವನ್ನೂ ಕೂಡ ಈ ರಾಶಿಯವರು ಪಡೆದುಕೊಳ್ಳುತ್ತಾರೆ.

ಅಮವಾಸ್ಯೆ ನಂತರ ನೀವೇನಾದರೂ ಬಂಡವಾಳವನ್ನು ಹೂಡಿಕೆ ಮಾಡಬೇಕು ಎಂದು ಅಂದುಕೊಂಡಿದ್ದಾರೇ ನೀವು ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ಆಂಜನೇಯನ ಅನುಗ್ರಹದಿಂದ ಹಣಕಾಸಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಕೂಡ ಈ ಒಂದು ಅಮವಾಸ್ಯೆ ನಂತರ ದೂರವಾಗುತ್ತದೆ. ಸಾಕಷ್ಟು ಆದಾಯವನ್ನು ನೀವು ಗಳಿಸಬಹುದು.ಅದರೆ ಹಣವನ್ನು ಹಿಡಿತದಿಂದ ಖರ್ಚು ಮಾಡಿದರೆ ತುಂಬಾ ಒಳ್ಳೆಯದು. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯುವ ಸಾಧ್ಯತೆ ಇದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಶಿಕ್ಷಣ ಕ್ಷೇತ್ರದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಕಠಿಣ ಪರಿಶ್ರಮ ಏಕಾಗ್ರತೆ ಮತ್ತು ಬುದ್ಧಿವಂತಿಕೆಯಿಂದ ಉತ್ತಮ ಉದ್ಯೋಗವನ್ನು ನೀವು ಪಡೆದುಕೊಳ್ಳಬಹುದು. ಸಂಗಾತಿಯೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಶತ್ರುಗಳು ಮಿತ್ರರಾಗುವ ಸಾಧ್ಯತೆ ಇದ್ದು ರೈತರು ಸಾಕಷ್ಟು ಧನಲಾಭವನ್ನೂ ಪಡೆಯಬಹುದು.ದೂರದ ಪ್ರಯಾಣದಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಇಷ್ಟೆಲ್ಲಾ ಅದೃಷ್ಟವನ್ನು ಅವರಾತ್ರಿ ಅಮವಾಸ್ಯೆ ನಂತರ ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುದೆಂದರೆ ಮೇಷ ರಾಶಿ ವೃಷಭ ರಾಶಿ ತುಲಾ ರಾಶಿ ಧನಸ್ಸು ರಾಶಿ ಮೀನ ರಾಶಿ ಕುಂಭ ರಾಶಿ ಮತ್ತು ಕಟಕ ರಾಶಿ.

Related Post

Leave a Comment