ಈ ರಾಶಿಯವರು ಮನೆಯವರು ನೋಡಿದ ಹುಡುಗಿಯನ್ನೇ ಮದುವೆಯಾಗುತ್ತಾರೆ
ಮದುವೆಯ ಅತ್ಯಂತ ಪವಿತ್ರ ಬಂಧ ಮತ್ತು ಮದುವೆಯು ಯಶಸ್ವಿಯಾಗಲು ವಧೂ ವರರಿಬ್ಬರ ಜಾತಕ ಹೊಂದಾಣಿಕೆಯ ಜೊತೆಗೆ ಅಭಿಪ್ರಾಯಗಳೂ ಮುಖ್ಯವಾಗುತ್ತೆ. ಹೆಚ್ಚಿನವರು ಕಾಲೇಜು, ವೃತ್ತಿ ಅಥವಾ ವಿವಿಧ ಸಂದರ್ಭಗಳಲ್ಲಿ ಭೇಟಿಯಾಗುವವರನ್ನು ಬಾಳಸಂಗಾತಿಯಾಗಿ ಆಯ್ಕೆ ಮಾಡಿ ಪ್ರೇಮ ವಿವಾಹವಾಗುವವರು ಹೆಚ್ಚು. ಆದರೆ ನಮ್ಮ ಹಣೆಬರಹದಲ್ಲಿ ಯಾವ ರೀತಿಯ ಮದುವೆ ಎಂದು ಬರೆದಿರುತ್ತದೋ ಹಾಗೇಯೇ ನಡೆಯುತ್ತದೆ. ಜ್ಯೋತಿಷ್ಯದ ಪ್ರಕಾರ ಅರೇಂಜ್ಡ್ ಮ್ಯಾರೇಜ್ ಆಗುವ ರಾಶಿಗಳು ಯಾವುವು ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ. ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು […]
Continue Reading