ನಿಂಬೆ ಹಣ್ಣಿನ ಸಿಪ್ಪೆಯನ್ನು ಅಪ್ಪಿ ತಪ್ಪಿಯೂ ಕಸಕ್ಕೆ ಎಸೆಯಬೇಡಿ! ಇದನ್ನು ಹೀಗೂ ಬಳಸಬಹುದು ಅಂತ ಗೊತ್ತೇ ಇರಲಿಲ್ಲ!
ನಿಂಬೆ ಹಣ್ಣಿನಲ್ಲಿ ಇರುವ ಔಷಧಿ ಗುಣಗಳು ಹಾಗೂ ಪೋಷಕಾಂಶಗಳು ದೇಹಕ್ಕೆ ಲಭ್ಯ ಆಗುತ್ತದೆ.ಅಡುಗೆಯಿಂದ ಇಡಿದು ಪಾನೀಯದವರೆಗೆ ಪ್ರತಿಯೊಂದಕ್ಕೂ ನಿಂಬೆ ರಸವನ್ನು ಬಳಸಲಾಗುತ್ತದೆ.ಇನ್ನು ನಿಂಬೆ ಹಣ್ಣಿನ ಸಿಪ್ಪೆಯನ್ನು ಕೂಡ ಹಲವಾರು ವಿಧಾನದಿಂದ ಬಳಸಿಕೊಳ್ಳಬಹುದು. 1, ನಿಂಬೆಹಣ್ಣಿನ ಸಿಪ್ಪೆ ಕೈಯಲ್ಲಿರುವ ದುರ್ವಾಸನೆಯನ್ನು ತೆಗೆದುಹಾಕುತ್ತದೆ. ಈರುಳ್ಳಿ ಬೆಳ್ಳುಳ್ಳಿ ಮೀನು-ಮಾಂಸದಿಂದ ಕೈಯಲ್ಲಿ ದುರ್ವಾಸನೆ ಬರುತ್ತದೆ. ಇಂತಹ ಸಮಯದಲ್ಲಿ ದುರ್ವಾಸನೆಯನ್ನು ದೂರ ಮಾಡಲು ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಬೇಕು.ಇದರಿಂದ ವಾಸನೆ ದೂರವಾಗುತ್ತದೆ. ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ […]
Continue Reading